Friday, December 27, 2024

Latest Posts

ಬೆಳಗಾವಿ ಏರ್ಪೋರ್ಟ್‌ನಲ್ಲಿ ಭೇಟಿಯಾದ ಸಿಎಂ- ಮಾಜಿ ಸಿಎಂ: ವೀಡಿಯೋ ವೈರಲ್

- Advertisement -

ಬೆಳಗಾವಿ: ರಾಜಕೀಯ ಅಂದ್ರೆ ವಾಗ್ದಾಳಿ, ಆರೋಪ- ಪ್ರತ್ಯಾರೋಪಗಳಿರೋದು ಸಹಜ. ಆದ್ರೆ ಎದುರಿಗೆ ಬಂದಾಗ, ಸ್ನೇಹಿತರಂತೆ ನಡೆದುಕೊಳ್ಳೋದು ಸಹಜ ಧರ್ಮ. ಅದೇ ರೀತಿ ಬೆಳಗಾವಿ ಏರ್ಪೋರ್ಟ್‌ನಲ್ಲಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಾಲಿ ಸಿಎಂ ಬೊಮ್ಮಾಯಿ, ಕೈ ಕುಲುಕಿ ಕುಶಲೋಪರಿ ವಿಚಾರಿಸಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಿದ್ದು, ಟ್ವೀಟರ್‌ನಲ್ಲೂ ಸದ್ದು ಮಾಡುತ್ತಿದೆ.

- Advertisement -

Latest Posts

Don't Miss