Wednesday, August 20, 2025

Latest Posts

ರಾಜಕೀಯ ವಾರ್ ನಲ್ಲಿ ಮಕ್ಕಳನ್ನು ಎಳೆದು ತಂದ ಅಪ್ಪಂದಿರು..?!

- Advertisement -

Political News: Banglore: ರಾಜಕೀಯ ರಣರಂಗದಲ್ಲಿ ಇದೀಗ ಹೆಚ್ ಡಿ ಕುಮಾರ ಸ್ವಾಮಿ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ  ಡಿಕೆಶಿ ನಡುವೆ ಸಾಕ್ಷಿಗಳ ಕದನ ನಡೆಯುತ್ತಿದೆ.ಟಾಕ್ ವಾರ್ ಗಳು ತಾರಕಕ್ಕೇರುತ್ತಲೇ ಇದೀಗ ಅಪ್ಪ ಮಗನ ಮಾತುಗಳು ಕೂಡಾ ಕೇಳಿಬರುತ್ತಿವೆ.ಅಪ್ಪಂದಿರ ವಾರ್ ನಲ್ಲಿ ಮಕ್ಕಳನ್ನು ಎಳೆದು ತರುತ್ತಿದ್ದಾರೆ.

ಕುಟುಂಬ ರಾಜಕೀಯ ಇದೀಗ ಸರ್ವೇ ಸಾಮಾನ್ಯವಾಗಿದೆ. ರಾಜಕೀಯ ನಾಯಕರು ತಮ್ಮ ಮಕ್ಕಳನ್ನು ಸಂಬಂಧಿಕರು ನಾಯಕರೇ ಆಗುತ್ತಿದ್ದಾರೆ. “ನನ್ನ ಮಗ ಏನಾದ್ರು ನಾನು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಯಾವುದೇ ಕಾರಣಕ್ಕಾದರೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾನಾ..?! ಹಾಗಿದ್ರೆ ನಾನು ನನ್ನ ರಾಜಕೀಯ ಜೀವನಕ್ಕೆ ನಿವೃತ್ತಿ ಕೊಡುತ್ತೇನೆ” ಎಂಬುವುದಾಗಿ ಸಿದ್ದರಾಮಯ್ಯ ಅವರಿಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು.

ಸರಕಾರ ಕೇವಲ ಮೂರೇ ತಿಂಗಳು..?! ಭವಿಷ್ಯ ನುಡಿದವರಾರು..?!

ಕಾಂಗ್ರೆಸ್ ವಿರುದ್ಧ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಆಕ್ರೋಶ

ವಂದನಾ ನಿರ್ಣಯ ದಿನಾಂಕ ಮುಂದೂಡಿಕೆ: ಯು ಟಿ ಖಾದರ್

- Advertisement -

Latest Posts

Don't Miss