Tuesday, January 14, 2025

Latest Posts

ಬಾಗಲಕೋಟೆ:ಮೃತ ನಿವೃತ್ತ ಶಿಕ್ಷಕನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಸಿದ್ದರಾಮಯ್ಯ

- Advertisement -

State News:

Feb:28:ಬಾದಾಮಿಯ ನಿವೃತ್ತ ಶಿಕ್ಷಕರಾಗಿದ್ದ ಸಿದ್ದಯ್ಯ ಹಿರೇಮಠ  ಎನ್ನುವವರು ತಮ್ಮ ಪಿಂಚಣಿಗಾಗಿ ಪ್ರತಿಭಟನೆ ನಡೆಸಿ ಅದು ಸಿಗದೇ ಹೋದಾಗ ಖಿನ್ನತೆ ಮತ್ತು ಹತಾಷೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಮೃತ ಶಿಕ್ಷಕರ ಮನೆಗೆ ತೆರಳಿ ಕುಟುಂಬದ ಸದಸ್ಯರನ್ನು ಸಂತೈಸಿದ ಸಿದ್ದರಾಮಯ್ಯ  2 ಲಕ್ಷ ರೂಪಾಯಿ ಧನಸಹಾಯ ಮಾಡಿದರು. ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಶಿಕ್ಷಕರ ಮಗನಿಗೆ ನೌಕರಿ ಮತ್ತು ಬೇರೆ ಸಹಾಯ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಸರಕಾರಿನೌಕರರ ಮುಷ್ಕರ ಹಿನ್ನಲೆ ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ

“ನಾವು ಯಾವುದಕ್ಕೂ ಹೆದರುವುದಿಲ್ಲ,ಮುಷ್ಕರ ನಡೆಯುತ್ತದೆ”: ಷಡಕ್ಷರಿ

ಬೆಂಗಳೂರು: ಹೆಚ್ ಡಿ ದೇವೇಗೌಡ ಆಸ್ಪತ್ರೆಗೆ ದಾಖಲು…!

- Advertisement -

Latest Posts

Don't Miss