Sunday, December 22, 2024

Latest Posts

ಸಿದ್ಧು ಮೂಸೇವಾಲ ತಾಯಿ ಗರ್ಭಿಣಿ ಎಂಬ ಸುದ್ದಿ ಸುಳ್ಳು, ವದಂತಿಗಳನ್ನು ನಂಬಬೇಡಿ ಎಂದ ತಂದೆ

- Advertisement -

National News: ಕೆಲ ದಿನಗಳ ಹಿಂದೆಯಷ್ಟೇ ರಾಕ್‌ಸ್ಟಾರ್ ಸಿಧು ಮೂಸೇವಾಲ ತಾಯಿ ಚಿಕಿತ್ಸೆ ಮೂಲಕ ಮತ್ತೆ ಗರ್ಭ ಧರಿಸಿದ್ದಾರೆ. 58ನೇ ವಯಸ್ಸಿಗೆ ಇನ್ನೊಂದು ಮಗುವಿನ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ ಇದೀಗ ಟ್ವೀಟ್ ಮಾಡಿ ಹೇಳಿರುವ ಸಿಧು ತಂದೆ, ನಮ್ಮ ಕುಟುಂಬದ ಬಗ್ಗೆ ಹರಡಿರುವ ವದಂತಿ ಸುಳ್ಳು ಎಂದಿದ್ದಾರೆ.

ಆದರೆ ಯಾವ ವದಂತಿ ಎಂದು ಅವರು ಸ್ಪಷ್ಟಪಡಿಸಿಲ್ಲ. ಅವರ ಕುಟುಂಬದ ಬಗ್ಗೆ ಆದ ಸುದ್ದಿ ಅಂದ್ರೆ, ಅದು ಸಿಧು ತಾಯಿ ಮತ್ತೆ ತಾಯಿಯಾಗುತ್ತಿದ್ದಾರೆ ಎಂಬುದು. ಆದರೆ ಈ ಸುದ್ದುಸುಳ್ಳು. ನಮ್ಮ ಕುಟುಂಬದ ಬಗ್ಗೆ ಕಿಡಿಗೇಡಿಗಳು ವದಂತಿ ಹಬ್ಬಿಸುತ್ತಿದ್ದಾರೆಂದು ಹೇಳಿದ್ದಾರೆ.

2022ರಲ್ಲಿ ಸಿಧು ಮೂಸೇವಾಲಾ ಕೊಲೆ ನಡೆದಿತ್ತು. ಇವರು ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣೆಯಲ್ಲಿ ಭಾಗವಹಿಸಿದ್ದರು. ಅಲ್ಲದೇ, ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಿತ್ತು. ಆದರೆ ಗ್ಯಾಂಗಸ್ಟರ್ ಗುಂಡಿಗೆ ಬಲಿಯಾಗಿ ಹೋಗಿದ್ದು, ಲಾರೆನ್ಸ್ ಈ ಹತ್ಯೆಯ ರೂವಾರಿ ಎಂದು ಶಂಕಿಸಿ, ಪೊಲೀಸರು ಇನ್ನು ಕೂಡ ಆತನ ಹುಡುಕಾಟದಲ್ಲಿದ್ದಾರೆ.

ಹರಿಯಾಣಾದ ನೂತನ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕಾರ

ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ

ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್‌: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ

- Advertisement -

Latest Posts

Don't Miss