ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಇರುವಷ್ಟು ಮಹತ್ವ ಬೇರೆ ಯಾವ ಪ್ರಸಾದಕ್ಕೂ ಇಲ್ಲ. ಯಾಕಂದ್ರೆ ಬೇರೆ ಹಣ್ಣು ಕಾಯಿಗಳು ಎಂಜಿಲಾಗಬಹುದು. ಆದ್ರೆ ತೆಂಗಿನಕಾಯಿ ಮಾತ್ರ ಎಂಜಿಲಾಗಲು ಸಾಧ್ಯವಿಲ್ಲ. ಆದ್ದರಿಂದ ಪೂಜೆ ಸಮಯದಲ್ಲಿ ತಪ್ಪದೇ ತೆಂಗಿನ ಕಾಯಿಯನ್ನು ಬಳಸಲಾಗುತ್ತದೆ. ಇನ್ನು ಈ ತೆಂಗಿನಕಾಯಿಗೂ ಮತ್ತು ಪರಶಿವನಿಗೂ ಕೆಲ ಸಾಮ್ಯತೆಗಳಿದೆ ಅವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ತೆಂಗಿನ ಕಾಯಿಗೂ ಶಿವನಿಗೂ ತುಂಬಾ ಸಾಮ್ಯತೆ ಇದೆ. ಒಮ್ಮೆ ಶಿವನನ್ನು ಕುರಿತು ಘೋರ ತಪಸ್ಸು ಮಾಡಿದ ಭಕ್ತನಿಗೆ ಶಿವ ಒಂದು ಗೀಡವನ್ನು ನೀಡಿ, ಈ ಗಿಡವನ್ನು ನಿನ್ನ ಮನೆಯ ಬಳಿ ನೆಟ್ಟು, ಪ್ರತಿದಿನ ನೀರೆರೆ. ಈ ಗಿಡದಿಂದ ಒಂದು ಹಣ್ಣು ಸಿಗುತ್ತದೆ. ಅದರ ಹೆಸರು ನಾರೀಕೇಳ. ಅದು ನಿನಗೆ ನನ್ನನ್ನು ನೆನಪಿಸುತ್ತದೆ. ನನಗೆ ಹೇಗೆ ಜುಟ್ಟಿರುತ್ತದೆಯೋ, ಅದಕ್ಕೂ ಅದೇ ರೀತಿ ಜುಟ್ಟಿರುತ್ತದೆ. ನನಗೆ ಮೂರು ಕಣ್ಣು ಇರುವ ಹಾಗೆ ಅದಕ್ಕೂ ಮುಕ್ಕಣ್ಣಿರುತ್ತದೆ. ನನ್ನ ಜಟೆಯಿಂದ ಗಂಗೆ ಇಳಿಯುವ ಹಾಗೆ, ಅದರಿಂದಲೂ ಸಿಹಿಯಾದ ನೀರು ಕುಡಿಯಲು ಸಿಗುತ್ತದೆ ಎನ್ನುತ್ತಾನೆ. ಈ ನಾರಿಕೇಳವೇ ತೆಂಗಿನಕಾಯಿ.ಹೀಗೆ ಲೋಕದಲ್ಲಿ ಮೊದಲ ಬಾರಿ ಶಿವನ ಭಕ್ತ ತೆಂಗಿನ ಗಿಡವನ್ನು ನೆಟ್ಟು ಅದರ ಫಲವನ್ನು ಪಡೆದನು.
ಇನ್ನು ಉದ್ದವಾದ ತೆಂಗಿನ ಮರದಲ್ಲಿರುವ ತೆಂಗಿನ ಕಾಯಿ ಮನುಷ್ಯನ ತಲೆ ಭಾಗವನ್ನು ಸೂಚಿಸುತ್ತದೆ. ಅಂದರೆ ಮನುಷ್ಯನ ಅಹಂಕಾರವನ್ನ ಸೂಚಿಸುತ್ತದೆ. ದೇವರ ಮುಂದೆ ತೆಂಗಿನ ಕಾಯಿ ಒಡೆಯುವುದರ ಅರ್ಥವೇನೆಂದರೆ, ನಮ್ಮ ಅಹಂಕಾರವನ್ನು ಒಡೆದು ದೇವರಲ್ಲಿ ಲೀನವಾಗುವುದು ಎಂದರ್ಥ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ