Saturday, March 15, 2025

Latest Posts

ಶಿವಣ್ಣ ಸಾಹಸಕ್ಕೆ ಗೆಲುವಾಗಲಿ – ಕಾಮಿಡಿ ಕಿಲಾಡಿ ರಘು ಸೀರುಂಡೆ

- Advertisement -

ಬೆಂಗಳೂರು : ಕರ್ನಾಟಕ ಟಿವಿ ಡಿಜಿಟಲ್ ಮೀಡಿಯಾ ಕಾರ್ಯಕ್ರಮದಲ್ಲಿ ಕಾಮಿಡಿ ಕಿಲಾಡಿ, ಜೀ ಕನ್ನಡದ ನಂ ಒನ್ ಧಾರವಾಹಿ ಸತ್ಯ ದಲ್ಲಿ ನಟಿಸಿರುವ ಬಾಮೈದ ಖ್ಯಾತಿಯ ರಘು ಸೀರುಂಡೆ ಭಾಗಿಯಾಗಿದ್ದರು. ಶಿವಣ್ಣ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ.

ಪತ್ರಕರ್ತರ ಹಿತ ದೃಷ್ಟಿಯಿಂದ ಹಾಗೂ ಜರ್ನಲಿಂ ಜೀವಂತವಾಗಿ ಸತ್ಯದೆಡೆ ಮುನ್ನಡೆಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಶಿವಣ್ಣ ತಂಡಕ್ಕೆ ಗೆಲುವಾಗಲಿ ಅಂತ ಹಾರೈಸಿದರು.‌

- Advertisement -

Latest Posts

Don't Miss