Soudi Arebia News:
ಸೌದಿ ಅರೇಬಿಯಾದ ವ್ಯಕ್ತಿಯೊಬ್ಬಮನಸ್ಸಿಗೆ ಶಾಂತಿ ಕಂಡುಕೊಳ್ಳುವ ಸಲುವಾಗಿ 43 ವರ್ಷಗಳಲ್ಲಿ 53 ಬಾರಿ ವಿವಾಹವಾಗಿದ್ದಾನೆ ಎಂದು ತಿಳಿದು ಬಂದಿದೆ.
63 ವರ್ಷದ ಅಬು ಅಬ್ದುಲ್ಲಾ ಎಂಬ ವ್ಯಕ್ತಿಗೆ “ಶತಮಾನದ ಬಹುಪತ್ನಿತ್ವವಾದಿ” ಎಂಬ ಅಡ್ಡ ಹೆಸರು ಇಡಲಾಗಿದೆ. ನಾನು 53 ಮಹಿಳೆಯರನ್ನು ವಿವಾಹವಾಗಿದ್ದೇನೆ. ನಾನು 20 ರ‍್ಷ ವಯಸ್ಸಿನವನಾಗಿದ್ದಾಗ ಮೊದಲ ಬಾರಿಗೆ ನನಗಿಂತ 6 ವರ್ಷ ದೊಡ್ಡವಳನ್ನು ಮದುವೆಯಾದೆ. ನಾನು ಮೊದಲ ಬಾರಿಗೆ ಮದುವೆಯಾದಾಗ, ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಬೇಕು ಎಂಬ ಯೋಚನೆಯನ್ನು ಹೊಂದಿರಲಿಲ್ಲ. ಏಕೆಂದರೆ ನಾನು ಆರಾಮದಾಯಕವಾಗಿ ಇದ್ದೆ ಮತ್ತು ಮಕ್ಕಳನ್ನು ಹೊಂದಿದ್ದೆ. ಆದರೆ ಕೆಲವು ವರ್ಷಗಳ ನಂತರ ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾದವು. ಹೀಗಾಗಿ 23 ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗಲು ನಿರ್ಧರಿಸಿದೆ. ಈ ಬಗ್ಗೆ ತನ್ನ ಮೊದಲ ಹೆಂಡತಿಗೆ ತಿಳಿಸಿರುವುದಾಗಿ ಅಬ್ದುಲ್ಲಾ ಹೇಳಿದ್ದಾನೆ.ಇವರಿಬ್ಬರ ನಡುವೆ ಸಮಸ್ಯೆ ಎದುರಾಗಿ ಅವರಿಗೆ ವಿಚ್ಛೇದನ ನೀಡಿ ನಂತರ ನಿರಂತರ ಮನಶಾಂತಿಗಾಗಿ ಹುಡುಗಿಯರನನ್ನು ಹುಡುಕುತ್ತಾ ವಿವಾಹವಾಗಿತ್ತಾ ಬಂದ ಎಂದು ತಿಳಿಸಿದ್ದಾನೆ.
ಆಕೆಗೆ ಜನಿಸಿದ್ದು ಅವಳಿ ಮಕ್ಕಳು ತಂದೆ ಮಾತ್ರ ಬೇರೆ ಬೇರೆ,…! ಹೀಗೂ ಆಗುವುದುಂಟೇ..?!