ಶಾಸಕರಿಗೆ ಬಹುಮಾನ ನೀಡತ್ತೇವೆಂದು ಹೇಳಿದ ಸ್ಪೀಕರ್. ಯಾಕಿರಬಹುದು ?

ರಾಜಕೀಯ

ಇಂದು ಮೂರನೆ ದಿನದ ವಿಧಾನಸಭೆ ಕಲಾಪ ಆರಂಭವಾಗಿದ್ದೂ ಕೆಲವು ಶಾಸಕರು ನಿಗದಿತ ಸಮಯಕ್ಕೆ ಮುಂಚಿತವಾಗಿವೇ ಕಲಾಪಕ್ಕೆ ಹಾಜರಾಗಿದ್ದರು . ಸದನದಲ್ಲಿ ಬಹಳ ಜನ ಶಾಸಕರು ಹಾಜರಿರುವುದನ್ನು ಕಂಡ ಸ್ಪೀಕರ್ ಯುಟಿ ಖಾದರ್ ಅವರು ನಿಗಧಿತ ಸಮಯಕ್ಕೆ ಮುಂಚಿತವಾಗಿ ಹಾಜರಾದ ಶಾಸಕರಿಗೆ ಅಭಿನಂದನೆಗಳು . ಸರಿಯಾದ ಸಮಯಕ್ಕೆ ಹಾಜರಾದ ಶಾಸಕರಿಗೆ ಮತ್ತ ಸಚಿವರಿಗೆ ಬಹುಮಾನ ನೀಡಲಾಗುವುದು ಎಂದು ಸ್ಪೀಕರ್ ಯು ಟಿ ಖಾದರ್  ಹೇಳಿದರು. ಕಲಾಪ ಆರಂಭವಾಗುತಿದ್ದಂತೆ ಬಿಜೆಪಿ ನಾಯಕರು ಗಲಾಟೆ ಶುರುಮಾಡಿದರು.

ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ವರುಣಾರ್ಭಟ

ಹುಟ್ಟು ಹಬ್ಬದ ಶುಭಾಶಯಗಳು ರಾಜ್ ಬಿ ಶೆಟ್ಟಿ

 

 

About The Author