Thursday, August 28, 2025

Latest Posts

Spiritual: ಈ 5 ಕೆಲಸಗಳನ್ನು ಎಂದಿಗೂ ನಿಂತು ಮಾಡಬಾರದಂತೆ

- Advertisement -

Spiritual: ಹಿಂದೂ ಧರ್ಮದಲ್ಲಿ ಹಲವು ನೀತಿ ನಿಯಮಗಳಿದೆ. ಅದರಲ್ಲೂ ನಾವು ನಾವು ಕೆಲವು ಕೆಲಸಗಳನ್ನು ಈ ರೀತಿಯಾಗಿಯೇ ಮಾಡಬೇಕು ಅಂತ ಹೇಳಲಾಗಿದೆ. ಏಕೆಂದರೆ, ಆ ಕೆಲಸಗಳನ್ನು ಆ ರೀತಿಯಾಗಿಯೇ ಮಡಿದಾಗಲಷ್ಟೇ ಅದರ ಫಲ ಸಿಗುತ್ತದೆ. ಹಾಗಾಗಿ ನಾವಿಂದು ಯಾವ 5 ಕೆಲಸಗಳನ್ನು ನಿಂತು ಮಾಡಬಾರದು ಅಂತಾ ಹೇಳಲಿದ್ದೇವೆ.

ಊಟ ಮಾಡುವುದು: ನಾವು ನಿಂತು ಊಟ ಮಾಡಬಾರದು. ನಿಂತು ಊಟ ಮಾಡುವುದರಿಂದ ಅದರ ಯಾವ ಪೋಷಕಾಂಶವೂ ನಮ್ಮ ದೇಹ ಸೇರುವುದಿಲ್ಲ. ಹಾಗಾಗಿಯೇ ನೆಲದ ಮೇಲೆ ಚಟ್ಟೆಮಟ್ಟೆ ಹಾಕಿ ಕುಳಿತೇ ಊಟ ಮಾಡಬೇಕು. ಶಾಸ್ತ್ರಗಳ ಪ್ರಕಾರ ಕೂಡ ಕುಳಿತೇ ಊಟ ಮಾಡಬೇಕು ಎನ್ನಲಾಗಿದೆ.

ನೀರು ಕುಡಿಯುವುದು: ನೀರು ಕುಡಿಯುವಾಗಲೂ ಕುಳಿತು, ಆರಾಮವಾಗಿ ನೀರು ಕುಡಿಯಬೇಕು. ನಿಂತು ನೀರು ಕುಡಿಯುವುದರಿಂದ ಆ ನೀರು ನಮ್ಮ ದೇಹ ಸೇರಬಹುದು. ಆದರೆ ಅದರಿಂದ ನಮ್ಮ ಆರೋಗ್ಯಕ್ಕೇನೂ ಲಾಭವಿಲ್ಲ.

ಓದುವುದು: ನಿಂತು ಓದಬಾರದು. ಕುಳಿತು ಓದಿದರೆ, ಏಕಾಗೃತೆ ಹೆಚ್ಚುತ್ತದೆ. ಓದಿದ್ದು ನೆನಪಿನಲ್ಲಿರುತ್ತದೆ. ನಿಂತು ಓದಿದರೆ, ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿರುವುದಿಲ್ಲ.

ಮಂತ್ರ ಪಠಣ ಮಾಡುವುದು: ನೀವು ಮಂತ್ರ ಪಠಣ ಮಾಡುವಾಗಲೂ ಕುಳಿತೇ ಮಾಡಬೇಕು. ನಿಂತು ಮಾಡುವುದರಿಂದ ಪ್ರಯೋಜನವಿಲ್ಲ.

- Advertisement -

Latest Posts

Don't Miss