Spiritual: ದೀಪ ಯಕ್ಷಿಣಿ ಆರಾಧಕರಾಗಿರುವ ಸಂತೋಷ್ ಭಟ್ ಗುರೂಜಿ, ನವರತ್ನಗಳ ಧಾರಣೆ ಬಗ್ಗೆ ವಿವರಣೆ ನೀಡಿದ್ದಾರೆ. ಅದರಲ್ಲೂ ಜಲನೀಲ ಎಂಬ ರತ್ನ ಎಷ್ಟು ಪವರ್ ಫುಲ್ ಅಂತ ಗುರೂಜಿ ವಿವರಿಸಿದ್ದಾರೆ.
ಗುರೂಜಿ ಹೇಳುವ ಪ್ರಕಾರ, ನವರತ್ನಗಳು ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಏಕೆಂದ್ರೆ, ನವರತ್ನದಲ್ಲಿ ನವಗ್ರಹಗಳ ಪರಿಣಾಮವಿರುತ್ತದೆ. ಮನುಷ್ಯನಿಗೆ ಇರುವ ದೊಡ್ಡ ದೊಡ್ಡ ಅಪಾಯಗಳನ್ನು ತಪ್ಪಿಸಲು ಕೂಡ ಈ ನವರತ್ನಗಳು ಸಹಾಯ ಮಾಡುತ್ತದೆ. ಆದರೆ ಓರ್ವ ಮನುಷ್ಯ ನವರತ್ನಗಳನ್ನೂ ಹಾಕಿಕೊಂಡರೆ, ಪ್ರಯೋಜನವಾಗುವುದಿಲ್ಲ. ಬದಲಾಾಗಿ ರಾಶಿಗೆ ಅನುಗುಣವಾಗಿ, ಒಂದೊಂದೇ ರತ್ನವನ್ನು ಹಾಾಕಿಕೊಳ್ಳಬೇಕು.
ರಾಶಿಗೆ ಅನುಗುಣವಾಗಿ ಹರಳನ್ನು ಧರಿಸದೇ ಹೋದಲ್ಲಿ, ಅದರಿಂದ ಜೀವಕ್ಕೆ, ಜೀವನಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಇನ್ನು ನವರತ್ನಗಳಲ್ಲೇ ಅತ್ಯದ್ಭುತವಾದ ಕಲ್ಲು ಅಂದ್ರೆ, ಜಲನೀಲ. ಈ ನೀಲಿ ಹರಳಿನಲ್ಲಿ ನೀರಿನ ಅಂಶವಿರುತ್ತದೆ. ಮತ್ತು ಇದು ನೀಲಿ ಬಣ್ಣದಲ್ಲಿರುತ್ತದೆ. ಇದರಲ್ಲಿ ವಿಶೇಷ ಶಕ್ತಿ ಅಡಗಿದ್ದು, ಮನುಷ್ಯನ ಆಸೆ ಆಕಾಂಕ್ಷೆಗಳನ್ನು ಪೂರ್ಣಗೊಳಿಸಲು, ಆರೋಗ್ಯವನ್ನು ಅಭಿವೃದ್ಧಿ ಮಾಡುವುದು, ಹೀಗೆ ಎಲ್ಲವೂ ಈಡೇರುವಂತೆ ಮಾಡುವ ಶಕ್ತಿ ಈ ಜಲನೀಲದಲ್ಲಿದೆ.
ಜಲನೀಲ ರತ್ನ ನೀಡುವುದಕ್ಕೂ ಮುನ್ನ, ದೀಪ ಯಕ್ಷಿಣಿಯ ಒಪ್ಪಿಗೆ ಪಡೆದು, ನೀಡಲಾಗುತ್ತದೆ. ಇದನ್ನು ಧರಿಸಲೂಬಹುದು. ಮನೆ ಕ್ಟಟುವ ಮುನ್ನ ಭೂಮಿಯ ಕೆಳಗೆ ಈ ಜಲನೀಲವನ್ನು ಹಾಕಿದರೆ, ಮನೆಗೆ ರಕ್ಷಣೆ ನೀಡುವುದಲ್ಲದೇ, ಆ ಕಟ್ಟಡದಲ್ಲಿ ಅಭಿವೃದ್ಧಿ ಆಗಗುವಂತೆ ಮಾಡುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.
ಕರೆಮಾಡಿ ಗುರೂಜಿ ಜೊತೆ ಮಾತನಾಡಿ: 9742294593, 9742183392