Wednesday, July 2, 2025

Latest Posts

ಕುಬೇರ ಯಾರು..? ಈತ ಹೋದ ಜನ್ಮದಲ್ಲಿ ಏನಾಗಿದ್ದ ಗೊತ್ತಾ..?

- Advertisement -

ಯಾರಾದರೂ ಶ್ರೀಮಂತರಿದ್ದರೆ, ನಾವು ಅವನನ್ನು ಕುಬೇರನಿಗೆ ಹೋಲಿಸುತ್ತೇವೆ. ಅವನೇನನು ಬಿಡು ಅವನ ಬಳಿ ರಾಶಿ ರಾಶಿ ಹಣವಿದೆ. ಅವನು ಕುಬೇರನ ವಂಶಸ್ಥ ಎಂದು ಬಾಯಿ ಮಾತಿಗೆ ಹೇಳುವುದುಂಟು. ಇಂಥ ಕುಬೇರ ಹೋದ ಜನ್ಮದಲ್ಲಿ ಕಳ್ಳನಾಗಿದ್ದ. ಹೌದು, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಕುಬೇರ ತನ್ನ ಹಿಂದಿನ ಜನ್ಮದಲ್ಲಿ ಕಳ್ಳನಾಗಿದ್ದ. ಆಗ ಈತನ ಹೆಸರು ಗುಣನಿಧಿ ಎಂದಾಗಿತ್ತು. ಈ ಗುಣ ನಿಧಿ ಒಮ್ಮೆ ಶಿವನ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಹೋದಾಗ, ಅಲ್ಲಿ ಪೂರ್ತಿ ಕತ್ತಲಿತ್ತು. ಕತ್ತಲಿದ್ದ ಕಾರಣ ಕಳ್ಳತನ ಮಾಡಲು ಸಾಧ್ಯವಾಗದ ಕಾರಣ ಶಿವಾಲಯದಲ್ಲಿ ದೀಪ ಉರಿಸುತ್ತಾನೆ. ದೇವಾಲಯದ ತುಂಬ ಬೆಳಕು ತುಂಬುತ್ತದೆ. ಆಗ ಪ್ರತ್ಯಕ್ಷನಾದ ಶಿವ, ನೀನು ಮುಂದಿನ ಜನ್ಮದಲ್ಲಿ ವೈಶ್ರವಣನೆಂಬ ಹೆಸರಿನವನಾಗಿ ಜನಿಸು ಎಂಬ ವರ ನೀಡುತ್ತಾನೆ.

ಈ ವೈಶ್ರವಣ ಮರುಜನ್ಮದಲ್ಲಿ ಶಿವನಿಗಾಗಿ ತಪಸ್ಸು ಮಾಡುತ್ತಾನೆ. ವೈಶ್ರವಣನ ತಪಸ್ಸಿಗೆ ಮೆಚ್ಚಿದ ಶಿವ, ಪಾರ್ವತಿ ಸಮೇತನಾಗಿ ಪ್ರತ್ಯಕ್ಷನಾಗುತ್ತಾನೆ. ಶಿವನನ್ನು ಪಡೆದ ಪಾರ್ವತಿ ಎಷ್ಟು ಭಾಗ್ಯವಂತಳು ಅಂತಾ ಕೊಂಚ ಅಸೂಯೆ ಪಡುತ್ತಾನೆ ವೈಶ್ರವಣ.

ಈ ವಿಷಯವನ್ನಿರತ ಪಾರ್ವತಿ ದೇವಿ, ಯಾವ ಕಣ್ಣಿನಿಂದ ವೈಶ್ರವಣ ತಮ್ಮನ್ನು ನೋಡಿ ಅಸೂಯೆ ಪಟ್ಟನೋ, ಆ ಕಣ್ಣು ಹೋಗಲಿ ಎಂದು ಶಪಿಸುತ್ತಾಳೆ. ಪಾರ್ವತಿಯ ಶಾಪಕ್ಕೆ ವೈಶ್ರವಣ ಕುರೂಪಿಯಾಗುತ್ತಾನೆ. ಆತನಿಗೆ ಆತನ ತಪ್ಪಿನ ಅರಿವಾಗಬೇಕೆಂದು ಹೀಗೆ ಮಾಡಿದ್ದು, ಯಾರ ಮೇಲೂ ಅಸೂಯೆ ಪಡಬಾರದು. ಯಾರು ಅಸೂಯೆಯ ಜೀವನ ನಡೆಸುತ್ತಾರೋ, ಅವರೆಂದು ಉದ್ಧಾರವಾಗುವುದಿಲ್ಲವೆಂದು ಪಾರ್ವತಿ ಹೇಳುತ್ತಾಳೆ.

ಆಗ ವೈಶ್ರವಣನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಶಿವ ಪಾರ್ವತಿಯರಲ್ಲಿ ಕ್ಷಮೆಯಾಚಿಸುತ್ತಾನೆ. ನಂತರ ಆತ ಶ್ರೀಮಂತನಾಗುವಂತೆ ಶಿವ ವರ ನೀಡುತ್ತಾನೆ. ಹೀಗೆ ವೈಶ್ರವಣ ಕುಬೇರನಾಗಿ ಅಲ್ಕಾವತಿಯನ್ನು ಆಳುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

- Advertisement -

Latest Posts

Don't Miss