ಶಿವನಿದ್ದಲ್ಲಿ ನಂದಿ, ಭೃಂಗಿ ಇರಲೇಬೇಕು. ಅದರಲ್ಲೂ ನಂದಿಗೆ ಮೊದಲ ಪ್ರಾಶಸ್ತ್ಯ. ಶಿವನ ದೇವಾಲಯಕ್ಕೆ ಹೋದಾಗ ನಾವು ಮೊದಲು ನಂದಿಯನ್ನ ಕಾಣುತ್ತೇವೆ. ನಂತರ ಶಿವಲಿಂಗವನ್ನ ಕಾಣುತ್ತೇವೆ. ಹಾಗಾದ್ರೆ ಶಿವ ದೇವಸ್ಥಾನದಲ್ಲಿ ನಂದಿ ಇರಲು ಕಾರಣವೇನು ಅನ್ನೋದನ್ನ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಶಿವದೇವಸ್ಥಾನಕ್ಕೆ ಬಂದ ಕೆಲವು ಭಕ್ತರು ನಂದಿಯ ಕಿವಿಯಲ್ಲಿ ತಮ್ಮ ಬೇಡಿಕೆಯನ್ನ ಹೇಳುವುದನ್ನ ಕೇಳಿದ್ದೀರಿ. ನಂದಿ ಕಿವಿಯಲ್ಲಿ ತಮ್ಮ ಬೇಡಿಕೆ ಹೇಳಿಕೊಳ್ಳುವುದರಿಂದ ಅದು ಶಿವನಿಗೆ ಹೋಗಿ ತಲುಪುತ್ತದೆ ಎಂಬ ನಂಬಿಕೆ ಇದೆ.
ಕೈಲಾಸದಲ್ಲಿ ಶಿವನಿಗೆ ನಂದಿ ದ್ವಾರಪಾಲಕನಾಗಿರುತ್ತಾನೆ. ಆದ್ದರಿಂದ ಭೂಲೋಕದ ದೇವಸ್ಥಾನಗಳಲ್ಲೂ ಕೂಡ ಶಿವನ ದೇವಸ್ಥಾನದಲ್ಲಿ ಲಿಂಗದ ಎದುರಿಗೆ ನಂದಿಯ ಮೂರ್ತಿ ಸ್ಥಾಪಿಸಲಾಗುತ್ತದೆ. ನಂದಿಯನ್ನ ಶಿವನ ಪರಮ ಭಕ್ತನೆಂದು ಹೇಳಲಾಗುತ್ತದೆ.
ಪುರಾಣ ಕಥೆಗಳ ಪ್ರಕಾರ ಶಿಲಾಡು ಎಂಬ ಶಿವಭಕ್ತನಿದ್ದ. ಆತ ಸಂತಾನ ಪ್ರಾಪ್ತಿಯಾಗಿ ಹೋಮ ಮಾಡಿಸಿದ, ಆತನಿಗೆ ಪುತ್ರ ಸಂತಾನ ಪ್ರಾಪ್ತಿಯಾಯಿತು. ಆತನಿಗೆ ನಂದಿ ಎಂಬ ಹೆಸರಿಡಲಾಯಿತು. ಆದರೆ ನಂದಿಗೆ ಅಲ್ಪ ಆಯುಷ್ಯವೆಂಬುದು ಶಿಲಾಡುವಿಗೆ ಗೊತ್ತಾಯಿತು. ಈ ವಿಷಯ ನಂದಿಗೂ ಕೂಡ ಗೊತ್ತಾಯಿತು. ಆಗ ನಂದಿ, ನಾನು ಹುಟ್ಟಿದ್ದು ಶಿವನ ಕೃಪೆಯಿಂದ ಆತ ನಡೆಸಿದಂತೆ ನಡೆಯುತ್ತೇನೆಂದು ಹೇಳುತ್ತಾನೆ.
ನಂದಿಯ ಭಕ್ತಿಗೆ ಮೆಚ್ಚಿದ ಶಿವ, ಮುಂದಿನ ಜನ್ಮದಲ್ಲಿ ನೀನು ನನ್ನ ವಾಹನವಾಗಿ ಜನ್ಮ ಪಡಿ ಎನ್ನುತ್ತಾನೆ. ಹೀಗೆ ಶಿವನ ವಾಹನ, ದ್ವಾರಪಾಲಕನಾಗಿ ನಂದಿ ಮರುಜನ್ಮ ಪಡೆಯುತ್ತಾನೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

