ಪುರಾಣ ಕಥೆಗಳ ಪ್ರಕಾರ ಬ್ರಹ್ಮ, ವಿಷ್ಣು, ಮಹೇಶ್ವರರು ಕೂಡ ಶಾಪಕ್ಕೆ ಗುರಿಯಾದವರು. ಹೀಗೆ ನಾರದರ ಶಾಪಕ್ಕೆ ಗುರಿಯಾದ ದಂಪತಿಯೆಂದರೆ ವಿಷ್ಣು ಮತ್ತು ಲಕ್ಷ್ಮೀ. ಯಾಕೆ ನಾರದರು ವಿಷ್ಣುವಿಗೆ ಮತ್ತು ಲಕ್ಷ್ಮೀಗೆ ಶಾಪ ನೀಡಿದರು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಬ್ರಹ್ಮಚಾರಿಯಾದ ನಾರದ ಮಹರ್ಷಿಗಳ ಮನಸ್ಸನ್ನು ಪ್ರೀತಿಯಲ್ಲಿ ಬೀಳಿಸಲು ವಿಷ್ಣು ಮಾಯಾನಗರಿಯನ್ನು ತಯಾರಿಸಿದನು. ಇಲ್ಲಿ ಲಕ್ಷ್ಮೀ ದೇವಿಯು ರಾಜಕುಮಾರಿಯಾಗಿ ಜನಿಸಿದಳು. ಆಗ ನಾರದರು ಈ ರಾಜಕುಮಾರಿಯನ್ನು ನೋಡಿ ಮನಸೋತು, ವಿಷ್ಣುವಿನ ಬಳಿ ಬಂದು, ನನಗೆ ಹರಿಯ ರೂಪ ಕೊಡು ಎಂದು ಕೇಳುತ್ತಾರೆ. ಆಗ ವಿಷ್ಣು ನಾರದರಿಗೆ ಹರಿಯ ರೂಪ ಕೊಟ್ಟು ಬಾಯಿ ಮಾತ್ರ ಉಬ್ಬಿರುವಂತೆ ಅಂದರೆ ಮಂಗನ ಬಾಯಿಯಂತೆ ಮಾಡಿರುತ್ತಾರೆ. ಈ ವಿಷಯ ಗೊತ್ತಿರದ ನಾರದರು ರಾಜಕುಮಾರಿಯ ಸ್ವಯಂವರಕ್ಕೆ ಬರುತ್ತಾರೆ.
ರಾಜಕುಮಾರಿ ತನ್ನ ರಾಜಕುಮಾರನಿಗೆ ಮಾಲೆ ಹಾಕಲು ಬರುವಾಗ ನಾರದರನ್ನು ನೋಡಿ ಜೋರಾಗಿ ನಗುತ್ತಾಳೆ. ಮತ್ತು ವಿಷ್ಣುವಿಗೆ ಮಾಲೆ ಹಾಕಿ, ವಿವಾಹವಾಗುತ್ತಾಳೆ. ಇದರಿಂದ ಕೋಪಗೊಂಡ ನಾರದರು, ನೀರಿನಲ್ಲಿ ತಮ್ಮ ಮುಖ ನೋಡಿಕೊಳ್ಳುತ್ತಾರೆ. ನಂತರ ವಿಷ್ಣು ನೀನು ನನಗೆ ಮೋಸ ಮಾಡಿದೆ. ಇದರಿಂದ ನಾನು ನನ್ನ ಪ್ರೀತಿ ಕಳೆದುಕೊಂಡೆ.
ನೀನು ಕೂಡ ನಿನ್ನ ಪ್ರೀತಿ ಕಳೆದುಕೊಳ್ಳುವಂತಾಗಲಿ, ಏಕಾಂತದಲ್ಲಿ ಬಾಳುವಂತಾಗಲಿ. ನಿನ್ನ ಪ್ರೀತಿ ಹುಡುಕಲು ವಾನರನ ಸಹಾಯ ಪಡೆಯುವಂತಾಗಲಿ ಎಂದು ನಾರದರು ವಿಷ್ಣುವಿಗೆ ಶಾಪ ನೀಡುತ್ತಾರೆ.
ನಂತರ ವಿಷ್ಣು ರಾಮನಾಗಿ, ಲಕ್ಷ್ಮೀ ಸೀತೆಯಾಗಿ ಜನಿಸುತ್ತಾರೆ. ಸೀತೆಯನ್ನು ರಾವಣ ಅಪಹರಿಸಿದಾಗ, ಹನುಮಂತನ ಮೂಲಕ ರಾಮ ಸೀತೆಯನ್ನು ಪಡೆಯುತ್ತಾನೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754