ಎಷ್ಟೋ ಜನರಿಗೆ ತಮ್ಮ ಮಕ್ಕಳು ವಿದೇಶದಲ್ಲಿ ಓದಬೇಕು ಎಂಬ ಕನಸಿರುತ್ತದೆ. ಅಲ್ಲದೇ, ಕೆಲವು ಮಕ್ಕಳಿಗೂ ತಾವು ವಿದೇಶಕ್ಕೆ ಹೋಗಿ, ವಿದ್ಯಾಭ್ಯಾಸ ಮುಂದುವರಿಸಬೇಕು ಎನ್ನುವ ಮನಸ್ಸಿರುತ್ತದೆ. ಆದರೆ ಅಲ್ಲಿ ಹೋಗುವುದು ಹೇಗೆ..? ಅಲ್ಲಿನ ಸೌಲಭ್ಯ ಹೇಗಿರುತ್ತದೆ.? ಇತ್ಯಾದಿ ವಿಷಯಗಳ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ ಶಿವಕೃಷ್ಣಾ ಎಂಬುವವರು, ಕನ್ನಡಿಗ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಹೇಗೆ ವಿದ್ಯಾಭ್ಯಾಸ ಪಡೆಯಬೇಕು ಎಂಬ ಬಗ್ಗೆ ಹೇಳಿದ್ದಾರೆ.
ಕೇರಿಯರ್ ಗ್ಯಾನ್ ಪ್ರೈವೇಟ್ ಲಿಮಿಟೆಡ್ ನೇತೃತ್ವದಲ್ಲಿ, ಶಿವಕೃಷ್ಣಾ ಅವರ ಸಾರಥ್ಯದಲ್ಲಿ ನೀವು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯಬಹುದು. ಅಲ್ಲದೇ, ಸ್ಕಾಲರ್ ಶಿಪ್, ಎಜುಕೇಶನ್ ಲೋನ್ ಕೂಡ ಲಭ್ಯವಿದೆ. ಜೊತೆಯಲ್ಲಿ ವಿದ್ಯಾಭ್ಯಾಸದ ಬಳಿಕ, ಉದ್ಯೋಗಾವಕಾಶ ಕೂಡ ಸಿಗುತ್ತದೆ. ಇಷ್ಟೇ ಅಲ್ಲದೇ, ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಕಲಿಕೆಗೆ ಸದಾ ಪ್ರೋತ್ಸಾಹ ಸಿಗುತ್ತಿದೆ. ಅಲ್ಲಿನವರು ತಮಗೆ ಭಾರತೀಯ ವಿದ್ಯಾರ್ಥಿಗಳು ಬೇಕು ಅನ್ನುವಷ್ಟರ ಮಟ್ಟಿಗೆ, ಭಾರತೀಯ ವಿದ್ಯಾರ್ಥಿಗಳು ಹೆಸರು ಮಾಡಿದ್ದಾರೆ.
ಇದಕ್ಕೆ ಕಾರಣ ಭಾರತೀಯರ ಗುಣ ಅಂತಾ ಶಿವಕೃಷ್ಣ. ಭಾರತೀಯರು ಇತರರಂತೆ, ಇನ್ನೊಬ್ಬರಿಗೆ ಹಾನಿ ಮಾಡಲು ಹೋಗುವುದಿಲ್ಲ. ಬೇರೆ ದೇಶಕ್ಕೆ ವಿದ್ಯೆ ಕಲಿಯಲು ಹೋಗುವ ವಿದ್ಯಾರ್ಥಿಗಳು, ತಮ್ಮ ವಿದ್ಯಾಭ್ಯಾಸದ ಮೇಲಷ್ಟೇ ಗಮನಹರಿಸುತ್ತಾರೆ. ಹಾಗಾಗಿ ಇಂಥ ಗುಣಗಳೇ ವಿದೇಶಿಗರಿಗೆ ಇಷ್ಟವಾಗುತ್ತದೆ. ಹಾಗಾಗಿ ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಓದಲು, ಹೋದರೆ, ಅಂಥವರವನ್ನ ಯಾವಾಗಲೂ ಅವರು ಬರಮಾಡಿಕೊಳ್ಳುತ್ತಾರೆ ಅಂತಾರೆ ಶಿವಕೃಷ್ಣ.
ಕೇರಿಯರ್ ಗ್ಯಾನ್ ಪ್ರೈವೇಟ್ ಲಿಮಿಟೆಡ್ ಮುಖಾಂತರ ಹೋದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲಗಳಾಗಿರುವ ಉದಾಹರಣೆಯಿದೆ. ಹಾಗಾದ್ರೆ ವಿದೇಶಕ್ಕೆ ಹೋಗಿ ಓದಿದರೆ, ನಿಮಗೆ ಏನೇನು ಅನುಕೂಲವಾಗುತ್ತದೆ. ಉದ್ಯೋಗ ಹೇಗೆ ಪಡೆದುಕೊಳ್ಳಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..
ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟ; ಮುಖಂಡರಿಗೆ ರಣವೀಳ್ಯ ನೀಡಿದ ಕುಮಾರಸ್ವಾಮಿ
ರಾಜ್ಯ ಯುವ ಜನತಾದಳ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರ ರಾಜೀನಾಮೆ