- Advertisement -
ಕೋಲಾರ : ಸಕ್ರಿಯ ರಾಜಕಾರಣಕ್ಕೆ ವಿ.ಆರ್. ಸುದರ್ಶನ್ ಗುಡ್ ಬೈ ಹೇಳಿದ್ದಾರೆ. ವಿಧಾನಪರಿಷತ್ ಮಾಜಿ ಸಭಾಪತಿಯಾಗಿರುವ ವಿ.ಆರ್.ಸುದರ್ಶನ್, ಹಲವು ದಶಕಗಳಿಂದ ಸಕ್ರೀಯ ರಾಜಕಾರಣದಲ್ಲಿದ್ದರು.
ಆದರೆ ಸುದರ್ಶನ್, ಚುನಾವಣೆ ವೇಳೆ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದು, ಏಪ್ರಿಲ್ 25, 26ರ ನಂತರ ಹೆಚ್ವಿನ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಸುದರ್ಶನ್ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಟಿಕೇಟ್ ಆಕಾಂಕ್ಷಿಯಾಗಿದ್ದು, ಇದೀಗ ಏಕಾಏಕಿ ಸಕ್ರೀಯ ರಾಜಕಾರಣಕ್ಕೆ ಸುದರ್ಶನ್ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಜೆಡಿಎಸ್ ಭರವಸೆಗಳ ಪತ್ರ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು
ಕಾಂಗ್ರೆಸ್ 3ನೇ ಲಿಸ್ಟ್ ರಿಲೀಸ್: ಸಿದ್ದರಾಮಯ್ಯಗಿಲ್ಲ ಕೋಲಾರ ಟಿಕೇಟ್..
- Advertisement -