- Advertisement -
www.karnatakatv.net ಬೆಂಗಳೂರು: ಮಂಡ್ಯ ಬಗ್ಗೆ ನಿಮಗೇನು ಗೊತ್ತು. ಅಂಬರೀಶ್ ಅಣ್ಣನ ಬಗ್ಗೆ ನಮಗೆ ಅಪಾರ ಅಭಿಮಾನ ಇದೆ. ಅಂಬಿ ಬಗ್ಗೆ ಯಾರೂ ಹೇಳಬೇಕಿಲ್ಲ. ನಮಗೂ ಗೊತ್ತಿದೆ. ಚಿಕ್ಕ ವಯಸ್ಸಿನಿಂದಲೂ ಅವರನ್ನು ನೋಡಿಕೊಂಡು ಬಂದಿದ್ದೇವೆ. ಕುಮಾರಸ್ವಾಮಿ ವಿರುದ್ಧ ಮಾತನಾಡುವಾಗ ಮಾತಿನ ಮೇಲೆ ಗಮನ ಇರಬೇಕು. ಈ ರೀತಿ ಮಾತನಾಡುವುದು ಸುಮಲತಾ ಅವರಿಗೆ ಶೋಭೆ ತರುವುದಿಲ್ಲ. ಎಂದು ಸುಮಲತಾ ವಿರುದ್ಧ ಮಳವಳ್ಳಿ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ.
- Advertisement -