Saturday, October 12, 2024

karn

ಬರಕ್ಕೆ ಈರುಳ್ಳಿ ಬೆಳೆ ಕುಂಠಿತ; ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ, ರೈತನ ಪಾಲಿಗೂ ಕಣ್ಣೀರುಳ್ಳಿ

ಚಿತ್ರದುರ್ಗ: ಭೀಕರ ಬರಗಾಲದ ಪರಿಣಾಮ ಈರುಳ್ಳಿ ಬೆಳೆ ಹಾಳಾಗಿದ್ದರೆ, ಇನ್ನೊಂದೆಡೆ ಬೆಲೆ ಗಗನಕ್ಕೇರಿದೆ. ಇದರಿಂದ ರೈತ ಕಂಗಾಲಾಗಿದ್ದಾನೆ. ಹೌದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 40ಸಾವಿರ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗುತ್ತದೆ. ಬರಗಾಲದ ಪರಿಣಾಮ ಈ ವರ್ಷ 18.220 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಆಗಿದೆ. ಆದ್ರೆ, ಬರದ ಪರಿಣಾಮ ಈರುಳ್ಳಿ ಮತ್ತು...

ಭೀಕರ ಬರಕ್ಕೆ ಗದಗ ಜಿಲ್ಲೆಯ ಜನ ವಿಲವಿಲ: ಹಿಂಗಾರು, ಮುಂಗಾರು ಬೆಳೆಯೂ ಇಲ್ಲದೇ ಕಂಗಾಲು…

ಗದಗ: ಭೀಕರ ಬರಗಾಲದ ಹೊಡೆತಕ್ಕೆ ಅನ್ನದಾತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಅದ್ರಲ್ಲೂ ಭೀಕರ ಬರ ಗದಗ ಜಿಲ್ಲೆಯ ರೈತರ ಜೀವ ಹಿಂಡುತ್ತಿದೆ. ಬಿತ್ತಿದ ಬೆಳೆಗಳೆಲ್ಲವೂ ಬಿಸಿಲಿಗೆ ಸುಟ್ಟು ಹೋಗಿವೆ. ಬಿತ್ತನೆ ಮಾಡಿದ 2.03 ಲಕ್ಷ ಹೇಕ್ಟರ್ನಲ್ಲಿ 1.88 ಹೆಕ್ಟರ್ ಬೆಳೆ ಸಂಪೂರ್ಣ ಹಾನಿಯಾಗಿದೆ. ಹೀಗಾಗಿ ಭೀಕರ ಬರ ನೇಗಿಲಯೋಗಿಯ ಅನ್ನವನ್ನೆ ಕಸಿದುಕೊಂಡಿದ್ದು, ಅನ್ನದಾತರು ವಿಲವಿಲ...

ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಉದ್ಯಮಿ..!

ಹುಬ್ಬಳ್ಳಿ: ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು ಗಾದೆ, ಆ ಪ್ರಕಾರ ಜೀವನ ಸಾಗಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಅದಕ್ಕಿಂತ ಜಾಸ್ತಿ ಆಸೆ ಪಟ್ಟರೆ ಜೀವಾಂತ್ಯ. ಸಾಲ ಸಿಗುತ್ತದೆಂದು ಆಸೆ ತೀರಿಸಿಕೊಳ್ಳಲು ದುಡುಮೆಗಿಂತ ಜಾಸ್ತಿ ಸಾಲ ಮಾಡಿದರೆ ಕೊನೆಗೆ ಆತ್ಮಹತ್ಯೆಯೇ ಗತಿ. ಇಲ್ಲೊಬ್ಬ ಉದ್ಯಮಿ ಸಾಲದ ಭಾದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಶ್ರೀ...

ಕೊಯ್ಯುವುದೇ ಬೇಡ ಬೆಲೆ ಕೇಳಿದರೆ ಕಣ್ಣೀರು ಬರುತ್ತೆ..! ಈರುಳ್ಳಿ ಬೆಲೆ ರಾಕೇಟ್ ವೇಗದಲ್ಲಿ ಏರಿಕೆ..!

ರಾಜ್ಯ ಸುದ್ದಿ: ದಿನಬಳಕೆ ವಸ್ತುಗಳ ಜೊತೆಗೆ ತರಕಾರಿಗಳ ಬೆಲೆ ಏರಿಕೆ ಸಾಮಾನ್ಯವಾಗಿದೆ ಇಷ್ಟುದಿನ ಕೆಂಪು ಸುಂದರಿ ಎಂದೆ ಬಿರುದು ಪಡೆದಿದ್ದ ಟೊಮಾಟೋ ಬೆಲೆ ಗಗನಕ್ಕೆ ಏರಿ ನಂತರ ಪಾತಾಳಕ್ಕೆ ಇಳಿದದ್ದೂ ಆಗಿದೆ. ಆದರೆ ಈಗ ಉಳ್ಳಾಗಡ್ಡೆ ಬೆಲೆ ದಿನದಿಂದ ದಿನಕ್ಕೆ ರಾಕೇಟ್ ವೇಗದಲ್ಲಿ ಏರಿಕೆಯಾಗುತ್ತಿದೆ. ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ...

ರಸ್ತೆಯ ಮಧ್ಯೆ ಎತ್ತಿನಗಾಡಿ ನಿಲ್ಲಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಕೈಗೊಂಡ ರೈತರು..!

ಧಾರವಾಡ : ರಾಜ್ಯದಲ್ಲಿ ವಿದ್ಯುತ್ ಕೊರತೆ ಎದ್ದು ಕಾಣುತ್ತಿದ್ದು ಸರಿಯಾಗಿ ಕರೆಂಟ್ ಬರದ ಕಾರಣ ರೈತರು ತಮ್ಮ ಜಮೀನುಗಳಿಗೆ ಸರಿಯಾಗಿ ಪಂಪ್ ಸೆಟ್ ಮೂಲಕ ನೀರನ್ನು ಹರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಹಾಗಾಗಿ ಬೆಳೆಗಳು ಒಣಗಿ ಹೋಗುತ್ತಿವೆ ಇದರಿಂದ ಆತಂಕಕ್ಕೆ ಒಳಗಾದ ರೈತರು ಕೆಇಬಿ ಅಧಿಕಾರಿಗಳ ವಿರುದ್ದ ತಿರುಗಿ ಬಿದ್ದಿದ್ದಾರೆ. ಧಾರವಾಡ ಮತ್ತು ಬೆಳಗಾವಿ ರಸ್ತೆಯಲ್ಲಿರುವ ಹೆಸ್ಕಾಂ ವಿದ್ಯುತ್...

ಪೇಶಾವರ ಶ್ರೀಗಳ ಹೇಳಿಕೆಗೆ ಅನುಮಾನ ವ್ಯಕ್ತಪಡಿಸಿದ ಸಚಿವ ಸಂತೋಷ್ ಲಾಡ್ ; ಏನದು ಹೇಳಿಕೆ ?

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಗಾಂಧಿ ಜಯಂತಿ ಆಚರಿಸಿ ನಾಡಿನ ಜನತೆಗೆ ಗಾಂಧಿ ಜಯಂತಿಯ ಶುಭಾಶಯಗಳನ್ನು ತಿಳಿಸಿದರು ನಂತರ ಸಚಿವರು ಮಾಧ್ಯಮದವರ ಜೊತೆ ಮಾತನಾಡಿ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ಹೊಸದಾಗಿ ಶುರುವಾಗುತ್ತಿರುವ ಮದ್ಯದ ಅಂಗಡಿಗಳಿಗೆ ಪರವಾನಿಗೆ ವಿರೋದಿಸಿದ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಅವರು ಈ ಕುರಿತು ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು. ಈ...

Joshi: ರಾಜ್ಯದಲ್ಲಿ ಬರಗಾಲ ವಿಚಾರದಲ್ಲಿ ರಾಜಕಾರಣ ಮಾಡ್ತಿದ್ದಾರೆ..!

ರಾಜ್ಯ ಸುದ್ದಿ: ಕಾವೇರಿ ವಿಚಾರದಲ್ಲಿ ಸರ್ಕಾರ ಅವರ ಡ್ಯಾಂ ಸ್ಥಿತಿ ನೋಡಿ, ನಮ್ಮ ಡ್ಯಾಂ ಸ್ಥಿತಿ ನೋಡಿ ಎಂದು ಸರ್ಕಾರ ವಾದ ಮಾಡಿಲ್ಲ. ಡಿಕೆ ಸುರೇಶ್ ಅವರು ಆನಲೈನ್ ಮೂಲಕ ಹಾಜರಾಗೋದು ಇಂತಹ ಎಲ್ಲ ಸಂಗತಿಗಳು ನಡೆದುಹೋಗಿವೆ. ನಾವು ಕೇಂದ್ರದಿಂದ ಎಲ್ಲ ಸಹಕಾರ ಕೊಡ್ತೀದಿವಿ. ಮುಂದೇನೂ ಕೋಡ್ತೀವಿ ಕಾವೇರಿ ವಿಚಾರ ಕೋರ್ಟ್ ನಲ್ಲಿರೋ ಕಾರಣ...

Joshi: ಚೈತ್ರಾ ಕುಂದಾಪುರಗೆ ಗರಿಷ್ಠ ಶಿಕ್ಷೆಯಾಗಬೇಕು: ಪ್ರಹ್ಲಾದ್ ಜೋಶಿ..!

ಜಿಲ್ಲಾ ಸುದ್ದಿ: ಚೈತ್ರಾ ಕುಂದಾಪುರ ವಿರುದ್ದ ವಂಚನೆ ಪ್ರಕರಣದ ಕುರಿತು ಸಿಸಿಬಿ ಪೊಲೀಸರು ಬಂಧಿಸಿರುವ ವಿಚಾರವಾಗಿ ಮಾತನಾಡಿರುವ ಜೋಷಿಯವರು. ಚೈತ್ರ ಕುಂದಾಪುರಗೆ ಗರಿಷ್ಠ ಶಿಕ್ಷೆ ಕೊಡಬೇಕು ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.ಯಾರ್ ಯಾರೋ ದೊಡ್ಡವರ ಹೆಸರು ಹೇಳಿ ಟೋಪಿ ಹಾಕ್ತಿರ್ತಾರೆ.ಇದನ್ನು ಒಂದು ಪಕ್ಷಕ್ಕೆ ಜೋಡಿಸೋದು ಸರಿಯಲ್ಲ. ಅವರು ಬಿಜೆಪಿ ಸ್ಟಾರ್ ಪ್ರಚಾರಕಿ ಅಲ್ಲಾ, ಸ್ಟಾರ್...

Earthquake: ಮೋರಾಕೋದಲ್ಲಿ ಭೂಕಂಪ; ಸಾವಿನ ಸಂಖ್ಯೆ 820 ಕ್ಕೆ ಏರಿಕೆ..!

ಅಂತರಾಷ್ಟ್ರೀಯ ಸುದ್ದಿ:ಶುಕ್ರವಾರ ದಕ್ಷಿಣ ಆಫ್ರಿಕಾದ ಮೋರಾಕೋದಲ್ಲಿ ಸಂಭವಿಸಿದ ಹೈ ಅಟ್ಲಾಸ್ ತೀವ್ರತೆಯ ಭೂ ಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 820 ಕ್ಕೆ ಏರಿಕೆಯಾಗಿದೆ. ಆಂತರಿಕ ಸಚಿವಾಲಯವು ಶಾಂತತೆಯನ್ನು ಕಾಪಾಡುವಂತೆ ಒತ್ತಾಯಿಸುತ್ತಿದೆ. ಈ ಭೂಕಂಪದಿಂದಾಗಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಳೆಯ ನಗರದಲ್ಲಿ ಕೆಲವು ಕಟ್ಟಡಗಳ ನೆಲಕಚ್ಚಿವೆ ಎಂದು ಮರ್ಕೆಚ್ ನಿವಾಸಿಗಳು ತಿಳಿಸಿದ್ದಾರೆ. ಇನ್ನೂ ಈ  ಭೂಕಂಪದಿಂದಾಗಿ ಸಾಕಷ್ಟು...

Empty Lake: ಖಾಲಿಯಿರುವ ಕೆರೆ ತುಂಬಿಸಲು ಗ್ರಾಮಸ್ಥರು ಆಗ್ರಹ..!

ಹಾಸನ : ಅರಕಲಗೂಡು ತಾಲೂಕು ಹಳ್ಳಿ ಮೈಸೂರು ಹೋಬಳಿಯ ಗುಡ್ಡೇನಹಳ್ಳಿ ಏತನೀರಾವರಿ ಯೋಜನೆಯಲ್ಲಿ ನಿರ್ಮಾಣವಾದ ಕೆರೆಯಲ್ಲಿ ನೀರು ತುಂಬಿಸಿದ ಕಾರಣ ಕುಡಿಯುವ ನೀರಿನ ಅಭಾವ ಎದುರಾಗಿದೆ, ಹಾಗಾಗಿ ಗ್ರಾಮಕ್ಕೆ ಆಗಮಿಸಿದ ರೈತ ನಾಯಕ ಮತ್ತು ಬಿಜೆಪಿ ಮುಖಂಡ ದಿವಾಕರ್ ಗೌಡ ರೈತರ ಜೊತೆ ಚರ್ಚೆ ನಡೆಸಿದರು. ಹಾಸನ ಜಿಲ್ಲೆಯ ಗೆಜಗಿನಹಳ್ಲಿ ಗ್ರಾಮದ ಜನ ಕುಡಿಯುವ ನೀರನ್ನು...
- Advertisement -spot_img

Latest News

ಬ್ರಿಟಾನಿಯಾ ಬೌರ್ಬನ್ ಬಿಸ್ಕೀಟ್‌ನಲ್ಲಿ ಕಬ್ಬಿಣದ ತಂತಿ ಪತ್ತೆ: Viral Video

Telangana News: ಬ್ರಿಟಾನಿಯಾ ಬೌರ್ಬನ್ ಬಿಸ್ಕೀಟ್‌ನಲ್ಲಿ ಕಬ್ಬಿಣದ ತಂತಿ ಪತ್ತೆಯಾದ ಘಟನೆ ತೆಲಂಗಾಣಾದ ಕಾಮರೆಡ್ಡಿಯ ಸಮೀಪ ಹಳ್ಳಿಯೊಂದರಲ್ಲಿ ನಡೆದಿದೆ. ಹನುಮಾನ ರೆಡ್ಡಿ ಎಂಬುವವರು ಬಿಸ್ಕೀಟ್ ಖರೀದಿ ಮಾಡಿದ್ದು,...
- Advertisement -spot_img