- Advertisement -
ದೆಹಲಿ: ಗುರುವಾರ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 10 ವಿಕೆಟ್ ಗಳ ಜಯ ಸಾಧಿಸಿತ್ತು. ಸೆಮಿಫೈನಲ್ ನಲ್ಲಿ ಸೋತ ನಂತರ ಕೊಹ್ಲಿ ಇಂದು ನಿರಾಶಾ ಭಾವದಿಂದ ಟ್ವೀಟ್ ಮಾಡಿದ್ದಾರೆ. ಕನಸುಗಳನ್ನು ಸಾಧಿಸಿದ್ದೇವೆ, ಭಾರವಾದ ಹೃದಯದೊಂದಿಗೆ ನಾವು ಆಸ್ಟ್ರೇಲಿಯಾವನ್ನು ತೋರೆಯುತ್ತಿದ್ದೇವೆ. ಆದರೆ ಒಂದು ತಂಡವಾಗಿ ಅನೇಕ ನೆನೆಪುಗಳನ್ನು ಮತ್ತು ಭವಿಷ್ಯದಲ್ಲಿ ಮತ್ತಷ್ಟು ಉತ್ತಮ ಗುರಿಯನ್ನು ಇಲ್ಲಿಂದ ಹೊತ್ತೊಯ್ಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
- Advertisement -