ಚಿನ್ನದ ಬೆಲೆಯಲ್ಲಿ ಕಳೆದ ಒಂದು–ಎರಡು ವರ್ಷಗಳಿಂದ ಅತೀವ ಏರಿಕೆ ಕಂಡುಬಂದಿದೆ. ಒಂದು ವರ್ಷದೊಳಗೆ ಚಿನ್ನದ ಬೆಲೆ ಅರ್ಧದಷ್ಟು ಹೆಚ್ಚಳ ಕಂಡಿದ್ದು, ಹೂಡಿಕೆದಾರರನ್ನು ಮತ್ತೆ ಚಿನ್ನದತ್ತ ಸೆಳೆದಿದೆ. ಕಳೆದ ಎರಡು ವಾರಗಳಿಂದ ಸ್ಥಿರವಾಗಿದ್ದ ಸ್ವರ್ಣದ ದರ ಈಗ ಮತ್ತೆ ಏರಿಕೆಯ ಹಾದಿಯಲ್ಲಿದೆ.
ಅಮೆರಿಕಾ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ಜೋರಾಗಿರುವುದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನವನ್ನು...
ಚಿನ್ನದ ಬೆಲೆಯಲ್ಲಿ ಹಾವು–ಏಣಿ ಆಟ ಮುಂದುವರಿದಿದೆ. ನವೆಂಬರ್ ತಿಂಗಳ ಆರಂಭದಿಂದಲೂ ಏರಿಕೆ ಕಂಡಿದ್ದ ಚಿನ್ನದ ದರ, ಕೆಲವು ದಿನಗಳ ಹಿಂದೆ ದಾಖಲೆಯ ಗರಿಷ್ಠ ಮಟ್ಟ ತಾಕಿದ ನಂತರ ಈಗ ಗಟ್ಟಿಯಾಗಿ ಇಳಿಕೆಯಾಗಿದೆ. ಈ ನಡುವೆ, ಇಂದು ಚಿನ್ನದ ಬೆಲೆ ಮತ್ತೆ ಸ್ವಲ್ಪ ತಗ್ಗಿದರೂ, ಮುಂದಿನ ದಿನಗಳಲ್ಲಿ ಮರುಏರಿಕೆ ಸಾಧ್ಯತೆ ಹೆಚ್ಚಾಗಿದೆ ಎಂದು ವ್ಯಾಪಾರ ವಲಯ...