ಕೊರೋನಾ ಲಾಕ್ ಡೌನ್ ಬಳಿಕ ಸಿನಿಮಾ ಥಿಯೇಟರ್ ಓಪನ್ ಗೆ ಪರ್ಮಿಷನ್ ಸಿಕ್ತು. ರೂಲ್ಸ್ ಅಂಡ್ ರೆಗ್ಯುಲೇಷನ್ ಹಾಕಿ ಸಿನಿಮಾ ರಿಲೀಸ್ ಮಾಡೋದಿಕ್ಕೆ ಸರ್ಕಾರವೇನೋ ಅವಕಾಶ ನೀಡ್ತು. ಆದ್ರೆ ಸಿನಿಮಾ ರಿಲೀಸ್ ಮಾಡಿದ್ರೆ ಪ್ರೇಕ್ಷಕಪ್ರಭು ಬರ್ತಾನಾ..? ಯಾರು ಮೊದಲು ಸಿನಿಮಾ ರಿಲೀಸ್ ಮಾಡ್ತಾರೆ..? ಅನ್ನೋ ಚರ್ಚೆ ನಡುವೆ ರೀ-ರಿಲೀಸ್ ಆದ ಸಿನಿಮಾಗಳು ಥಿಯೇಟರ್ ಅಂಗಳಕ್ಕೆ...