ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಕೋವಿಡ್(covid) ನಿಂದ ಜನ ತತ್ತರಿಸಿದ್ದಾರೆ. ಹೀಗಿರುವಾಗ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಸರ್ಕಾರವನ್ನು ಹೈಕೋರ್ಟ್ ವಿಭಾಗೀಯ ಪೀಠ(Divisional seat of High Court)ತರಾಟೆಗೆ ತೆಗೆದುಕೊಂಡಿದೆ. ಅನುಮತಿ ನೀಡಲಿಲ್ಲವಾದರೆ, ಏಕೆ ಕ್ರಮ ಕೈಗೊಳ್ಳಲಿಲ್ಲ?, ಸರ್ಕಾರ ಅಸಮರ್ಥವಾಗಿದೆಯೇ?, ಹೈಕೋರ್ಟ್ ಹೇಳುವವರೆಗೂ ಕ್ರಮಕೈಗೊಳ್ಳುದಿಲ್ಲವೇ?, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ಅನುಮತಿ ಹೇಗೆ ಎಂದು...