Sunday, September 8, 2024

a

Panchamasali Raservation: ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೆವೆ :ಜಯ ಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ: ಇಷ್ಟುದಿನ ಸುಮ್ಮನಿದ್ದ ಪಂಚಮಸಾಲಿ ಸಮುದಾಯದ ಮೀಸಲಾತಿ ಹೊರಾಟ ವಿಚಾರ ಈಗ ಮತ್ತೆ ಶ್ರಾವಣ ಮಾಸದ ಇಷ್ಟಲಿಂಗಪೂಜೆ ಮಾಡುವ ಮೂಲಕ ಹೋರಾಟ ಶುರು ಮಾಡುವುದಾಗಿ ಹುಬ್ಬಳ್ಳಿಯಲ್ಲಿ ಪಂಚಮಸಾಲಿ‌ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಮೀಸಲಾತಿಗಾಗಿ ಮತ್ತೆ ಹೋರಾಟ ಮಾಡುತ್ತೆವೆ.ಇದೇ ತಿಂಗಳಿಂದ ಸರ್ಕಾರಕ್ಕೆ ಬಿಸಿ ಮುಟ್ಡಿಸುತ್ತೇವೆ ಪಂಚಮಸಾಲಿ ಸಮುದಾಯಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು...

ತಲಕಾಡು ದೇವಾಲಯದ ಚರಿತ್ರೆ..!

Temple History: ಪಕ್ಕದಲ್ಲೇ ಕಾವೇರಿ ನದಿ.. ಆದರೆ ಊರು ಮರುಭೂಮಿಯಂತೆ ಕಾಣುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಊರು ಒಂದು ರಾಣಿಯ ಶಾಪದಿಂದ ಬದಲಾಯಿತು ಎನ್ನಲಾಗುತ್ತದೆ. ತಲಕಾಡು ಬಗ್ಗೆ ತಿಳಿಯಲು ನೀವು ಈ ಸ್ಟೋರಿ ಓದಲೇಬೇಕು. ಕರ್ನಾಟಕದ ಮೈಸೂರಿನಿಂದ ಕೇವಲ 45 ಕಿ.ಮೀ ದೂರದಲ್ಲಿ 'ತಲಕಾಡು' ಎಂಬ ಪುಣ್ಯಕ್ಷೇತ್ರವಿದೆ. ಈ ಪ್ರದೇಶವು ಕ್ರಿ.ಶ.ಮೂರನೆಯ ಶತಮಾನದಿಂದಲೂ ಅನೇಕ ರಾಜರ ರಾಜಧಾನಿಯಾಗಿತ್ತು...

ಆ ಸಮಸ್ಯೆ ಇರುವವರಿಗೆ ಈ ಡ್ರಿಂಕ್ ವರದಾನವಾಗಿದೆ..!

Health: ಅಜ್ವೈನ್ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಖನಿಜಗಳು, ಫೈಬರ್, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ಮುಂತಾದ ಪೋಷಕಾಂಶಗಳು ಅಜ್ವೈನ್ ನಲ್ಲಿದೆ. ರಂಜಕ, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಸಹ ಹೇರಳವಾಗಿವೆ. ಹಲವಾರು ಔಷಧಿಗಳೊಂದಿಗೆ ಅಜ್ವೈನ್ ಅನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅಜ್ವೈನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಆರೋಗ್ಯ...

ನೀವು ಬಹಳಷ್ಟು ಹಸಿರು ಬಟಾಣಿಗಳನ್ನು ತಿನ್ನುತ್ತಿದ್ದೀರಾ..? ಎಚ್ಚರ !

Health: ಬಿರಿಯಾನಿ ಮತ್ತು ಕರಿಗಳಲ್ಲಿ ಬಳಸುವ ಹಸಿರು ಬಟಾಣಿಗಳ ರುಚಿ ತುಂಬಾ ಚೆನ್ನಾಗಿರುತ್ತದೆ. ಈ ಹಸಿರು ಬಟಾಣಿಗಳಲ್ಲಿ ಜೀವಸತ್ವಗಳು ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿವೆ. ಆದರೆ ಇವುಗಳ ಅತಿಯಾದ ಸೇವನೆಯಿಂದ ಕೆಲವು ರೀತಿಯ ಆರೋಗ್ಯ ಸಮಸ್ಯೆಗಳೂ ಉದ್ಭವಿಸುತ್ತದೆ. ಅವು ಯಾವುವು ಎಂಬುದನ್ನು ಈಗ ತಿಳಿದುಕೊಳ್ಳೋಣ.. ಯೂರಿಕ್ ಆಮ್ಲ: ಯೂರಿಕ್ ಆಮ್ಲವು ನಮ್ಮ ದೇಹದಲ್ಲಿ ಇರುವ ಒಂದು ರೀತಿಯ ದ್ರವವಾಗಿದೆ....

ಶಾಪವನ್ನು ವರವಾಗಿಸಿ ಕೊಂಡು ರಾಮಸೇತು ನಿರ್ಮಿಸಲಾಯಿತಾ..?

Rama sethu: ತ್ರೇತಾಯುಗದಲ್ಲಿ ರಾಮನಾಗಿ ಅವತರಿಸಿದ ಭಗವಾನ್ ವಿಷ್ಣುವೇ ರಾಮಾಯಣದಲ್ಲಿ ರಾಕ್ಷಸನನ್ನು ಸಂಹರಿಸಿದ . ಮಾನವ ರೂಪದಲ್ಲಿ ಸಂಹರಿಸಿದ ಅವತಾರ ಪುರುಷನಿಗೂ ಕೂಡ ವಾನರರ ಅವಶ್ಯಕತೆ ಬಂದಿತು . ಸೀತಾದೇವಿಯನ್ನು ಹುಡುಕುವುದರಿಂದ ಹಿಡಿದು ರಾವಣನಿಂದ ಸೀತಾ ದೇವಿಯನ್ನು ಕರೆದುಕೊಂಡು ಹೋಗುವಾಗ ಹೆಜ್ಜೆ ಹೆಜ್ಜೆಯಲ್ಲೂ ವಾನರಸೇನೆ ಶ್ರೀರಾಮನಿಗೆ ಜೋತೆ ಇದ್ದು ಸಹಾಯ ಮಾಡಿದರು .ಅದರಲ್ಲಿ ಸುಗ್ರೀವ, ಹನುಮಾನ್ ಮತ್ತು...

ಶಿವನನ್ನು ವಿಗ್ರಹ ರೂಪದಲ್ಲಿ ಪೂಜಿಸುವ ದೇವಾಲಯ ಎಲ್ಲಿದೆ ಎಂದು ನಿಮಗೆ ಗೋತ್ತಾ ..?

Temple history: ಸಾಮಾನ್ಯವಾಗಿ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸುತ್ತಾರೆ. ಆದರೆ ಶಿವನನ್ನು ವಿಗ್ರಹ ರೂಪದಲ್ಲಿ ಪೂಜಿಸುವ ಒಂದು ದೇವಾಲಯವಿದೆ. ಈ ದೇವಾಲಯವು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸುರುಟುಪಲ್ಲಿಯಲ್ಲಿದೆ. ಈ ದೇವಾಲಯದ ವಿಶೇಷತೆ ಏನು ಎಂಬುದನ್ನು ಈಗ ನೋಡೋಣ. ದೇಶದ ಬಹುತೇಕ ಎಲ್ಲಾ ದೇಗುಲಗಳಲ್ಲಿ ಮಹೇಶ್ವರನನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಆದರೆ ಆಂಧ್ರಪ್ರದೇಶದ ಅನೇಕ ಶಿವ ದೇವಾಲಯಗಳಿಗೆ ಭೇಟಿ...

ರಸ್ಕ್ ತಿಂದರೆ ರಿಸ್ಕ್.. ಇಷ್ಟೊಂದು ಆರೋಗ್ಯ ಸಮಸ್ಯೆಗಳು ಬರುತ್ತದೆಯೇ..!

Health: ಸಾಮಾನ್ಯವಾಗಿ ರಸ್ಕ್ ಗಳನ್ನು ಗೋಧಿ ಮತ್ತು ಸೆಮೋಲಿಗಳಿಂದ ತಯಾರಿಸಲಾಗುತ್ತದೆ. ಇದು ಕ್ಯಾಲೋರಿಗಳಲ್ಲಿ ಕಡಿಮೆ ಮತ್ತು ಗ್ಲೈಸೆಮಿಕ್ ಇಂಡೆಕ್ಸ್ನಲ್ಲಿ ಕಡಿಮೆಯಾಗಿದೆ. ಹಾಗಾಗಿ ಶುಗರ್ ರೋಗಿಗಳೂ ಇದನ್ನು ತಿನ್ನಬಹುದು ಎಂದು ಭಾವಿಸಲಾಗಿದೆ. ಆದರೆ ಇದರಲ್ಲಿ ಸತ್ಯವೆಷ್ಟು ಎಂದು ತಿಳಿದುಕೊಳ್ಳೋಣ . ಬ್ರೆಡ್ನೊಂದಿಗೆ ರಸ್ಕ್ ಬ್ರೆಡ್ನೊಂದಿಗೆ ರಸ್ಕ್ ಮಾಡಲಾಗುತ್ತದೆ ಬ್ರೆಡ್ ಅನ್ನು ನಿರ್ಜಲೀಕರಣ ಮಾಡುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಗರಿಗರಿಯಾಗಿ ತಿನ್ನಲು...

ಸಂಕ್ರಾಂತಿ ಆಚರಣೆಯಲ್ಲಿ ಖಾದ್ಯಗಳಿಗೆ ವಿಶೇಷ ಸ್ಥಾನ…ಇದರ ಹಿಂದಿರುವ ಆರೋಗ್ಯ ರಹಸ್ಯವೇನು ಗೊತ್ತಾ..?

Sankranti Food: ಸಂಕ್ರಾಂತಿ ಹಿಂದೂಗಳು ಆಚರಿಸುವ ದೊಡ್ಡ ಹಬ್ಬ. ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎತ್ತಿ ತೋರಿಸುವ ಹಬ್ಬವಾಗಿದೆ . ಹಿಂದೂ ಹಬ್ಬಗಳನ್ನು ಆಚರಿಸುವ ರೀತಿ... ಹಬ್ಬದ ಸ್ಪೆಷಲ್ ಆಗಿ ಸೇವಿಸುವ ಆಹಾರಗಳಲ್ಲಿ ಆರೋಗ್ಯದ ಗುಟ್ಟುಗಳಿವೆ ಎಂದು ಹೇಳಲಾಗುತ್ತದೆ. ಪ್ರತಿ ಹಬ್ಬಕ್ಕೂ ಸೀಸನ್‌ಗೆ ಅನುಗುಣವಾಗಿ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಸಂಕ್ರಾಂತಿ ಬಂತೆಂದರೆ ಸಾಕು.. ರಂಗೋಲಿ,...

ನಾಲಿಗೆ ಮೇಲೆ ಮಚ್ಚೆ ಇದ್ದವರು ಏನುಹೇಳಿದರೂ ಜರುಗತ್ತದೆಯೇ ..? ಇದರಲ್ಲಿ ಸತ್ಯವೆಷ್ಟು..?

ನಾಲಿಗೆಯ ಮೇಲೆ ಮಚ್ಚೆಗಳಿರುವವರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ..? ಮಚ್ಚೆ ಇರುವವರು ಕೆಲವು ನಿಯಮಗಳನ್ನು ಪಾಲಿಸಬೇಕು.ಈ ವಿಷಯ ಅವರಿಗೆ ಗೊತ್ತಿಲ್ಲದ ಕಾರಣ ಅವರು ನಿಯಮಗಳನ್ನು ಪಾಲಿಸುವುದಿಲ್ಲ . ಸಾಮಾನ್ಯವಾಗಿ ನೀವು ಕೇಳಿರುತ್ತೀರಿ ನಾಲಗೆಯ ಮೇಲೆ ಮಚ್ಚೆ ಇರುವವರು ಏನು ಹೇಳಿದರು ಅದು ನಡೆಯುತ್ತದೆ ಎಂದು ಆದರೆ ಅಂತಹ ಮಚ್ಚೆಗಳು ಅಪರೂಪವಾಗಿ ಕಾಣುತ್ತದೆ . ಹೇಳಬೇಕೆಂದರೆ...

ಈ ಸಮಸ್ಯೆಗಳಿಂದ ಬಳಲುತ್ತಿರುವವರು ರಾಜ್ಮಾವನ್ನು ಸೀಮಿತವಾಗಿ ತೆಗೆದುಕೊಳ್ಳಬೇಕು.. ಇಲ್ಲದಿದ್ದರೆ ದೊಡ್ಡ ಅಪಾಯ..!

ರಾಜ್ಮಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮೆಗ್ನಿಶಿಯಂ, ವಿಟಮಿನ್ ಸಿ, ಕ್ಯಾಲ್ಸಿಯಂ, ಮುಂತಾದ ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಆದರೆ ಇವರು ರಾಜ್ಮಾವನ್ನು ಸೇವಿಸಬಾರದು.ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ರಾಜ್ಮಾವನ್ನು ಸೇವಿಸಬೇಡಿ. ಇದು ಗ್ಯಾಸ್ , ಆ್ಯಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಇದು ಜೀರ್ಣಕ್ರಿಯೆ ಮೇಲೆ ಪರಿಣಾಮವನ್ನು ಬೀರುತ್ತದೆ....
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img