Friday, April 18, 2025

Actor Doddanna

ಚಿತ್ರರಂಗದ ಒಲಿತಿಗಾಗಿ ಮಹಾಯಾಗ- 8 ಜನ ಪುರೋಹಿತರಿಂದ ಹೋಮ

ಕನ್ನಡ ಚಿತ್ರರಂಗದ ಏಳಿಗೆಗಾಗಿ ಮಹಾಯಾಗ ನಡೆಸಲಾಗಿದೆ. ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆದಿದೆ. ಗಣಯಾಗ, ಆಶ್ಲೇಷ ಬಲಿ, ಸರ್ಪ ಶಾಂತಿ, ಮೃತ್ಯುಂಜಯ ಹೋಮ ಜರುಗಿದೆ. ಈ ವಿಶೇಷ ಪೂಜೆಯನ್ನು ಉಡುಪಿಯ ಪ್ರಕಾಶ್‌ ಅಮ್ಮಣ್ಣಯ್ಯ 8 ಜನರ ಪುರೋಹಿತರ ತಂಡ ನೆರವೇರಿಸಿದೆ. ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು,ಸೇರಿದಂತೆ ಒಟ್ಟು 500 ಜನ ಇದರಲ್ಲಿ ಪಾಲ್ಗೊಂಡರು. ನಟರಾದ ಜಗ್ಗೇಶ್,...

‘ಮೊಬೈಲ್ ಬಿಡಿ, ಪುಸ್ತಕ ಓದಿ.. ಸ್ವಾರ್ಥ, ಅಹಂಕಾರ, ದುರಾಸೆ ಬಿಡಿ ದೇವರನ್ನು ಕಾಣಿ ‘

https://youtu.be/OT89T7tVY7o ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಹಲವು ವಿಷಯಗಳನ್ನ ಹೇಳಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ, ತಾವು ಸಿನಿಮಾ ಮಾಡುವ ಕಾಲದಲ್ಲಿ, ರಂಗಭೂಮಿಯಲ್ಲಿದ್ದ ಕಾಲದಲ್ಲಿ ಹೇಗಿತ್ತು ಅನ್ನೋ ಬಗ್ಗೆ, ಮತ್ತು ತಮ್ಮ ಸಹ ಕಲಾವಿದರು ಹೇಗಿದ್ದರು ಅನ್ನೋ ಬಗ್ಗೆಯೂ ಹೇಳಿದ್ದಾರೆ. ಅಲ್ಲದೇ ಜೀವನ ಪಾಠವೂ ಹೇಳಿದ್ದಾರೆ. ದೊಡ್ಡಣ್ಣರ ಪ್ರಕಾರ, ಓದುವುದರಿಂದ ಜ್ಞಾನ...

‘ತೂಗುದೀಪ ಅಣ್ಣಂಗೆ ತುಂಬಾ ಕೋಪ, ಅದಕ್ಕಿಂತ ಹೆಚ್ಚು ಪ್ರೀತಿ, ಕಾಳಜಿ’

ಅದಾದ https://youtu.be/cMF8NCSgOdk ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ತಾನು ನಟನಾಗಿ ಸಿನಿರಂಗಕ್ಕೆ ಪ್ರವೇಶಿಸಬೇಕಿತ್ತು, ಆದ್ರೆ ಖಳನಟನಾಗಿ ಪ್ರವೇಶಿಸಿದೆ. ಯಾಕಂದ್ರೆ ನಾವು ಅಂದುಕೊಂಡಿದ್ದೆಲ್ಲ ಜೀವನದಲ್ಲಿ ನಡಿಯೋದಿಲ್ಲ ಅಂತಾ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ನಾನು 10ನೇ ಕ್ಲಾಸ್‌ನಲ್ಲಿ ಫೇಲಾದಾಗ ನನ್ನ ಅಮ್ಮ, ಎಲ್ಲರೂ ಸರ್ಕಾರಿ ನೌಕರಿಗೆ ಹೋದ್ರೆ, ಮನೆಯಲ್ಲಿರುವ ದನ ಕರು...

‘ಶಂಕರ್‌ನಾಗ್ ಆಗಲೇ ಮೆಟ್ರೋ ಬಗ್ಗೆ ಮಾತನಾಡಿದ್ದರು’

https://youtu.be/ug__m7169rk ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಶಂಕರ್‌ನಾಗ್, ಅಣ್ಣಾವ್ರು, ಮತ್ತು ಅಂಬರೀಷ್, ವಿಷ್ಣುವರ್ಧನ್ ಎಲ್ಲಾ ಹೇಗಿದ್ರು ಅನ್ನೋ ಬಗ್ಗೆ ಮೆಲುಕು ಹಾಕಿದ್ದಾರೆ. ದೊಡ್ಡಣ್ಣ, ಡಾ. ವಿಷ್ಣುವರ್ಧನ್ ಬಗ್ಗೆ ಮಾತನಾಡಿದ್ದು, ಅವರೊಬ್ಬ ಶಿಸ್ತಿನ ಸಿಪಾಯಿ. ಅವರಿಗೆ ಒಂಚೂರು ಅಹಂಕಾರವಿರಲಿಲ್ಲ. ರಾತ್ರಿ ಕರೆಕ್ಟ್ 10 ಗಂಟೆಗೆ...

ನಟ ದೊಡ್ಡಣ್ಣ ಅಸ್ವಸ್ಥ- ಆಸ್ಪತ್ರೆಗೆ ದಾಖಲು

www.karnatakatv.net : ಬೆಂಗಳೂರು : ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಢೀರನೆ ಅಸ್ಪಸ್ಥಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿರೊ ದೊಡ್ಡಣ್ಣ ಚಿಕಿತ್ಸೆ ಪಡೀತಿದ್ದಾರೆ. ಈ ಕುರಿತು ಮಾಹಿತಿ ನೀಡಿರೋ ಜಯದೇವ ಆಸ್ಪತ್ರೆ ವೈದ್ಯ ಮಂಜುನಾಥ್,  ದೊಡ್ಡಣ್ಣ ಅವರ ಹೃದಯದ ಬಡಿತ ಕಡಿಮೆ ಇತ್ತು. ಹೃದಯದ ಬಡಿತ...

ಹೆಚ್ಡಿಕೆ ಅವಮಾನ ಮಾಡಿದ್ದು ನಿಜ – ದೊಡ್ಡಣ್ಣ ಪ್ರತಿಕ್ರಿಕೆ

www.karnatakatv.net ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ನಡುವೆ ನಡೆಯುತ್ತಿರುವ ವಾಗ್ಯುದ್ಧದ ಬಗ್ಗೆ ಹಿರಿಯ ಚಿತ್ರನಟ ದೊಡ್ಡಣ್ಣ ಪ್ರತಿಕ್ರಿಯಿಸಿದ್ದಾರೆ. ಅಂಬರೀಶ್ ಅವರ ಸ್ಮಾರಕ ನಿರ್ಮಾಣದ ಮನವಿಯನ್ನು ಕುಮಾರಸ್ವಾಮಿ ಅವರ ಬಳಿ ತಗೊಂಡು ಹೋದಾಗ ಅವರು ಪೇಪರ್ ಗಳನ್ನ ನನ್ನ ಮುಖಕ್ಕೆ ಎಸೆದಿದ್ದು ನಿಜ. ಯಾವನ್ರೀ...

ನಾಳೆ ಮಂಡ್ಯದಲ್ಲಿ ದಚ್ಚು,ಯಶ್ ಕಮಾಲ್-ಸಂಸದೆ ಸುಮಲತಾ ಭರ್ಜರಿ ವಿಜಯೋತ್ಸವ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರೋ ಸಂಸದೆ ಸುಮಲತಾ ನಾಳೆ ಮಂಡ್ಯದ ಜನತೆಗೆ ಅಭಿನಂದನೆ ಹೇಳೋ ಸಲುವಾಗಿ ಸ್ವಾಭಿಮಾನಿ ವಿಜಯೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಚುನಾವಣೆ ಮುಗಿದ ಬಳಿಕ ಮಂಡ್ಯದತ್ತ ಸುಳಿಯದ ಸಂಸದೆ ಸುಮಲತಾ ನಾಳೆ ವಿಜಯೋತ್ಸವ ಆಚರಿಸೋ ಸಲುವಾಗಿ ತಮ್ಮ ಕ್ಷೇತ್ರ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಮಂಡ್ಯ ನಗರದಲ್ಲಿರೋ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ವಿಜಯೋತ್ಸವಕ್ಕಾಗಿ ಭರ್ಜರಿ ವೇದಿಕೆ ಸಿದ್ದವಾಗ್ತಿದೆ....

ಹೇಗಿರಲಿದೆ ಗೊತ್ತಾ ಸುಮಲತಾ ವಿಜಯೋತ್ಸವ..?

ಮಂಡ್ಯ: ಮೇ 29ರಂದು ಸಂಸದೆ ಸುಮಲತಾ ಕೃತಜ್ಞತಾ ಸಮಾವೇಶ ನಡೆಸಲಿದ್ದು ಅಂದು ನಾನಾ ಕಾರ್ಯಕ್ರಮಗಳಲ್ಲಿ ಸಂಸದೆ ಸುಮಲತಾ ಭಾಗಿಯಾಗಲಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಸಂಸದೆ ಸುಮಲತಾ ಆಪ್ತ ಸಚ್ಚಿದಾನಂದ, ಮೇ 29ರಂದು ಅಂಬರೀಶ್ ಹುಟ್ಚುಹಬ್ಬವಾದ್ದರಿಂದ ಅಂದೇ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದರು. ಅಲ್ಲದೆ ವಿಜಯೋತ್ಸವ ಸಮಾವೇಶದಲ್ಲಿ ನಟರಾದ ದರ್ಶನ್, ಯಶ್ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ,...
- Advertisement -spot_img

Latest News

National News: ವಕ್ಫ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ : ಸುಪ್ರೀಂ ಮಹತ್ವದ ಮಧ್ಯಂತರ ಆದೇಶ

National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್‌ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್‌ ಆಸ್ತಿಗಳಲ್ಲಿ...
- Advertisement -spot_img