Bollywood news: ಸಿನಿಮಾ ಮಂದಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತಲೇ ಇರುತ್ತೆ. ಅವರು ನಿಂತರೂ ಸುದ್ದಿ. ಕುಂತರೂ ಸುದ್ದಿ. ಅಷ್ಟೇ ಯಾಕೆ ಅವರ ಕಾರು, ಹಾಕುವ ಶೂ, ಧರಿಸುವ ಡ್ರೆಸ್ ಎಲ್ಲವೂ ಸುದ್ದಿಯಾಗುತ್ತಲೇ ಇರುತ್ತೆ. ಇನ್ನು, ಸಣ್ಣಪುಟ್ಟ ವಿವಾದಗಳೇನಾದರೂ ಆಗಿಬಿಟ್ಟರೆ, ಮುಗಿದೇ ಹೋಯ್ತು. ಟ್ರೋಲ್ ಕಟ್ಟಿಟ್ಟ ಬುತ್ತಿ. ಈಗ ಬಾಲಿವುಡ್ ನಟರೊಬ್ಬರ ಕಾಲಿಗೆ ಗುಂಡೇಟು...
Movie News: ಬಾಲಿವುಡ್ ನಟ, ಮಾಜಿ ಸಂಸದ ಗೋವಿಂದಾ, ಮತ್ತೆ ರಾಜಕೀಯಕ್ಕೆ ಸೇರಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಗೋವಿಂದಾ, ಶಿವಸೇನೆಯ ಶಿಂಧೆ ಬಣವನ್ನು ಸೇರಿದ್ದಾರೆ.
2004ರಲ್ಲಿ ಗೋವಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಅವಧಿ ಬಳಿಕ, ಅವರು ಮತ್ತೆ ಸ್ಪರ್ಧಿಸದೇ, ಕಾಂಗ್ರೆಸ್‌ಗೆ ಬೆಂಬಲಿಸಿ, ಪ್ರಚಾರ ನಡೆಸಿದ್ದರು. ಬಳಿಕ ರಾಜಕೀಯದಿಂದ ದೂರ ಉಳಿದಿದ್ದರು. ಇದೀಗ ಮತ್ತೆ...