Wednesday, February 12, 2025

Actor Kiccha Sudeep

“ಸುದೀಪ್ ರಾಜಕೀಯಕ್ಕೆ ಬನ್ನಿ ಎಂದು ಬಲವಂತ ಮಾಡುವುದಿಲ್ಲ”: ಡಿಕೆಶಿ

Political News: ಕೆಲ ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸುದೀಪ್ ಅವರನ್ನು ಭೇಟಿ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್, ಸುದೀಪ್ ಅವರು ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ, ಸಾಮಾಜಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ, ಆದರೆ ಅವರಿಗೆ ಪಾಲಿಟಿಕ್ಸ್ ಏನು ಪರಿಸ್ಥಿತಿ ಏನು ಎಂಬ...

ಸುದೀಪ್ ಕಾಂಗ್ರೆಸ್ ಗೆ ಎಂಟ್ರೀ..?!MLA ಆಗ್ತಾರಾ ರಂಗ SSLC..?!

Film News:  ಕನ್ನಡದ ಕೀರ್ತಿಯನ್ನು ನಟನೆ ನಿರೂಪಣೆ ಮೂಲಕ  ಮತ್ತಷ್ಟು  ಇಮ್ಮಡಿ ಗೊಳಿಸಿದ ನಟ ಇವರು. ಸ್ಪರ್ಷ ಮೂಲಕ ಕನ್ನಡಿಗರ ಮನಗೆದ್ದು  ಕರುನಾಡಿನ ಪ್ರೀತಿಯ ಕಿಚ್ಚನಾಗಿ ಇಂದು ಬಹುಭಾಷಾ  ನಟನಾಗಿ ಬೆಳೆದು ನಿಂತಿರೋ  ಆರಡಿ ಕಟೌಟ್  ಕಿಚ್ಚ ಸುದೀಪ್. ಇದೀಗ ಸ್ಯಾಂಡಲ್ ವುಡ್  ನಲ್ಲಿ ಮತ್ತೆ ಸುದ್ದಿ ಮಾಡುತ್ತಿದ್ದಾರೆ ರನ್ನ. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ...

ಕಿಚ್ಚನ ಬರ್ತ್ ಡೇಗೆ ಸುದೀಪಿಯನ್ಸ್ ಗೆ ಸ್ಪೆಷಲ್ ಗಿಫ್ಟ್….ಜೀ5 ಒಟಿಟಿಗೆ ಲಗ್ಗೆ ಇಡ್ತಿದ್ದಾನೆ ವಿಕ್ರಾಂತ್ ರೋಣ

ಗೆಟ್ ರೆಡಿ ಸುದೀಪಿಯನ್ಸ್... ಕಿಚ್ಚನ ಹುಟ್ಟುಹಬ್ಬಕ್ಕೆ ಜೀ5 ಒಟಿಟಿಗೆ ವಿಕ್ರಾಂತ್ ರೋಣ ಎಂಟ್ರಿ: ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್  ವಿಕ್ರಾಂತ್ ರೋಣ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಸೇರಿದೆ. ಕಿಚ್ಚನ ಸಿನಿಕರಿಯರ್ ನ ವಿಭಿನ್ನ ಸಿನಿಮಾ ಎನಿಸಿಕೊಂಡ ಈ ಚಿತ್ರ ಜುಲೈ 28 ರಂದು ವಿಶ್ವಾದ್ಯಂತ ತೆರೆ ಕಂಡಿತ್ತು. ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ...

ಕಿಚ್ಚನ ಹೊಸ ಲುಕ್ ಗೆ ಫಿದಾ ಆದ ಪ್ರೇಕ್ಷಕರು…!

Bigboss: ಬಿಗ್ ಬಾಸ್ ಓಟಿಟಿ ಸಖತ್ತಾಗೆ ಸದ್ದು ಮಾಡಿತ್ತಿದ್ದು ಇದೀಗ ಸುದೀಪ್ ಹೊಸ ಲುಕ್ ನಿಂದ ಸದ್ದು ಮಾಡುತ್ತಿದೆ. ಸುದೀಪ್ ಕ್ಲೀನ್ ಶೇವ್ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಖುಷಿಯ ಜೊತೆ ಕುತೂಹಲವನ್ನು ತಂದೊಡ್ಡಿದೆ. ಹೌದು ಸುದೀಪ್​ಗೆ ಇಷ್ಟು ದಿನ ಗಡ್ಡ ಇತ್ತು. ‘ವಿಕ್ರಾಂತ್ ರೋಣ’ ಸಿನಿಮಾದಲ್ಲೂ ಅವರಿಗೆ ಅದೇ ರೀತಿಯ ಲುಕ್ ಇತ್ತು. ಅದನ್ನೇ ಸುದೀಪ್...

ಬಡ ಕಲಾವಿದನ ಮಕ್ಕಳ ಸ್ಕೂಲ್ ಫೀಸ್ ಕಟ್ಟಿದ ಬಾದ್‌ಷಾ

ಬೆಂಗಳೂರಿನ ಚಾಮರಾಜಪೇಟೆ ರಾಮಮಂದಿರ ಸ್ಕೂಲ್‌ನ ಇಬ್ಬರು ವಿಧ್ಯಾರ್ಥಿಗಳಿಗೆ ಅಭಿನಯ ಚಕ್ರವರ್ತಿ ಸಹಾಯ ಮಾಡುತ್ತಿದ್ದಾರೆ. ಸುದೀಪ್ ಅವರು ತರುಣ್ ಮತ್ತು ಸುದೀಪ್ ಅನ್ನೋ ಇಬ್ಬರು ಮಕ್ಕಳ ಸ್ಕೂಲ್ ಫೀಸ್ ಕಟ್ಟಿದ್ದಾರೆ. ಮಕ್ಕಳು ಸ್ಕೂಲ್ ಫೀಜ್ ಕಟ್ಟಲು ಆಗದೆ ಶಾಲೆಗೆ ಹೋಗುತ್ತಿರಲಿಲ್ಲ. ಶಾಲೆಯ ಆಡಳಿತ ಮಂಡಳಿಯು ಸ್ಕೂಲ್ ಫೀಜ್ ಕಟ್ಟದ ಕಾರಣ ಅಡ್ಮೀಷನ್ ಮಾಡಿಕೊಂಡಿರಲಿಲ್ಲ. ತರುಣ್ ಮತ್ತು ಸುದೀಪ್ ಚಾಮರಾಜನಗರದಲ್ಲಿರುವ...

‘ಬಿಗ್ ಬಾಸ್ ಕನ್ನಡ ಸೀಸನ್ 9’ ಗೆ ತಯಾರಿ ಶುರು!

https://www.youtube.com/watch?v=XHtP8bD_q6M ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಸೀಸನ್ 9 ಸದ್ಯದಲ್ಲೇ ಆರಂಭವಾಗಲಿದೆ. ಇದಕ್ಕಾಗಿ ಸಾಕಷ್ಟು ತಯಾರಿಗಳು ಈಗಾಗಲೇ ಆರಂಭವಾಗುತ್ತಿದೆ. ಆಗುಸ್ಟ್ ನಿಂದ ಬಿಗ್ ಬಾಸ್ 9 ನೇ ಸೀಸನ್ ಆರಂಭಿಸಲು ಎಲ್ಲಾ ಸಿದ್ದತೆಗಳು ನಡೆಯುತ್ತಿದೆಯಂತೆ. https://www.youtube.com/watch?v=Y8cKZdXdY7w ರೆಗ್ಯುಲರ್ ಬಿಗ್ ಬಾಸ್ ಶೋ ಜೊತೆಗೆ ವಿಶೇಷ ಅತಿಥಿಗಳನ್ನು ಒಳಗೊಂಡ ಮಿನಿ ಬಿಗ್ ಬಾಸ್ ಶೋ...

GURU RAYARA ಗುರುವೈಭವೋತ್ಸವಕ್ಕೆ ಕಿಚ್ಚ ಸುದೀಪ್ ಭೇಟಿ..!

ರಾಯಚೂರು : ಮಂತ್ರಾಲಯದ (Mantralaya) ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ (Guru Raghavendra Swamy)401 ನೇ ಪಟ್ಟಾಭಿಷೇಕ ಹಾಗೂ 427 ನೇ ವರ್ಧಂತಿ ಉತ್ಸವ ಅಂಗವಾಗಿ ಗುರುವೈಭವೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ದೇಶದ ಮೂಲೆ ಮೂಲೆಯಿಂದ ಭಕ್ತ ಸಾಗರ ಹರಿದು ಬರುತ್ತಿದ್ದು, ಮಂತ್ರಾಲಯದಲ್ಲಿ ಸಂಭ್ರಮ ಮನೆಮಾಡಿದೆ. ಮಾರ್ಚ್ 04 ರಿಂದ 09 ರ ವರೆಗೆ...
- Advertisement -spot_img

Latest News

Health Tips: ರಾತ್ರಿ ಹೊತ್ತು ಇಂಥ ಆಹಾರಗಳನ್ನು ಸೇವಿಸಬೇಡಿ, ಆರೋಗ್ಯ ಇಲ್ಲದಿದ್ದರೆ ಸಮಸ್ಯೆ ಗ್ಯಾರಂಟಿ

Health Tips: ಮೊದಲಿನ ಕಾಲದಿಂದ ಹಿರಿಯರು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೇಳುವ ಆರೋಗ್ಯ ಪದ್ಧತಿ ಅಂದ್ರೆ, ಬೆಳಿಗ್ಗೆ ರಾಜನಂತೆ ತಿನ್ನಬೇಕು, ಮಧ್ಯಾಹ್ನ ಸಾಮಾನ್ಯನತೆ ಮತ್ತು ರಾತ್ರಿ...
- Advertisement -spot_img