ಕೊರೋನಾ ಲಾಕ್ ಡೌನ್, ಅನ್ ಲಾಕ್ ಡೌನ್ ಬಳಿಕ ಕನ್ನಡ ಚಿತ್ರರಂಗ ಹಳೆಯ ದಿನಗಳಿಗೆ ಮರಳುತ್ತಿದೆ. ಎಂದಿನಂತೆ ಶುಭ ಶುಕ್ರವಾರದಂದೂ ನಾಲ್ಕೈದು ಸಿನಿಮಾಗಳು ಥಿಯೇಟರ್ ಅಂಗಳಕ್ಕೆ ಕಾಲಿಡಲು ರೆಡಿಯಾಗ್ತಿದೆ. ಅದರಂತೆ ಈ ವಾರದ ಬೆಳ್ಳಿಪರದೆಯ ಮೇಲೆ ನಾಲ್ಕು ಸಿನಿಮಾಗಳ ದರ್ಬಾರ್ ಶುರುವಾಗ್ತಿದೆ.
ಅದ್ರಲ್ಲಿ ಮೊದಲನೆಯದಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಜಾಕಿ ಭಾವನಾ ನಟನೆಯ...
ಬೆಂಗಳೂರು: ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದುಕೊಳ್ಳೋ ಮೂಲಕ ಡೈನಮಿಕ್ ಪ್ರಿನ್ಸ್ ನಟ ಪ್ರಜ್ವಲ್ ದೇವರಾಜ್ ತಮ್ಮ ಹುಟ್ಟು ಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಿಕೊಂಡಿದ್ದಾರೆ.
ಸರ್ಕಾರಿ ಶಾಲೆಯೊಂದನ್ನು ದತ್ತು ಪೆಡಯೋದಕ್ಕೆ ಸಂಸ್ಥೆಯೊಂದರ ಜೊತೆ ಕೈಜೋಡಿಸಿದ್ದೇನೆ ಅಂತ ಹೇಳಿದ್ದ ಪ್ರಜ್ವಲ್ ತಾವು ಹೇಳಿದಂತೆಯೇ ಉತ್ತರ ಕರ್ನಾಟಕದ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಲಿದ್ದಾರೆ. ಈ ಮೂಲಕ ಪ್ರಜ್ವಲ್ ಸಮಾಜದತ್ತ...