https://youtu.be/aLnNHA0n_Gw
ನಾವು ನೀರು ಚೆನ್ನಾಗಿ ಕುಡಿದರೆ, ನಮ್ಮ ಆರೋಗ್ಯದ ಜೊತೆ ನಮ್ಮ ಸೌಂದರ್ಯ ಕೂಡ ಉತ್ತಮವಾಗಿರುತ್ತದೆ ಅನ್ನೋದು ಕಾವ್ಯಾ ಶಾ ಮಾತು.. ಅದರಲ್ಲೂ ಬೇಸಿಗೆ ಕಾಲದಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ ಅಂತಾ ಕಾವ್ಯಾ ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ.
ನಮಗೆ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಗೆ ನಮ್ಮ ದೇಹದಲ್ಲಿ ನೀರಿನ ಕೊರತೆ ಇರುವುದೇ ಕಾರಣ, ಸಂಧಿವಾತ,...
https://youtu.be/cdc0rqn7OCU
ಮೊದಲೆರಡು ಭಾಗದಲ್ಲಿ ನಟಿ, ನಿರೂಪಕಿ ಕಾವ್ಯಾ ಶಾ ಕೊಟ್ಟ ಬ್ಯೂಟಿ ಟಿಪ್ಸ್ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಅವರು ಕೊಟ್ಟಿರುವ ಇನ್ನಷ್ಟು ಬ್ಯೂಟಿ ಟಿಪ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನೀವು ಚಿಕ್ಕ ಚಿಕ್ಕ ವಿಷಯಗಳನ್ನ ಕೂಡ ಗಮನದಲ್ಲಿಡಬೇಕಾಗುತ್ತದೆ. ಬಿಸಿನಲ್ಲಿ ಹೆಚ್ಚು ನಿಂತರೆ, ನಮಗೆ ತ್ವಚೆಯ ಕ್ಯಾನ್ಸರ್...
https://youtu.be/lm-E65mxGxY
ನಿನ್ನೆ ತಾನೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ, ನಿರೂಪಕಿ, ಕಾವ್ಯಾ ಶಾ ನಮ್ಮ ಕರ್ನಾಟಕ ಟಿವಿ ಜೊತೆ ಮಾತನಾಡುತ್ತಾ, ಕೆಲ ಬ್ಯೂಟಿ ಟಿಪ್ಸ್‌ಗಳನ್ನ ಹಂಚಿಕೊಂಡಿದ್ದಾರೆ. ದಿನನಿತ್ಯ ತಾವು ಯಾವ ಬ್ಯೂಟಿ ಟಿಪ್ಸ್ ಅನುಸರಿಸುತ್ತಾರೆ., ಅವರ ತ್ವಚೆ ಇಷ್ಟು ಚೆಂದವಾಗಿರಲು ಕಾರಣವೇನು ಅಂತಾ ಕಾವ್ಯಾ ಶಾ ವಿವರಿಸಿದ್ದಾರೆ. ಹಾಗಾದ್ರೆ ಕಾವ್ಯಾ ಕೊಟ್ಟಿರುವ ಬ್ಯೂಟಿ ಟಿಪ್ಸೇನು ಅಂತಾ...
https://youtu.be/CEH2EGaeLiE
ಈ ಹಿಂದೆ ಯ್ಯೂಟ್ಯೂಬ್‌ನಲ್ಲಿ ಅಮೃತಾಂಜನ್ ಅನ್ನೋ ಶಾರ್ಟ್ ಫಿಲ್ಮ್ ಸಖತ್ ಫೇಮಸ್ ಆಗಿತ್ತು. ಒಂದೇ ದಿನಕ್ಕೆ ಮಿಲಿಯನ್ ಗಟ್ಟಲೇ ವೀವ್ಸ್ ಪಡೆದಿತ್ತು. ಆ ಸಿನಿಮಾದಲ್ಲಿ ಕುಡುಕನ ಪಾತ್ರದಲ್ಲಿ ಆ್ಯಕ್ಟ್ ಮಾಡಿದ್ದ ಕಾರ್ತಿಕ್ ರೆಡ್ಡಿನೇ ಆ ಸಿನಿಮಾ ಮಾಡಿದ್ದು. ಆ ಸಿನಿಮಾಗೆ ಬಂಡವಾಳ ಹಾಕಿದ್ದು. ಅಮೃತಾಂಜನ್ ಸಿನಿಮಾ ಯಶಸ್ಸು ಗಳಿಸಿದ ನಂತರ ಕಾರ್ತಿಕ್ ಲೈಫೇ ಚೇಂಜಾಗಿದೆ....
https://youtu.be/5jPoirk6ykY
ಗಾಯಕಿ ವಾಣಿ ಹರಿಕೃಷ್ಣ ತಮ್ಮ ಮತ್ತು ಹರಿಕೃಷ್ಣ ಅವರ ಲವ್ ಸ್ಟೋರಿ, ತಮ್ಮ ಸಂಗೀತ ಪಯಣದ ಬಗ್ಗೆ, ತಮಗಾದ ಅವಮಾನಗಳ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ವಾಣಿ ಮತ್ತು ಹರಿಕೃಷ್ಣ ಲವ್ ಸ್ಟೋರಿ ಸಖತ್ ಕ್ಯೂಟ್ ಆಗಿದ್ದು, ಈ ಬಗ್ಗೆ ಅವರು ಏನ್ ಹೇಳಿದ್ರು ಅಂತಾ ನೋಡೋಣ ಬನ್ನಿ…
ಆಗ ವಾಣಿ ಅವರಿಗೆ 24...
https://youtu.be/1M1XhpyXaEo
ಇದೇ ಜೂನ್ 10ಕ್ಕೆ ನಟ ಸುನೀಲ್ ರಾವ್ ನಟನೆಯ ತುರ್ತು ನಿರ್ಗಮನ ಸಿನಿಮಾ ರಿಲೀಸ್ ಆಗಲಿದೆ. ಈ ಕುರಿತು ನಟ ಸುನೀಲ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಈ ವೇಳೆ ಸ್ಯಾಂಡಲ್ ವುಡ್‌ನ ಎಲ್ಲ ನಟರ ಬಗ್ಗೆ ಕೇಳಿದಾಗ, ಸುನೀಲ್ ಆ ನಟರ ಬಗ್ಗೆ ತಮಗೇನು ಅಭಿಪ್ರಾಯವಿದೆ ಎಂದು ಹೇಳಿದ್ದು, ಅವರೇನು ಹೇಳಿದ್ದಾರೆಂದು ಕೇಳೋಣ...
https://www.youtube.com/watch?v=b_OB9KHRPnQ&t=42s
ಕಲಾವಿದನಾಗಿ ಜನಮನಸೂರೆಗೊಂಡಿರುವ ಕಿರಣ್ ರಾಜ್, ಸಾಮಾಜಿಕ ಕಾರ್ಯಗಳ ಮೂಲಕ ಕೂಡ ಜನಪ್ರಿಯ. ಕೊರೋನ ಕಾಲದಲ್ಲಿ ಇವರು ಮಾಡಿದ್ದ ಸಮಾಜ ಮುಖಿ ಕೆಲಸಗಳು ಅಷ್ಟಿಷ್ಟಲ್ಲ. ಮಂಗಳಮುಖಿಯರು ಸಹ ಕಿರಣ್ ರಾಜ್ ಸಹಾಯ ನೆನೆದು ಭಾವುಕರಾಗಿದ್ದರು.
ಕಿರಣ್ ರಾಜ್ ಫೌಂಡೇಶನ್ ವತಿಯಿಂದ ಮಾಡುವ ಸಾಮಾಜಿಕ ಕೆಲಸಗಳನ್ನು ಗಮನಿಸಿರುವ ಬೆಂಗಳೂರಿನ ರಾಮಸಂದ್ರದ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳು, ಶೀತಲಗೊಂಡಿದ್ದ ತಮ್ಮ...
https://youtu.be/XEgsRh7OPdw
ರಿಷಬ್ ಶೆಟ್ಟಿ ತಮ್ಮ ಫ್ಯಾನ್ಸ್‌ಗೆ ಯಾವತ್ತೂ ನಿರಾಸೆ ಮಾಡಲ್ಲಾ ಅಂತಾ ಅವರ ಅಭಿಮಾನಿಗಳು ಹೇಳ್ತಾರೆ. ಯಾಕಂದ್ರೆ ರಿಷಬ್ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಬೆಲ್ ಬಾಟಮ್, ರಿಕ್ಕಿ, ಮುಂತಾದ ಸಿನಿಮಾಗಳು ಪ್ರೇಕ್ಷಕರ ಮನ ಗೆದ್ದಿದೆ. ಅದೇ ರೀತಿ ರಿಷಬ್ ನಟನೆಯ, ಮೋಸ್ಟ್...
https://youtu.be/NfERMUvTF1s
777 ಚಾರ್ಲಿ ಸಿನಿಮಾದ ಪ್ರಿಮಿಯರ್ ಶೋ ಬೇರೆ ಬೇರೆ ರಾಜ್ಯದಲ್ಲಿ ತೋರಿಸಿದ್ದು, ಹಲವು ಪ್ರೇಕ್ಷಕರು ಕಣ್ಣೀರಾಗಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿದೆ, ಮನ ಮಿಡಿಯುವಂತಿದೆ ಎಂದು ಚಾರ್ಲಿ ಮತ್ತು ಧರ್ಮಾ ನಟನೆಗೆ ಪ್ರೇಕ್ಷಕರು ಮನಸೋತಿದ್ದಾರೆ. ಅಲ್ಲದೇ ಈ ಸಿನಿಮಾವನ್ನ ಯಾವುದೇ ಬೇರೆ ಸಿನಿಮಾಗೆ ಹೋಲಿಸಲು ಸಾಧ್ಯವಿಲ್ಲ. ಇದು ಬೇರೆ ರೀತಿಯದ್ದೇ ಸಿನಿಮಾ, ಮನುಷ್ಯನ ಜೀವನಕ್ಕೆ ಸಂಬಂಧಪಟ್ಟಿದ್ದಾಗಿದೆ,...
ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ಸಖತ್ ಫೇಮಸ್ ಆದ ವಿಜಯ್ ದೇವರಕೊಂಡ, ಸದ್ಯ ಫುಲ್ ಬ್ಯುಸಿ ಇರುವ ನಟ. ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಜಾಲಿಯಾಗಿರುವ ವಿಜಯ್, ಗಾಸಿಪ್‌ನಲ್ಲೂ ಮುಂದಿದ್ದಾರೆ. ಅದೇ ರೀತಿ ಸಂಪಾದನೆಯಲ್ಲೂ ಮುಂದಿರುವ ವಿಜಯ್ ಬಳಿ ಲಕ್ಷ ಲಕ್ಷದ ಕೈ ಗಡಿಯಾಗಳಿದೆ. ಹಾಗಾದ್ರೆ ವಿಜಯ್ ಬಳಿ ಎಷ್ಟು ಮತ್ತು ಯಾವ...
Viral Video: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋ ನೋಡಿ ಶಾರುಖ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಅಂಥಾದ್ದೇನಿದೆ ಅಂತಾ ಕೇಳಿದ್ರೆ, ಶಾರುಖ್...