Tuesday, November 24, 2026

actress pooja

ಪ್ರೇಮ್ ಜೊತೆ ಎಂಗೇಜ್ ಆದ ತಿಥಿ ಪೂಜಾ..!

https://www.youtube.com/watch?v=TRcXKgbs7V8 ಪ್ರೇಮ್ ಜೊತೆ ಎಂಗೇಜ್ ಆದ ತಿಥಿ ಪೂಜಾ..! "ತಿಥಿ" ಸಿನಿಮಾ ಖ್ಯಾತಿಯ ನಟಿ ಪೂಜಾ ಎಂಗೇಜಾಗಿದ್ದಾರೆ. ಅಂತರಾಷ್ಟಿçÃಯ ಮಟ್ಟದಲ್ಲಿ ಕನ್ನಡ ಸಿನಿಮಾವೊಂದು ಸದ್ದು ಮಾಡಿತ್ತು. ಕಡಿಮೆ ಬಜೆಟ್‌ನಲ್ಲೇ ತಯಾರಾಗಿದ್ದ ಅದ್ಭುತ ಕಥೆ ಹೊಂದಿದ್ದ ತಿಥಿ ಸಿನಿಮಾ ರಿಲೀಸಾಗಿ ಎಲ್ಲೆಡೆ ಸಖತ್ ಸೌಂಡ್ ಮಾಡಿತ್ತು. ಈ ಸಿನಿಮಾ ಮೂಲಕ ಸಾಕಷ್ಟು ಕಲಾವಿದರ ಪರಿಚಯ ಕನ್ನಡ ಚಿತ್ರರಂಗಕ್ಕೆ ಆಗಿತ್ತು....
- Advertisement -spot_img

Latest News

ಬೆಂಗಳೂರು ಜಾತ್ರೆಗಿಂತ ಮೊದಲು ಬೆಂಗಳೂರಿಗರ ಜಂಜಾಟಕ್ಕೆ ಮುಕ್ತಿ ಕೊಡಿ ಸ್ವಾಮಿ!: ಆರ್.ಅಶೋಕ್ ವ್ಯಂಗ್ಯ

Political News: ಕಾಂಗ್ರೆಸ್ ಸರ್ಕಾರ ಈ ಬಾರಿ ಬೆಂಗಳೂರಿನಲ್ಲಿ ಬೆಂಗಳೂರು ಜಾತ್ರೆ ನಡೆಸುವ ನಿರ್ಧಾರ ಮಾಡಿದ್ದು, ಸಿದ್ಧತೆ ಭರದಿಂದ ಸಾಗುತ್ತಿದೆ. ಆದರೆ ವಿರೋಧ ಪಕ್ಷಗಳು ಬೆಂಗಳೂರು...
- Advertisement -spot_img