Movie News: ಸ್ಟಾರ್ ಆ್ಯಂಕರ್ ಜಾನ್ವಿ ಮತ್ತು ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾ ಆಡಿಯೋ ರೈಟ್ಸ್, ಭಾರೀ ಮೊತ್ತಕ್ಕೆ ಸೇಲ್ ಆಗಿದೆ.
ಈಗಾಗಲೇ ತುಳು ಸಿನಿಮಾಗಳಲ್ಲಿ ನಟಿಸಿ, ಹೆಸರು ಗಳಿಸಿರುವ ರೂಪೇಶ್, ಬಿಗ್‌ಬಾಸ್ ಕನ್ನಡದ ವಿನ್ನರ್ ಕೂಡ ಆಗಿದ್ದಾರೆ. ಇನ್ನು ಆ್ಯಂಕರ್ ಜಾನ್ವಿ ಗಿಚ್ಚಿಗಿಲಿಗಿಲಿ ಮೂಲಕ, ಕಿರುತೆರೆಗೆ ಎಂಟ್ರಿ ಕೊಟ್ಟು, ಬಳಿಕ ಹಿರಿತೆರೆಯಲ್ಲಿ...