ಮನುಷ್ಯನ ದಿನನಿತ್ಯದ ಜೀವನದಲ್ಲಿ ಹಾಲು ತುಂಬಾನೇ ಮುಖ್ಯ. ಕಾಫಿ ಟೀ ಮಾಡೋಕೂ ಹಾಲು ಬೇಕೇ ಬೇಕು. ನಾವು ಹುಟ್ಟಿದಾಗಿನಿಂದ ಬಿಳಿ ಹಾಲನ್ನು ನೋಡಿದ್ದೇವೆ.. ಹಾಲು ಇರೋದೇ ಬೆಳ್ಳಗೆ ಅನ್ನೋದು ನಮಗೆಲ್ಲಾ ಗೊತ್ತಿದೆ.. ಆದ್ರೆ ಕಪ್ಪು ಬಣ್ಣದ ಹಾಲು ಕೂಡ ಇದೆ ಅಂದ್ರೆ ಗೊತ್ತಾ? ಪ್ರಾಣಿಯೊಂದು ಕಪ್ಪು ಬಣ್ಣದಲ್ಲಿ ಹಾಲು ಕೊಡುತ್ತೆ.. ಈ ವಿಷ್ಯಾ ಎಷ್ಟೋ...
International News: ಆಫ್ರಿಕಾದ ಮಲಾವಿಯಾ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸೇರಿ ಹಲವರು ಹೋಗುತ್ತಿದ್ದ ವಿಮಾನ ಪತನಗೊಂಡು, ಉಪಾಧ್ಯಕ್ಷ ಮತ್ತು 9 ಜನ ದುರ್ಮರಣಕ್ಕೀಡಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಉಪಾಧ್ಯಕ್ಷರು ನಾಪತ್ತೆಯಾಗಿದ್ದರೆಂದು ಸುದ್ದಿ ಇತ್ತು. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಉಪಾಧ್ಯಕ್ಷರು ಮತ್ತು ಅವರೊಂದಿಗೆ ಇದ್ದವರು ಸಿಕ್ಕಿರಲಿಲ್ಲ.
ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಕೆಲ ಕಾಲದ ಹುಡುಕಾಟದ ಬಳಿಕ...
ಕೀನ್ಯಾ: ಆಫ್ರಿಕಾದ ಕೀನ್ಯಾದಲ್ಲಿ ಪಾದ್ರಿಯ ಜಮೀನಿನಲ್ಲಿ 47 ಶವಗಳು ಪತ್ತೆಯಾಗಿದೆ. ಇನ್ನೂ ಹೆಚ್ಚು ಶವಗಳು ಪತ್ತೆಯಾಗುವ ಶಂಕೆಯನ್ನ ಸ್ಥಳೀಯ ಪೊಲೀಸರು ವ್ಯಕ್ತಪಡಿಸಿದ್ದಾರೆ. ಪೊಲೀಸರು ಇದರ ತನಿಖೆ ನಡೆಸಿದಾಗ, ಸತ್ಯಸಂಗತಿ ಹೊರಬಿದ್ದಿದೆ. ಪಾದ್ರಿ ಕೆಲ ಅಮಾಯಕರನ್ನ ಸ್ವರ್ಗಕ್ಕೆ ಕಳುಹಿಸುವುದಾಗಿ ನಂಬಿಸಿದ್ದನಂತೆ. ಅವನ ಮಾತಿಗೆ ಮರುಳಾದ ಜನ, ಅವನು ಹೇಳಿದಂತೆ ಮಾಡಿದ್ದಾರೆ. ಬಳಿಕ ಸಾವನ್ನಪ್ಪಿದ್ದಾರೆ. ಆ ಹೆಣಗಳನ್ನ...
Special News:
ಭಾರತದಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಚೀತಾಗಳು ಆಗಮಿಸಿದ್ದು ಈಗಾಗಲೇ ಭಾರತದ ಹವಾಮಾನಕ್ಕೆ ಅನುಗುಣವಾಗಿ ತಮ್ಮ ಜೀವನವನ್ನು ಸಾಗಿಸುತ್ತಿರುವಾಗಲೇ ಮತ್ತೊಂದು ವಿಶೇಷ ಸುದ್ದಿ ಹೊರಬಿದ್ದಿದೆ. ಮತ್ತಷ್ಟು ಚೀತಾಗಳು ನಮ್ಮಲ್ಲಿ ಬಂದು ಮತ್ತೆ ವಾಸ ಮಾಡಲಿವೆ ಎಂಬ ವಿಚಾರ ಹೊರ ಬಿದ್ದಿದೆ.ಹೌದು ಈಗಾಗಲೇ ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ಐದು ಗಂಡು ಮತ್ತು ಮೂರು ಹೆಣ್ಣು...
https://www.youtube.com/watch?v=TKdazSzZDZ4&t=29s
ರಾಜ್‍ಕೋಟ್: ದಿನೇಶ್ ಕಾರ್ತಿಕ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಯುವ ವೇಗಿ ಆವೇಶ್ ಖಾನ್ ಅವರ ಅತ್ಯದ್ಭುತ ಬೌಲಿಂಗ್ ದಾಳಿಯ ನೆರೆವಿನಿಂದ ಭಾರತ ತಂಡ ದ.ಆಫ್ರಿಕಾ ವಿರುದ್ಧ ನಾಲ್ಕನೆ ಟಿ20 ಪಂದ್ಯದಲ್ಲಿ 82 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.ಇದರೊಂದಿಗೆ ಪಂತ್ ಪಡೆ 2-2 ಸರಣಿ ಸಮಗೊಳಿಸಿದೆ.
ಟಾಸ್ ಗೆದ್ದ ದ.ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲ...
ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಮಲೇರಿಯಾ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು ಇದಕ್ಕೆ ವಿಶ್ವಸಂಸ್ಥೆ ಅನುಮೋದನೆ ನೀಡಿದೆ.
ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಮಲೇರಿಯಾದಿಂದ ಸಾವನ್ನಪ್ಪುತ್ತಿದ್ದು ಇದಕ್ಕೆ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳ ದಶಕಗಳ ಪ್ರಯತ್ನ ಇದೀಗ ಫಲಿಸಿದೆ. 'ಮೊಸ್ಕಿರಿಕ್ಸ್' ಎಂಬ ಹೆಸರಿನ ಈ ಲಸಿಕೆ ಕೇವಲ ಮಲೇರಿಯಾ ಮಾತ್ರವಲ್ಲದೆ, ಪರಾವಲಂಬಿ ಜೀವಿಗಳಿಂದ ತಗುಲುವ...
2020ರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಕೇವಲ ಕೆಲವು ಸಾವಿರ ಮತಗಳಿಂದ ಎನ್‌ಡಿಎಗಿಂತ ಹಿಂತೆಗೆದಿತ್ತು. ಆ ಅನುಭವದ ನಂತರ, 2025ರಲ್ಲಿ ಮಹಾ ಮೈತ್ರಿಕೂಟದ ಆರ್‌ಜೆಡಿ–ಕಾಂಗ್ರೆಸ್ ಗೆಲುವು ಬಹುತೇಕ...