Friday, November 22, 2024

Air India

ಏರ್ ಇಂಡಿಯಾ ವೆಜ್ ಊಟದಲ್ಲಿ ಚಿಕನ್ ಪೀಸ್ ಪ್ರತ್ಯಕ್ಷ..

International News: ಏರ್ ಇಂಡಿಯಾ ವಿಮಾನದಲ್ಲಿ ಹಲವು ಬಾರಿ, ಹಲವು ರೀತಿಯ ಯಡವಟ್ಟು ನಡೆದು ಹೋಗಿದೆ.  ಊಟದಲ್ಲಿ ಹಲ್ಲಿ, ಕಲ್ಲು, ಇರುವೆ, ಜಿರಲೆ ಎಲ್ಲರೂ ಆಗಾಗ ಸಿಗುತ್ತಿರುತ್ತಾರೆ. ಇದೀಗ ವೆಜ್ ಊಟದಲ್ಲಿ ಚಿಕನ್ ಪೀಸ್ ಸಿಕ್ಕಿದೆ. ಯಾರಿಗೆ ಈ ರೀತಿಯಾಗಿದೆಯೋ, ಆಕೆ ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಪ್ರೀಸ್ ನೀವು ಆ ಟ್ವೀಟ್ ತೆಗಿಯಿರಿ....

Air India: ಹವಾ ನಿಯಂತ್ರಣದಲ್ಲಿ ದೋಷ , ದುಬೈಗೆ ಹೊರಟಿದ್ದ ವಿಮಾನ ತಿರುವನಂತಪುರಂನಲ್ಲಿ ಲ್ಯಾಂಡಿಂಗ್

ರಾಷ್ಟ್ರೀಯ ಸುದ್ದಿ: ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೇರಳಕ್ಕೆ ಮರಳಿದೆ. ಯಾಕೆಂದರೆ ವಿಮಾನದಲ್ಲಿನ ಹವಾ ನಿಯಂತ್ರಣದಲ್ಲಿ ಸಮಸ್ಯೆ ಉಂಟಾದ ಕಾರಣ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಕೇರಳಕ್ಕೆ ವಾಪಾಸಾಗಿದೆ. ಸಮಯ 1.09 ನಿಮಿಷಕ್ಕೆ ವಿಮಾನ ಟೇಕ್ ಆಫ್ ಆಗಿದ್ದು ಟೇಕ್ ಆಫ್ ಆದ ಕೆಲವೇ ಗಂಟೆಗಳಲ್ಲಿ ಹವಾ ನಿಯಂತ್ರಣದಲ್ಲಿ...

ಏರ್ ಇಂಡಿಯಾಕ್ಕೆ 30 ಲಕ್ಷ ದಂಡ, 3 ತಿಂಗಳವರೆಗೆ ಪೈಲಟ್ ಲೈಸೆನ್ಸ್ ಅಮಾನತು

National story : ನಾಗರಿಕ ವಿಮಾನಯಾನ ನಿಯಂತ್ರಕ ಮಹಾನಿರ್ದೇಶಕರು ಕುಡಿದು ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದರು ಎಂಬ ಆರೋಪದಡಿಏರ್ ಇಂಡಿಯಾಕ್ಕೆ ₹ 30 ಲಕ್ಷ ದಂಡ ವಿಧಿಸಲಾಗಿದೆ ಮತ್ತು ಅದರ ನ್ಯೂಯಾರ್ಕ್-ದೆಹಲಿ ವಿಮಾನದ ಪೈಲಟ್-ಇನ್‌ಚಾರ್ಜ್‌ನ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ.  DGCA ನಾಗರಿಕ ವಿಮಾನಯಾನ ಅಗತ್ಯತೆಗಳ ಪ್ರಕಾರ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದ" ಏರ್...

ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ತಪ್ಪಿಸಲು ಮೂರುವರೆ ಗಂಟೆ ಮೊದಲೇ ಪ್ರಯಾಣಿಕರಿಗೆ ನಿಲ್ದಾಣ ತಲುಪಲು ಸೂಚನೆ

ದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಪರೀತ ಅವ್ಯವಸ್ಥೆಯ ನಡುವೆ, ಏರ್ ಇಂಡಿಯಾ ಮಂಗಳವಾರ ದೇಶೀಯ ಪ್ರಯಾಣಿಕರು ನಿರ್ಗಮನಕ್ಕೆ ಕನಿಷ್ಠ 3.5 ಗಂಟೆಗಳ ಮೊದಲು ವಿಮಾನ ನಿಲ್ದಾಣವನ್ನು ತಲುಪುವಂತೆ ಸಲಹೆಯನ್ನು ಬಿಡುಗಡೆ ಮಾಡಿದೆ. ವಿಮಾನ ನಿಲ್ದಾಣದಲ್ಲಿ ದೀರ್ಘ ಸಮಯದ ವರೆಗೆ ಕ್ಯೂ ನಿಲ್ಲುವುದು ಮತ್ತು ಚೆಕ್-ಇನ್ ಆಗಲು ವಿಳಂಬವಾಗುತ್ತಿತ್ತು ಎಂದು ಪ್ರಯಾಣಿಕರು ಸಮಾಜಿಕ...

ಶತಕೋಟಿ ಮೌಲ್ಯದ 500 ವಿಮಾನಗಳ ಖರೀದಿಗೆ ಸಜ್ಜಾದ ಏರ್ ಇಂಡಿಯಾ

ನವದೆಹಲಿ: ಏರ್‌ಬಸ್ ಮತ್ತು ಬೋಯಿಂಗ್ ಎರಡರಿಂದಲೂ ಹತ್ತಾರು ಶತಕೋಟಿ ಡಾಲರ್ ಮೌಲ್ಯದ 500 ಜೆಟ್‌ಲೈನರ್‌ಗಳಿಗೆ ಐತಿಹಾಸಿಕ ಆರ್ಡರ್‌ಗಳನ್ನು ನೀಡಲು ಏರ್ ಇಂಡಿಯಾ ಸನಿಹದಲ್ಲಿದೆ, ಟಾಟಾ ಗ್ರೂಪ್ ಒಕ್ಕೂಟದ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಪುನರುಜ್ಜೀವನವನ್ನು ರೂಪಿಸುತ್ತಿದೆ ಎಂದು ಉದ್ಯಮದ ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ. ಇಂದು ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಅಧಿಕಾರ ಸ್ವೀಕಾರ ಆದೇಶಗಳಲ್ಲಿ 400 ಕಿರಿದಾದ-ದೇಹದ ಜೆಟ್‌ಗಳು ಮತ್ತು...

ವಿಮಾನ ಟೇಕ್ ಆಫ್ ಆಗುವ ಮೊದಲೇ ಇಂಜಿನ್ ನಲ್ಲಿ ಬೆಂಕಿ…!

National News: ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಟೇಕ್ ಆಫ್ ಆಗುವ ಮೊದಲೇ ಇಂಜಿನ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಒಮಾನ್‌ನ ಮಸ್ಕತ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮಸ್ಕತ್ ವಿಮಾನ ನಿಲ್ದಾಣದಲ್ಲಿ ವಿಮಾನವು ಟೇಕ್ ಆಫ್ ಮಾಡುವ ಮೊದಲು ಇಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅದರಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಈ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು...

ವಿಮಾನಕ್ಕೆ ಡಿಕ್ಕಿಹೊಡೆದ ಪಕ್ಷಿ..!

www.karnatakatv.net :ಏರ್ ಇಂಡಿಯಾ ವಿಮಾನ ಟೇಕ್ ಆಫ್ ವೇಳೆ ಹಕ್ಕಿಯೊಂದು ಡಿಕ್ಕಿಯಾದ ಪರಿಣಾಮ ವಿಮಾನ ಹಾರಾಟ ಸ್ಥಗಿತಗೊಂಡ ಘಟನೆ ರಾಯ್ಪುರ್ ಏರ್ಪೋರ್ಟ್ ನಲ್ಲಿ ಸಂಭವಿಸಿದೆ. ರಾಯ್ಬುರ್ ನಿಂದ ದೆಹಲಿಗೆ ತೆರಳಬೇಕಾಗಿದ್ದ 179 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನಕ್ಕೆ ಏಕಾಏಕಿ ಪಕ್ಷಿಯೊಂದು ಡಿಕ್ಕಿ ಹೊಡೆದಿದೆ.  ಕೂಡಲೆ ಎಚ್ಚೆತ್ತ ಪೈಲಟ್ ವಿಮಾನವನ್ನು ನಿಯಂತ್ರಣಕ್ಕೆ ತಂದಿದ್ದಾರೆ. ವಿಮಾನದೊಳಗೆ ಕೇಂದ್ರ ಬುಡಕಟ್ಟು ಖಾತೆಯ...

ಎರಡನೇ ಹಂತದ ವಂದೇ ಭಾರತ್ ಕಾರ್ಯಾಚರಣೆಗೆ ಕ್ಷಣಗಣನೆ

ಕರ್ನಾಟಕ ಟಿವಿ : ಇನ್ನು ಮೇ 16ರಿಂದ ಎರಡನೇ ಹಂತದ ವಂದೇ ಭಾರತ್ ಏರ್ ಲಿಫ್ಟ್ ಕಾರ್ಯ ಶುರುವಾಗಲಿದೆ. ಈ ಬಾರಿ ಈ ಬಾರಿ 31 ದೇಶಗಳಿಂದ 149 ವಿಮಾನಗಳು ಕಾರ್ಯಾಚರಣೆ ಮಾಡಲಿದ್ದು ಭಾರತೀಯರನ್ನ ತಾಯ್ನಾಡಿಗೆ ಕರೆತರಲಿದ್ದಾರೆ. ಈ ಬಾರಿಯೂ ಅಮೆರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ 31 ದೇಶಗಳಿಂದ ಭಾರತೀಯರನ್ನ ಕರೆತರಲಾಗುವುದು. ಇನ್ನು ಮೊದಲ...

ಏರ್ ಇಂಡಿಯಾ ಪೈಲೆಟ್ ಗಳಿಗೆ ಕೊರೊನಾ ಬಂದಿದ್ದು ಹೇಗೆ..?

ಕರ್ನಾಟಕ ಟಿವಿ : ವೈದ್ಯರು, ಯೋಧರು, ಪೊಲೀಸರಿಗೆ ಅಂಟಿದ್ದ ಕೊರೊನಾ  ಇದೀಗ ಏರ್ ಇಂಡಿಯಾದ ಐವರು ಪೈಲೆಟ್ ಗಳಿಗೂ ತಗುಲಿದೆ. ಹೌದು ಏರ್ ಇಂಡಿಯಾದ ಐವರು ಪೈಲೆಟ್ ಗಳಿಗೆ ಕೊರೊನಾ ಸೋಂಕು  ಧೃಢಪಟ್ಟಿದೆ.  ಏರ್ ಇಂಡಿಯಾ ಕಾರ್ಗೋ ವಿಮಾನಗಳ ಪೈಲೆಟ್ ಗಳಿಗೆ ಸೋಂಕು ತಗುಲಿದೆ.. ನಾಗರೀಕ ವಿಮಾನಯಾವ ಸಂಚಾರ ನಿಲ್ಲಿಸಿದ್ರು ಕಾರ್ಗೋ ವಿಮಾನಗಳು ಔಷಧಿ...

ಫ್ಲೈಟ್ ನಲ್ಲಿ ಪೈಲಟ್-ಸಿಬ್ಬಂದಿ ಕಿತ್ತಾಟ, ಪ್ರಯಾಣಿಕರ ಪೀಕಲಾಟ..!

ನವದೆಹಲಿ: ಊಟದ ಬಾಕ್ಸ್ ತೊಳೆಯೋ ವಿಚಾರವಾಗಿ ಪೈಲಟ್- ಸಿಬ್ಬಂದಿ ಜಗಳದಿಂದಾಗಿ ಪ್ರಯಾಣಿಕರು ಕಂಗಾಲಾದ ಘಟನೆ ನಡೆದಿದೆ. ನಿನ್ನೆ ನಡೆದ ಈ ಘಟನೆಯಲ್ಲಿ ಪೈಲಟ್ ಮತ್ತು ಸಿಬ್ಬಂದಿ ಪರಸ್ಪರ ಮಾತಿನ ಚಕಮಕಿ ಅತಿರೇಖಕ್ಕೆ ತಿರುಗಿತ್ತು. ಊಟದ ಬಳಿಕ ಪೈಲಟ್ , ಸಿಬ್ಬಂದಿಗೆ ಟಿಫನ್ ಬಾಕ್ಸ್ ತೊಳೆದಿಡೋದಕ್ಕೆ ಹೇಳಿದ್ದರು. ಬೆಂಗಳೂರು- ಕೋಲ್ಕತ್ತಾ ಏರ್ ಇಂಡಿಯಾ ವಿಮಾನದಲ್ಲಿ...
- Advertisement -spot_img

Latest News

ಅರೆಸ್ಟ್ ವಾರೆಂಟ್ ಬಂದಿದ್ದರೂ ಕೇಂದ್ರ ತನಿಖಾ ಸಂಸ್ಥೆಗಳು ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ?: ಸಿಎಂ

Political News: ಅದಾನಿ ವಿರುದ್ಧ ಅಮೆರಿಕದಲ್ಲಿ ಅರೆಸ್ಟ್ ವಾರಂಟ್ ಜಾರಿಯಾಗಿದ್ದು, ಇದುವರೆಗೂ ಅದಾನಿ ಅರೆಸ್ಟ್ ಆಗಿಲ್ಲ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದು, ಅರೆಸ್ಟ್ ವಾರೆಂಟ್...
- Advertisement -spot_img