ನವದೆಹಲಿ : ಸದಾ ಅಮೆರಿಕ ಫಸ್ಟ್ ನೀತಿಗೆ ಅಂಟಿಕೊಂಡಿರುವ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೆ ಹೊಸ ವರಸೆ ಆರಂಭಿಸಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ದೇಶದಲ್ಲಿ ಹಲವು ವಿವಾದಾತ್ಮಕ ನಿರ್ಧಾರಗಳಿಂದ ಟ್ರಂಪ್ ಸುದ್ದಿಯಾಗಿದ್ದರು. ತೆರಿಗೆ ನೀತಿಯ ವಿರುದ್ಧ ಜನರು ಅಧ್ಯಕ್ಷರ ವಿರುದ್ದ ಬೀದಿಗಿಳಿದಿದ್ದರು. ಅಲ್ಲದೆ ಟೆಕ್ ದಿಗ್ಗಜ ಟೆಸ್ಲಾ ಸಿಇಒ ಎಲಾನ್...
ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಕಳೆದ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿರುವ ಭೀಕರ ಉಗ್ರರ ದಾಳಿಯಲ್ಲಿ ಮೃತರಾದ ಅಮಾಯಕ ಪ್ರವಾಸಿಗರ ಸಾವಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಭಾರತವು ಇಂದು ಪಾಕಿಸ್ತಾನದ ವಿರುದ್ಧ ಮತ್ತೊಂದು ದಿಟ್ಟ ಕ್ರಮ ಕೈಗೊಂಡಿದೆ. ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಕೇವಲ 23 ನಿಮಿಷಗಳಲ್ಲೇ ಭಯೋತ್ಪಾದಕರ...
International News: ವಾಷಿಂಗ್ಟನ್: ಭಾರತೀಯ ಅಮೇರಿಕಾ ಸಂಸದೆ ಪ್ರಮೀಳಾ ಜಯಪಾಲ್ ಅವರನ್ನು ಹಿಂಬಾಳಿಸಿ ಚುಡಾಯಿಸಿದ ವ್ಯಕ್ತಿಯೋರ್ವನಿಗೆ 364 ದಿನಗಳ ಜೈಲುವಾಸ ನೀಡಿ ಅಲ್ಲಿನ ನ್ಯಾಯಾಲಯ ಆದೇಶಿಸಿದೆ.
ಕಾಂಗ್ರಸ್ ರಾಜಕಾರಣಿಯಾಗಿರುವ ಪ್ರಮೀಳಾ ಅವರನ್ನು ಹ್ಯಾಂಡ್ ಗನ್ ಹಿಡಿದು ಬ್ರೆಟ್ ಪೋರ್ಸೆಲ್ ಎಂಬಾತ ಹಿಂಬಾಲಿಸಿದ್ದ. ಜೀವ ಬೆದರಿಕೆಯನ್ನು ಆತ ಹಾಕಿದ್ದ ಎನ್ನಲಾಗಿದೆ. ಈತನನ್ನು ಬಂದಿಸಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು....