Saturday, April 19, 2025

amithab bacchan

ಶಾರುಖ್‌, ವಿಜಯ್‌ ಹಿಂದಿಕ್ಕಿ 120 ಕೋಟಿ ತೆರಿಗೆ ಕಟ್ಟಿದ ಬಿಗ್‌ಬಿ :‌ ನಟರಲ್ಲೇ ನಂ.1 ಟ್ಯಾಕ್ಸ್‌ ಪೇಯರ್ ಅಮಿತಾಬ್‌

Bollywood News: ಭಾರತೀಯ ಚಿತ್ರರಂಗದ ದುಬಾರಿ ನಟರಲ್ಲಿ ಒಬ್ಬರಾದ ಅಮಿತಾಬ್‌ ಬಚ್ಚನ್‌ ಅವರು 2024-25ನೇ ಆರ್ಥಿಕ ವರ್ಷದಲ್ಲಿ 350 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಇನ್ನೂ ಈ ಆದಾಯದಲ್ಲಿನ 120 ಕೋಟಿ ರೂಪಾಯಿಗಳನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಿದ್ದಾರೆ. ಈ ಮೂಲಕ ಭಾರತದ ನಟರಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಚ್ಚನ್‌...

ಅಪ್ಪನನ್ನು ನೆನೆದು ಮಗಳ ಹುಟ್ಟುಹಬ್ಬ ಆಚರಿಸಿದ ನಟಿ ಐಶ್ವರ್ಯಾ ರೈ

Bollywood News: ಬಾಲಿವುಡ್ ನಟಿ, ಕರ್ನಾಟಕದ ಮಗಳು ಐಶ್ವರ್ಯಾ ರೈ ಮಗಳು ಆರಾಧ್ಯ ಕೆಲ ದಿನಗಳ ಹಿಂದಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಮ್ಮನ ಮನೆಯಲ್ಲೇ ಆರಾಧ್ಯಾ ಬರ್ತ್‌ಡೇ ಆಚರಿಸಿಕೊಂಡಿದ್ದು, ಈ ವೇಳೆ ಐಶ್ವರ್ಯಾ ಅವರ ತೀರಿಹೋಗಿರುವ ತಂದೆ ಕೃಷ್ಣ ರಾಜ್‌ ರೈ ಅವರನ್ನು ಸ್ಮರಿಸಿದ್ದು, ಅವರ ಆಶೀರ್ವಾದ ಪಡೆಯುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. https://youtu.be/Bmcwax1Gbuw ಇನ್ನು ಆರಾಧ್ಯಾ...

KBC: ₹1 ಕೋಟಿಯ ಪ್ರಶ್ನೆ – ಆದಿವಾಸಿ ಹುಡುಗ ಗೆದ್ದಿದ್ದೆಷ್ಟು?

ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್​​ಪತಿ ಕಾರ್ಯಕ್ರಮ ತುಂಬಾನೇ ಫೇಮಸ್​​.. ಅಮಿತಾಬ್ ಬಚ್ಚನ್ ನಡೆಸಿಕೊಡೋ ಈ ಕಾರ್ಯಕ್ರಮದಲ್ಲಿ ಆದಿವಾಸಿ ಯುವಕನೊಬ್ಬ ಮೊದಲ ಬಾರಿ ಹಾಟ್​​ಸೀಟ್ ಏರಿದ್ದ.. 14 ಪ್ರಶ್ನೆಗಳಿಗೂ ಸರಿಯಾದ ಉತ್ತರ ಕೊಟ್ಟಿದ್ದ.. ರೋಚಕವಾಗಿದ್ದ ₹1 ಕೋಟಿಯ ಕಡೇ ಪ್ರಶ್ನೆ ಹೇಗಿತ್ತು? ಆತನ ಉತ್ತರ ಏನು? ₹1 ಕೋಟಿ ಹಣ ಗೆದ್ದನಾ? ಈ ಮುಂದೆ ಓದಿ ಅಮಿತಾಬ್...

ನಟ ಅಮಿತಾಬ್ ಬಚ್ಚನ್‌ಗೆ ಲತಾ ಮಂಗೇಶ್ಕರ್ ಪ್ರಶಸ್ತಿ

Movie News: ಬಾಲಿವುಡ್ ನಟ ಅಮಿತಾಬ್‌ ಬಚ್ಚನ್‌ಗೆ ಲತಾ ದಿನಾನಾಥ್ ಮಂಗೇಶ್ಕರ್ ಪ್ರಶಸ್ತಿ ನೀಡಲಾಗುತ್ತಿದೆ. ಅಮಿತಾಬ್ ಬಾಲಿವುಡ್‌ನ ನಟನಾ ರಂಗದಲ್ಲಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಗಾಯಕಿ ಲತಾ ಮಂಗೇಶ್ಕರ್ ಅವರ ಪೂರ್ತಿ ಹೆಸರು ಲತಾ ದೀನಾಾನಾಥ್ ಮಂಗೇಶ್ಕರ್. ಮಂಗೇಶ್ಕರ್ ಕುಟುಂಬವು, ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದಕ್ಕಾಗಿ ಅಮಿತಾಬ್ ಬಚ್ಚನ್ ರನ್ನು ಆಯ್ಕೆ ಮಾಡಲಾಗಿದೆ. ದಿವಂಗತ...

ಅಯೋಧ್ಯೆಯಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ ನಟ ಅಮಿತಾಬ್ ಬಚ್ಚನ್

Movie News: ಈಗ ಎಲ್ಲೆಲ್ಲೂ ಬರೀ ರಾಮನದ್ದೇ ಭಜನೆ. ಎಲ್ಲಿ ನೋಡಿದರಲ್ಲಿ ರಾಮ ರಾಮ ರಾಮ. ಯಾವ ಚಾನೆಲ್ ಹಾಕಿದರೂ ಅಯೋಧ್ಯಾದ್ದೇ ಸುದ್ದಿ. ಒಟ್ಟಾರೆಯಾಗಿ ಸರ್ವಂ ರಾಮಮಯಂ ಅಂತಾನೇ ಹೇಳಬಹುದು. ಏಕೆಂದರೆ ಹಲವು ವರ್ಷಗಳ ರಾಮಭಕ್ತರ ಕನಸಾದ ರಾಮಮಂದಿರ ಉದ್ಘಾಟನೆ ಇದೇ ತಿಂಗಳು 22ರಂದು ನೆರವೇರಲಿದೆ. ಈ ಮಧ್ಯೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಯೋಧ್ಯಾ...

ಬಿಗ್‌ಬಿ ಅಮಿತಾಬಚ್ಚನ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ..?

ಡಾನ್‌ ಕೋ ಪಕಡ್ನಾ ಮುಶ್ಕಿಲ್‌ ಹೀ ನಹೀ ನಾ ಮುಮ್ಕಿನ್‌ ಹೈ ಅನ್ನೋ ಡೈಲಾಗ್ ಕೇಳಿದ ತಕ್ಷಣ ಸಿನಿಪ್ರೇಮಿಗಳಿಗೆ ನೆನಪಿಗೆ ಬರೋದು ಯಂಗ್ ಆ್ಯಂಡ್ ಎನರ್ಜಿಟಿಕ್ ಹೀರೋ, ಬಿಗ್‌ಬಿ ಅಂತಾ ಬಿರುದು ಗಳಿಸಿರೋ ಅಮಿತಾಬ್ ಬಚ್ಚನ್. https://youtu.be/ZHQs8hzn83c ಸಲ್ಮಾನ್, ಶಾರೂಖ್, ಆಮೀರ್‌ರಂಥಹ ಸಾವಿರಾರು ನಟರು ಬಂದು ಹೋದ್ರೂ, ಸಿನಿಪ್ರೇಮಿಗಳ ಮನಸ್ಸಿನಲ್ಲಿ ಅಜರಾಮರವಾಗಿ ಉಳಿಯೋ ಹೆಸರು ಅಮಿತಾಬಚ್ಚನ್....
- Advertisement -spot_img

Latest News

Tumakuru News: ಜಾತಿ ಗಣತಿ ನಂಗೆ ಗೊತ್ತೇ ಇಲ್ಲ, ಇನ್ನೊಮ್ಮೆ ಸಮೀಕ್ಷೆಯಾಗಲಿ : ಸಿದ್ದಗಂಗಾ ಶ್ರೀ

Tumakuru News: ರಾಜ್ಯದಲ್ಲಿ ಬಹು ಚರ್ಚಿತವಾಗಿರುವ ಜಾತಿ ಗಣತಿ ವರದಿಯ ಕುರಿತು ಹಲವು ಸಮುದಾಯದ ಸ್ವಾಮೀಜಿಗಳು ಪರ - ವಿರೋಧದ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಆದರೆ ಇದರ...
- Advertisement -spot_img