Wednesday, August 6, 2025

Arrested

BBMP ಕಸದ ಲಾರಿಯಲ್ಲಿ ಮಹಿಳೆಯ ಶವ:ಇದು ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ಪ್ರಕರಣ!

ಜೂನ್ 29ರಂದು ಬೆಳಗ್ಗಿನ ಜಾವ 1:45ರ ಸಮಯ. ಇಡೀ ಬೆಂಗಳೂರು ನಿದ್ದೆಗೆ ಜಾರಿ ಬಹಳ ಹೊತ್ತಾಗಿತ್ತು. ಆದರೆ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಬೆಚ್ಚಿ ಬೀಳಿಸೋ ಘಟನೆ ಬೆಳಕಿಗೆ ಬಂದಿದೆ. ಬಿಬಿಎಂಪಿ ಕಸದ ಲಾರಿಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿದೆ. ಬಿಬಿಎಂಪಿ ಕಸದ ಲಾರಿಯಲ್ಲಿ ಮಹಿಳೆ ಶವ ಸಿಕ್ಕ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಲಿವಿಂಗ್ ಟುಗೆದರ್...

ತಪ್ಪಿದ ಭಾರೀ ಅನಾಹುತ..? : ಇಬ್ಬರು ಐಸಿಸ್‌ ಉಗ್ರರ ಅರೆಸ್ಟ್‌..!

ಬೆಂಗಳೂರು : ಭಾರತದಲ್ಲಿ ಆಗಬಹುದಾಗಿದ್ದ ಇನ್ನೊಂದು ಬೃಹತ್‌ ಅನಾಹುತ ತಪ್ಪಿಸಲಾಗಿದೆ. ಮಹತ್ವದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸ್ಲೀಪರ್ ಸೆಲ್ ನ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಕಳೆದ 2023ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸುಧಾರಿತ ಸ್ಫೋಟಕ ಸಾಧನಗಳ ಐಇಡಿ ತಯಾರಿಕೆ ಮತ್ತು ಪರೀಕ್ಷೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿತರನ್ನು...

ಅಕ್ರಮ ಸಂಬಂದಕ್ಕೆ ಅಂತ್ಯ ಹಾಡಿದ ಗಂಡ

ಗೋಕಾಕ್ : ಗೋಕಾಕ್ ತಾಲೂಕಿನ ಅಕ್ಕ ತಂಗೇರಹಳ್ಳಿಯಲ್ಲಿ ಅಕ್ರಮ ಸಂಬಂಧಕ್ಕೆ ಪ್ರೇಮಿಗಳಿಬ್ಬರು ಬಲಿಯಾಗಿದ್ದಾರೆ.ಯಂಕಪ್ಪ ಮ್ಯಾಳಗಿ ಎನ್ನುವವನು ಕೊಲೆಗಾರ ಅವರನ್ನುಅಂಕಲಗಿ ಪೊಲೀಸ್ ಅಧಿಕಾರಿಗಳು ಬಂದಿಸಿದ್ದಾರೆ. ಕೆಲಸದಿಂದ ಮನೆಗೆ ಬಂದ ಗಂಡನಿಗೆ ಹೆಂಡತಿ ಮತ್ತು ಅಅವಳ ಪ್ರಿಯಕರನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ ಪತಿ ಯಂಕಪ್ಪ  ಹೆಂಡತಿ ಮತ್ತು ಪ್ರಿಯಕರನನ್ನು ಮಚ್ಚಿನಿಂದ ಮನಬಂದಂತೆ ಹೊಚ್ಚಿಹಾಕಿ ಕೊಲೆ ಮಾಡಿದ್ದಾನೆ ರೇಣುಕಾ ಮ್ಯಾಳಗಿ 42...

ಮಾಡಬಾರದ್ದು ಮಾಡಿದ ಮಾಡಾಳ್ ರನ್ನು ಸೇಫ್ ಮಾಡಲು ಮುಂದಾಗಿರುವ ಕಮಲ ಪಡೆ

political news: ಲಂಚ ತೆಗೆದುಕೊಂಡ ಆರೋಪದಲ್ಲಿ ಪೋಲಿಸರ ಅತಿಥಿಯಾಗಿರುವ ದಾವಣಗೆರೆ ಚೆನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ  ಪ್ರಕರಣ ಬಿಜೆಪಿ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ವಿಧಾನಸಭಾ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಈ ರೀತಿ ಲಂಚದ ಆರೋಪದಲ್ಲಿ ಬಂದಿಯಾಗಿರುವುದರಿಂದ ಅವರನ್ನು ಪಕ್ಷದಿಂದ ಉಚ್ಚಟನೆ ಮಾಡಬೇಕೆಂದು ಕೆಲವರು ವಾದವಾದರೆ ಬಿಜೆಪಿ ನಾಯಕರು ಅವರನ್ನು ಪಕ್ಷದಿಂದ ಉಚ್ಚಟನೆ ಮಾಡದಿರಲು ಹಲವಾರು ರೀತಿಯಲ್ಲಿ...

ಕೇರ್ ಟೇಕರ್ ಕೆಲಸಕ್ಕೆ ಸೇರಿ, ಮನೆಯನ್ನೆ ಕನ್ನ ಹಾಕಿದ ಕಳ್ಳ

crime news ಬೆಂಗಳೂರು ನಗರದ ರಾಜರಾಜೇಶ್ವರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ 17 ನೇ ಕ್ರಾಸ್ ನ ಅರ್ಚಿತ ಡೆಫ್ಯೂಡೆಯಲ್ಸ್ ಅಪಾರ್ಟಮೆಂಟ್ನ ಐಡಿಯಲ್ ಹೋಮ್ ನ ಪಿ ಎನ್ ಕುಲಕರ್ಣಿ ಎಂಬುವವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮನ್ನೂರು ಗ್ರಾಮದ ದ್ಯಾವಪ್ಪ(34) ತಿಮ್ಮಣ್ಣ ವಡ್ಡರ ಎನ್ನುವ ವ್ಯಕ್ತಿಕುಲಕರ್ಣಯವರ ಮನೆಯಲ್ಲಿ ಕೇರ್ ಟೇಕರ್...

ರೈಸ್ ಪುಲ್ಲಿಂಗ್ ಯಂತ್ರ ನೀಡುವುದಾಗಿ ವಂಚಿಸಿದವರು ಬಂದಿಯಾಗಿದ್ದಾರೆ.

crime story ಮೊಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬುದು ಈ ಕಥೆ ಓದಿದರೆ ತಿಳಿಯುತ್ತದೆ. ದುಡಿದ ಹಣವೇ ಒಂದೊಂದು ಬಾರಿ ಸರಿಯಾಗಿ ಕೈಗೆ ಹತ್ತುವುದಿಲ್ಲ ಆದರೆ ಯಾವುದೋ ವಸ್ತು ಮನೆಯಲ್ಲಿದ್ದರೆ ಅದೃಷ್ಟ ಬರುತ್ತದೆ. ಎಂಬುವ ಜನರ ಮಾತು ಕೇಳಿ ಮೋಸ ಹೋಗುವ ಜನ ಇದ್ದಾರೆ.ಇದೆ ರೀತಿ ಕೆಲವು ಜನನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ...

ಹಣ ವಂಚನೆ ಹಗರಣದ ಹಿನ್ನೆಲೆ ಮಿಸ್ಭಾಉದ್ದೀನ್ ಎಂಬಾತನನ್ನು ಬಂಧಿಸಿದ ಇ.ಡಿ

ಬೆಂಗಳೂರು: ಇಂಜಾಜ್ ಇಂಟರ್ ನ್ಯಾಷನಲ್ ನ ವ್ಯವಸ್ಥಾಪಕ ನಿರ್ದೇಶಕ ಮಿಸ್ಬಾಉದ್ದೀನ್ ಎಂಬುವನನ್ನು ನಿರ್ದೇಶನಾಲುಯದ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಭಾರಿ ಹಣ ವಂಚನೆ ಹಗರಣದ ಆರೋಪದ ಮೇಲೆ ಬಂಧಿಸಿದ್ದಾರೆ. ಹೂಡಿಕೆದಾರರಿಗೆ ಭಾರಿ ಮೊತ್ತದ ಹಣ ಹಿಂದಿರುಗಿಸುವುದಾಗಿ ಆಮೀಷವೊಡ್ಡಿ ವಂಚಿಸಿದ್ದ ಎಂದು ಇಂಜಾಜ್ ಇಂಟರ್ ನ್ಯಾಷನಲ್ ಮತ್ತು ಅಸೋಸಿಯೇಟ್ಸ್ ಗ್ರೂಪ್ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ...

ಡ್ರಗ್ಸ್ ಸಾಗಾಣೆ ಮಾಡಲು ಐನಾತಿ ಪ್ಲಾನ್ ಮಾಡಿದ್ದ ಮೂವರ ಬಂಧನ

ಮಹದೇವಪುರ: ಕೋರಿಯರ್ ಅಲ್ಲಿ ಟಾಕಿಂಗ್ ಟಾಮ್ ಇಟ್ಟು ಅದರೊಳಗೆ ಡ್ರಗ್ಸ್ ಇಟ್ಟಿದ್ದ ಐನಾತಿ ಪ್ಲಾನ್ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಭಿಜಿತ್, ಶರ್ಪುದ್ದೀನ್ ಬಂಧಿತ ಆರೋಪಿಗಳು. ಮೂವರು 15 ಲಕ್ಷ ಮೌಲ್ಯದ 138 ಗ್ರಾಂ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಪಟ್ಟಂದೂರು ಅಗ್ರಹಾರದ ಐಟಿಪಿಎಲ್ ಬ್ಯಾಕ್ ಗೇಟ್ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ವೈಟ್...

ಬಲವಂತದ ಮತಾಂತರ ಆರೋಪದಡಿ ಯುವಕನ್ನು ಬಂಧಿಸಿದ್ದ ಪೊಲೀಸರು : ಚಾರ್ಜ್ ಶೀಟ್ ಸಲ್ಲಿಸಲು ತಯಾರಿ

ಬೆಂಗಳೂರು: ಬಲವಂತದ ಮತಾಂತರ ಆರೋಪದ ಮೇಲೆ ಯಶವಂತಪುರದಲ್ಲಿ ಪೊಲೀಸರು ಯುವಕನ್ನನು ಬಂಧಿಸಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ರಾಜಧಾನಿಯಲ್ಲಿ ಮೊದಲ ಆರೋಪಿಯನ್ನು ಬಂಧಿಸಿದ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಲು ತಯಾರಿ ಮಾಡುತ್ತಿದ್ದಾರೆ. ಸ್ಪೀಡ್ ರೈಲುಗಳಿಗೆ ಜಾನುವಾರುಗಳು ಬಲಿ : ಹಳಿಗಳ ಪಕ್ಕದಲ್ಲಿ ಬೇಲಿ ಹಾಕಲು ರೈಲ್ವೆ ಇಲಾಖೆ ಚಿಂತನೆ ಸೈಯದ್ ಮೊಹಿನ್ (24) ಎಂಬ ಆರೋಪಿ...

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಬಂಧನ

ಮರಾಠಿ ಚಿತ್ರಕ್ಕೆ ತಡೆಯೊಡ್ಡಿದ ಹಿನ್ನೆಲೆ ಥಾಣೆ ಪೊಲೀಸರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಅವರನ್ನು ಬಂಧಸಿದ್ದಾರೆ. ಮರಾಠಿ ಚಿತ್ರದ ಹರ್ ಹರ್ ಮಹಾದೇವ ಪ್ರದರ್ಶನವನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸುವ ಸಮಯದಲ್ಲಿ ಅವ್ಹಾದ್ ವ್ಯಕ್ತಿಯೊರ್ವನಿಗೆ ಥಳಿಸಿದ್ದಾರೆ. ಚಿತ್ರದಲ್ಲಿ ಛತ್ರಪತಿ ಶಿವಾಜಿ ಮಾಹಾರಾಜರ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವರು ಗಲಾಟೆ ಮಾಡಿದ್ದರು. ಟಿ20 ವಿಶ್ವಕಪ್...
- Advertisement -spot_img

Latest News

ಡ್ರೈವರ್ ಲೆಸ್ ಮೆಟ್ರೋ ಟ್ರೈನ್‌ನಲ್ಲಿ DK ರೌಂಡ್ಸ್‌!

ಬಹಳಷ್ಟು ವರ್ಷಗಳಿಂದ ಕಾಯುತ್ತಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಇದೇ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ...
- Advertisement -spot_img