https://www.youtube.com/watch?v=-rUMhjIG-HI
ಕೇಂದ್ರದ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.) ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಮುಖಂಡ ರಾಹುಲ್ ಗಾಂಧಿ ಅವರಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು ಹಾಗೂ ಇದನ್ನು ವಿರೋಧಿಸಿ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ಗುರುವಾರ ನಡೆಸಿದ...
https://www.youtube.com/watch?v=XKQkZ0PFbNE&t=7s
ಬೆಂಗಳೂರು: ಪಿಎಸ್ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಶೇಷ ತನಿಖಾ ತಂಡ ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ.ಹರೀಶ್ ಅವರನ್ನು ಬುಧವಾರ ಬಂಧಿಸಿದ್ದಾರೆ. ಇದೀಗ 10 ದಿನಗಳ ಕಾಲ ಹರೀಶ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪಿಎಸ್ಐ ಹರೀಶ್ ಅವರನ್ನು ಅಮಾನತು ಮಾಡಲಾಗಿದೆ.
2018ನೇ ಬ್ಯಾಚ್ ನ ಪಿಎಸ್ಐ ಆಗಿರುವ ಕೆ.ಹರೀಶ್, ಪಶ್ಚಿಮ...
https://www.youtube.com/watch?v=KkMZPfLd5eo&t=70s
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರೇವ್ ಪಾರ್ಟಿ ನಡೆಯುತ್ತಿದ್ದು, ಹಲಸೂರು ಪೋಲಿಸರು ದಾಳಿ ನಡೆಸಿದ್ದಾರೆ.
ಈ ವೇಳೆ ಬಾಲಿವುಡ್ ಖ್ಯಾತ ನಟಿ ಶ್ರದ್ದಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅವರನ್ನ ಪೊಲೀಸರು ಬಂದಿಸಿದ್ದಾರೆ. ಡ್ರಗ್ ಸೇವಿಸಿ ಮತ್ತಿನಲ್ಲಿದ್ದ ಸಿದ್ದಾಂತ್ ಕಪೂರ್ ಸೇರಿದಂತೆ ಒಟ್ಟು ಆರು ಜನರನ್ನ ಪೊಲೀಸರು ಬಂದಿಸಿದ್ದು, ಆರು ಜನರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ...
https://www.youtube.com/watch?v=Tv9UBmeeGwI
ರಾಜ್ಯದಲ್ಲಿ ಬಾರಿ ಸಂಚಲನ ಮೂಡಿಸಿದ ಪಿಎಸ್ಐ ನೇಮಕಾತಿಯ ಅಕ್ರಮಕ್ಕೆ ಸಂಬಂಧಿಸಿದಂತೆ ಈಗ ಮತ್ತೊಬ್ಬ ಅರೋಪಿ ಅರೆಸ್ಟ್ ಆಗಿದ್ದಾನೆ.
ಪಿಎಸ್ಐ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿದ್ದ, ಟಾಪರ್ ಕುಶಾಲ್ ಕುಮಾರ್ ಇಂದು ಅರೆಸ್ಟ್ ಆಗಿದ್ದಾನೆ. ಮೂಲತಃ ಕುಶಾಲ್ ಕುಮಾರ್ ಮಾಗಡಿ ತಾಲೂಕಿನವನು, ಪ್ರಭಲ ರಾಜಕಾರಣಿಯ ಮಗ ಎಂಬುದು ಈಗ ಬೆಳಕಿನ ಬಂದಿದೆ. ದರ್ಶನ್ ಗೌಡನ ಜೊತೆ ಸ್ನೇಹ...
ಸ್ಯಾಂಡಲ್ವುಡ್ ನಟ-ನಿರ್ಮಾಪಕ ಹರ್ಷವರ್ಧನ್ ಅವರನ್ನು ಬಂಧಿಸಲಾಗಿದೆ. ಅತ್ಯಾಚಾರ ಮಾಡಿರುವ ಆರೋಪದಡಿ ಹರ್ಷವರ್ಧನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣದ ಎಫ್ಐಆರ್ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
'ವಿಷನ್ 2023' ಚಿತ್ರದ ನಿರ್ಮಾಪಕರಾದ ಹರ್ಷವರ್ಧನ್ ಅವರು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಸದ್ಯಕ್ಕೆ ಹರ್ಷವರ್ಧನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
https://www.youtube.com/watch?v=aD92Hb7405E&t=6s
https://www.youtube.com/watch?v=sE6_keAXgIk&t=248s
https://www.youtube.com/watch?v=qAPOA6z8zck
www.karnatakjatv.net : ಬೆಳಗಾವಿ : ಸಂಕೇಶ್ವರದ ಓರ್ವ ಮಹಿಳೆ ಹಾಗೂ ರಾಯಬಾಗ ತಾಲೂಕಿನ ಓರ್ವ ಯುವಕ ಹೀಗೆ ಅನ್ಯ ಕೋಮಿನ ಇಬ್ಬರು ಸೇರಿಕೊಂಡು ತಿರುಗಾಡುತ್ತಿರುವದನ್ನು ಬಂಡವಾಳವಾಗಿಸಿಕೊoಡ ಖದೀಮರು ಸಿನಿಮೆಯ ರೀತಿಯಲ್ಲಿ ಅವರ ಮೇಲೆ ಹಲ್ಲೆ ಮಾಡಿ ನೈತಿಕ ಪೊಲೀಸಗಿರಿ ನಡೆಸಿರುವ ಪ್ರಕರಣವೊಂದು ಬೆಳಗಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೆ ಅವರ ಬಳಿ ಇದ್ದ ಸಾವಿರಾರು...
www.karnatakatv.net :ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ( ಎಂಸಿಡಿಸಿಸಿ ) ನಲ್ಲಿ ಕಳವು ಮಾಡಲು ಯತ್ನಿಸಿದ್ದ ಹಾಗೂ ಇತ್ತೀಚೆಗೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಂಪ್ಯೂಟರ್ ಮಾನಿಟರ್ ಮತ್ತಿತರ ವಸ್ತುಗಳನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಡಿವೈಎಸ್ಪಿ ನೇತೃತ್ವದ...
ಯುನೈಟೆಡ್ ಕಿಂಗ್ಡಮ್: ಏನಾದ್ರೂ ತಪ್ಪು ಮಾಡಿದ್ರೆ ಪೊಲೀಸರು ಎಳೆದುಕೊಂಡು ಹೋಗಿ ಲಾಕಪ್ ಗೆ ಹಾಕೋದು ಸಹಜ. ಆದ್ರೆ ಈ ವೃದ್ಧೆ ಮಾತ್ರ ತಾನು ಏನೂ ತಪ್ಪು ಮಾಡದಿದ್ರೂ ನನ್ನನ್ನು ಅರೆಸ್ಟ್ ಮಾಡಿ ಅಂತ ಪೊಲೀಸರಿಗೇ ಮನವಿ ಮಾಡಿ ಕೊನೆಗೂ ಅರೆಸ್ಟ್ ಆಗುವಲ್ಲಿ ಯಶಸ್ವಿಯಾಗಿದ್ದಾಳೆ..!!
ಆಶ್ಚರ್ಯವಾದ್ರೂ ಇದು ಸತ್ಯ, ಇಲ್ಲಿನ ಗ್ರೇಟರ್ ಮ್ಯಾನ್ಚಸ್ಟರ್ ನಲ್ಲಿ ಈ ಘಟನೆ...
Spiritual: ಪ್ರಸಿದ್ಧ ಆಧ್ಯಾತ್ಮಿಕ ಸಲಹೆಗಾರರು ಮತ್ತು ಜ್ಯೋತಿಷಿಯಾಗಿರುವ ಚಂದಾ ಪಾಂಡೆ ಅಮ್ಮಾಜಿ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳ ಬಗ್ಗೆ ಸಲಹೆ...