Thursday, November 21, 2024

astrology

Horoscope: ಜೀವನದಲ್ಲಿ ಎಂದಿಗೂ ಸೋಲೋಪ್ಪಿಕೊಳ್ಳದ ರಾಶಿಯವರು ಇವರು

Horoscope: ಕೈಯಲ್ಲಿರುವ ಎಲ್ಲ ಬೆರಳುಗಳು ಹೇಗೆ ಸಮಾನವಾಗಿರುವುದಿಲ್ಲವೋ, ಒಂದು ಸಣ್ಣ, ಒಂದು ದೊಡ್ಡದಾಗಿರುತ್ತದೆಯೋ, ಅದೇ ರೀತಿ ಮನುಷ್ಯರೆಲ್ಲರೂ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರ ಗುಣ, ಸ್ವಭಾವ ಒಂದೊಂದು ರೀತಿ ಇರುತ್ತದೆ. ಅದೇ ರೀತಿ ಬೇರೆ ಬೇರೆ ರಾಶಿಯವರದ್ದೂ ಒಂದೊಂದು ಗುಣವಿರುತ್ತದೆ. ಹಾಗಾಗಿ ನಾವಿಂದು ಯಾವ ರಾಶಿಯವರು ಜೀವನದಲ್ಲಿ ಬಹುಬೇಗ ಸೋಲೋಪ್ಪಿಕೊಳ್ಳುವುದಿಲ್ಲ. ಸೋತರೂ ಪದೇ ಪದೇ...

ಕಾಸ್ಟ್ಲೀ ಬ್ಯಾಗ್ ಬಳಸಿ ಟ್ರೋಲ್ ಆದ ಆಧ್ಯಾತ್ಮಕ ಪ್ರಚಾರಕಿ ಜಯಾ ಕಿಶೋರಿ

National News: ಆಧ್ಯಾತ್ಮದ ಬಗ್ಗೆ ಮಾತನಾಡುತ್ತ, ಹಲವು ರಾಜ್ಯ, ದೇಶಗಳನ್ನು ಸುತ್ತಿ ಪ್ರಚಾರ ಮಾಡುವ ಆಧ್ಯಾತ್ಮಕ ಪ್ರಚಾರಕಿ ಜಯಾ ಕಿಶೋರಿ, ಕಾಸ್ಟ್ಲೀ ಬ್ಯಾಗ್ ಬಳಸಿ, ಟ್ರೋಲ್ ಆಗಿದ್ದಾರೆ. ಅವರು 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬ್ಯಾಗ್ ಬಳಸಿದ್ದು, ಇದು ದುಬಾರಿ ಡಿಯೋ ಹ್ಯಾಂಡ್ ಬ್ಯಾಗ್ ಆಗಿದೆ. ಏರ್ಪೋರ್ಟ್‌ನಲ್ಲಿ ಜಯಾಕಿಶೋರಿ ಈ ಬ್ಯಾಗ್ ಹಿಡಿದು, ಪಾಪರಾಜಿಗಳಿಗೆ ಪೋಸ್...

Spiritual: ಹಿಂದೂ ಧರ್ಮದ ಸಪ್ತ ಚಿರಂಜೀವಿಗಳ ಬಗ್ಗೆ ನಿಮಗೆಷ್ಟು ಗೊತ್ತು..?: ಭಾಗ 2

Spiritual: ಹಿಂದೂ ಧರ್ಮದಲ್ಲಿ ಇರುವ ಸಪ್ತ ಚಿರಂಜೀವಿಗಳಲ್ಲಿ ಮೂವರ ಬಗ್ಗೆ ನಾವು ನಿಮಗೆ ವಿವರಿಸಿದ್ದೇವೆ. ಇನ್ನುಳಿನ ನಾಲ್ವರ ಬಗ್ಗೆ ಈ ಭಾಗದಲ್ಲಿ ತಿಳಿಯೋಣ. ಕೃಪಾಚಾರ್ಯ: ಕೃಪಾಚಾರ್ಯರನ್ನು ಬ್ರಹ್ಮನ ನಾಲ್ಕನೇಯ ಅವತಾರವೆಂದು ಹೇಳಲಾಗುತ್ತದೆ. ಮಹಾಭಾರತ ಯುದ್ಧದಲ್ಲಿ ಪಾಂಡವರ ವಿರುದ್ಧ ಹೋರಾಡಿ ಬದುಕುಳಿದ ಕೌರವರಲ್ಲಿ ಕೃಪಾಚಾರ್ಯರೂ ಒಬ್ಬರಾಗಿದ್ದಾರೆ. ಯುದ್ಧದ ಬಳಿಕ ಪಾಂಡವರಿಗೆ ಶರಣಾಗಿ, ಹಸ್ತಿನಾಪುರಕ್ಕೆ ತೆರಳಿ, ಅರ್ಜುನನ ಮಗ...

Spiritual: ಹಿಂದೂ ಧರ್ಮದ ಸಪ್ತ ಚಿರಂಜೀವಿಗಳ ಬಗ್ಗೆ ನಿಮಗೆಷ್ಟು ಗೊತ್ತು..?: ಭಾಗ 1

Spiritual: ಹಿಂದೂ ಧರ್ಮದಲ್ಲಿ, ಪುರಾಣ ಕಥೆಗಳಲ್ಲಿ, ರಾಮಾಯಣ- ಮಹಾಭಾರತದಲ್ಲಿ ಬರುವ ಕೆಲವು ಪಾತ್ರಗಳಲ್ಲಿ, ಇನ್ನುವರೆಗೂ ಕೆಲವರು ಜೀವಂತವಾಗಿದ್ದಾರೆ ಎಂದು ಹೇಳಲಾಗುತ್ತದೆ. ಏಕೆಂದರೆ, ಅವರು ಚಿರಂಜೀವಿಗಳು. ಅವರಿಗೆ ಎಂದಿಗೂ ಸಾವು ಬರಲು ಸಾಧ್ಯವಿಲ್ಲ. ಹಾಗಾದರೆ ಹಿಂದೂಗಳಲ್ಲಿ ಬರುವ ಏಳು ಚಿರಂಜೀವಿಗಳು ಯಾರು ಎಂದು ತಿಳಿಯೋಣ ಬನ್ನಿ.. ಹನುಮಂತ: ಹನುಮಂತನನ್ನು ಪೂಜಿಸುವ ಅವನ ಪರಮಭಕ್ತರಿಗೆ, ಆತ ನಮ್ಮ ಬಳಿಯೇ...

Navaratri Special: Temple: ಬಾದಾಮಿ ಬನಶಂಕರಿ ದೇವಸ್ಥಾನದ ವಿಶೇಷತೆಗಳು

Navaratri Special: ನವರಾತ್ರಿಯ ವಿಶೇಷವಾಗಿ ನಾವಿಂದು ಬಾದಾಮಿ ಬನಶಂಕರಿ ದೇವಸ್ಥಾನದ ವಿಶೇಷತೆಗಳ ಬಗ್ಗೆ ಹೇಳಲಿದ್ದೇವೆ. ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಪಾರ್ವತಿಯ ಅವತಾರವಾದ ಬನಶಂಕರಿ ಅಮ್ಮನನ್ನು ಪೂಜಿಸಲ್ಪಡುತ್ತದೆ. ಬಾಗಲಕೋಟೆಯಲ್ಲಿರುವ ಬಾದಾಮಿಗೆ ಬರೀ ಕರ್ನಾಟಕದ ಭಕ್ತರು ಮಾತ್ರವಲ್ಲದೇ, ಪಕ್ಕದ ರಾಜ್ಯಗಳಾದ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಿಂದಲೂ ದೇವಿಯ ಭಕ್ತರು ದರುಶನಕ್ಕಾಗಿ ಇಲ್ಲಿಗೆ ಬರುತ್ತಾರೆ. https://youtu.be/QTjBcgkIopw ಇನ್ನು ಬನಶಂಕರಿ ಇಲ್ಲಿ ಬಂದು ನೆಲೆನಿಲ್ಲಲು ಕಾರಣವೇನು...

Navaratri Special: ನವರಾತ್ರಿಯ 8ನೇ ದಿನ ಪೂಜಿಸಲ್ಪಡುವ ಮಹಾಗೌರಿ ಯಾರು..?

Navaratri Special: ನವರಾತ್ರಿಯ 8ನೇ ದಿನದಂದು ದುರ್ಗೆಯ ರೂಪವಾದ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ನವದುರ್ಗೆಯರೆಲ್ಲ ಪಾರ್ವತಿಯ ಅವತಾರವೇ ಆಗಿದ್ದು, ಅಷ್ಟಮಿ ದಿನ ಈಕೆಯನ್ನು ಪ್ರಧಾನ ದೇವಿ ಎಂದು ಪೂಜಿಸಲಾಗುತ್ತದೆ. https://youtu.be/6JH-ZRSra8Y ಗೂಳಿಯ ಮೇಲೆ ಕೂತು ಸಂಚರಿಸುವ ಮಹಾಗೌರಿ, ಬಿಳಿ ಬಣ್ಣದ ಸೀರೆಯಲ್ಲಿ ಸಿಂಗಾರಗೊಂಡಿರುತ್ತಾಳೆ. ಪಾರ್ವತಿ ಶಿವನ ಪತ್ನಿಯಾದ ದಾಕ್ಷಾಯಣಿಯ ರೂಪದಲ್ಲಿರುವಾಗ, ದಕ್ಷ ನಡೆಸಿದ ಯಜ್ಞದ ಯಜ್ಞಕುಂಡಕ್ಕೆ ಹಾರಿ, ಪ್ರಾಣತ್ಯಾಗ...

Navaratri Special: ನವರಾತ್ರಿಯ 7ನೇ ದಿನ ಪೂಜಿಸಲ್ಪಡುವ ಕಾಳರಾತ್ರಿ ಯಾರು..?

Navaratri Special: ಪಾರ್ವತಿಯ 7ನೇ ರೂಪವಾದ ಕಾಳರಾತ್ರಿಯನ್ನು ಇಂದು ನಾವು ಪೂಜಿಸುತ್ತೇವೆ. ಕಾಳಿ ದೇವಿಯನ್ನೇ ಕಾಳರಾತ್ರಿ ಎಂದು ಕರೆಯಲಾಗುತ್ತದೆ. ಕಪ್ಪು ಬಣ್ಣದ ದೇಹ, ಹೊರಚಾಚಿದ ನಾಲಿಗೆ, ಘೋರವಾದ ಕಣ್ಣುಗಳು, ಕುತ್ತಿಗೆಗೆ ರುಂಡಮಾಲೆ, ಕೈಯಲ್ಲಿ ಕತ್ತಿ, ದಡ್ಡವಾದ ಉದ್ದ ಕೂದಲಿರುವ ಕಾಳಿ ದೇವಿ, ಕತ್ತೆಯ ಮೇಲೆ ಸವಾರಿ ಮಾಡುತ್ತಾಳೆ. https://youtu.be/lv4Ra25ZIHI ಶುಂಭ ನಿಶುಂಭರ ಸಂಹಾರಕ್ಕಾಗಿ ದೇವಿ ಕಾಳರಾಾತ್ರಿಯ ರೂಪ...

Navaratri Special: Temple: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ವಿಶೇಷತೆಗಳು

Navaratri Special: ಮಲೆನಾಡಿನಲ್ಲಿರುವ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನವೂ ಒಂದು. ದೇವಿಯ ಆಶೀರ್ವಾದ ಪಡೆದು, ಅನ್ನಪ್ರಸಾದ ಸ್ವೀಕರಿಸಿದಾಗಲೇ, ಇಲ್ಲಿನ ಭೇಟಿ ಅರ್ಥಪೂರ್ಣವಾಗಿರುತ್ತದೆ. ಹಾಗಾದ್ರೆ ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ.. ಚಿಕ್ಕಮಗಳೂರಿನ ಹೊರನಾಡಿನಲ್ಲಿ ಪಾರ್ವತಿ ದೇವಿಯ ರೂಪವಾದ ಅನ್ನಪೂರ್ಣೆ ಇಲ್ಲಿ ನೆಲೆನಿಂತಿದ್ದಾಳೆ. ಅಡಿಯಿಂದ ಮುಡಿಯವರೆಗೂ ಈಕೆಯನ್ನು ಚಿನ್ನಾಭರಣಗಳಿಂದ, ಸುಂದರ ರೇಷ್ಮೆ ಸೀರೆಯಿಂದ...

Horoscope: ಹಣ ಗಳಿಸುವಲ್ಲಿ ಯಶಸ್ವಿಯಾಗುವ ರಾಶಿಯವರು ಇವರು

Horoscope: ಲಕ್ಷ್ಮೀ ಕೃಪೆ ಎಲ್ಲರಿಗೂ ಸಿಗುವಂಥದ್ದಲ್ಲ. ಆಕೆಯ ಕೃಪೆ ಸಿಗಬೇಕು ಎಂದರೆ, ಅಂಥ ಯೋಗ ಪಡೆದುಕೊಂಡು ಹುಟ್ಟಬೇಕು. ಆ ರೀತಿ ಸದಾಕಾಲ ಲಕ್ಷ್ಮೀಯ ಕೃಪೆ ಹೊಂದಿದ ರಾಶಿಯವರು ಯಾರು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. https://youtu.be/craTSgGoB5g ಮೇಷ ರಾಶಿ: ಧೈರ್ಯಶಾಲಿಯಾಗಿರುವ ಮೇಷ ರಾಶಿಯವರು ಎಂಥದ್ದೇ ಕಷ್ಟವನ್ನು ಎದುರಿಸಲು, ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಬಂದಿದ್ದು ಬರಲಿ ಎಂದೇ ಮುಂದೆ...

Navaratri Special: Temple: ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ವಿಶೇಷತೆಗಳು

Navaratri Special: Temple: ದಕ್ಷಿಣ ಕನ್ನಡದ ಪ್ರಸಿದ್ಧ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ ಕೂಡ ಒಂದು. ದೇವಿ ಮೂಕಾಸುರನನ್ನು ಕೊಂದ ಕಾರಣಕ್ಕೆ, ಮೂಕಾಂಬಿಕೆಯಾಗಿ ಲೋಕ ರಕ್ಷಣೆಗಾಗಿ ಈ ಸ್ಥಳದಲ್ಲಿ ನೆಲೆ ನಿಂತಿದ್ದಾಳೆಂದು ಹೇಳಲಾಗಿದೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯೋಣ ಬನ್ನಿ.. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ, ಸೌಪರ್ಣಿಕ ನದಿ ತೀರದಲ್ಲಿ ಕೊಲ್ಲೂರು ಮೂಕಾಂಬಿಕೆ...
- Advertisement -spot_img

Latest News

ಸ್ವಂತ ಮಕ್ಕಳನ್ನೇ ಕಿ*ಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟ ತಾಯಂದಿರು..!

Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ. ಧಾರವಾಡದ...
- Advertisement -spot_img