ಕ್ರೀಡಾ ಸುದ್ದಿ:
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ರೀತಿಯಾ ವಿಡಿಯೋಗಳು ಚಿಕ್ಕ ಚಿಕ್ಕ ತುಣುಕುಗಳಿಂದ ದೊಡ್ಡ ಮಟ್ಟದ ವೈರಲ್ ಪಡೆದು ಬೆಳಗಾಗುವುದರೊಳಗೆ ಸ್ಟಾರ್ ಆದವರು ಇದ್ದಾರೆ . ಅದೇ ರೀತಿ ಕೆಲವು ವಿಡಿಯೋಗಳು ಅಮಾಯಕರ ಜೀವನವನ್ನೇ ಹಾಳು ಮಾಡುವಷ್ಟು ದುಸ್ತಿತಿಗೆ ತಂದು ಬಿಡುತ್ತವೆ . ಅದೇ ರೀತಿಯ ವೀಡಿಯೋವೊಂದು ಈಗ ಒಬ್ಬ ಅತ್ಲಿಟ್ ಮತ್ತು...