ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಭಾರತದಲ್ಲಿ ದಿಗ್ಗಜ ಎನಿಸಿಕೊಂಡಿರೋ ಮಾರುತಿ ಕಂಪನಿ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ.
ಮಾರುತಿ ಕಂಪನಿಯ ಡಿಸೈರ್ ಸೆಡಾನ್ ಕಾರು ಕಳೆದ ವರ್ಷ ಮಾರಾಟದ ಅಂದಾಜು ಕೇಳಿದ್ರೆ ಅಚ್ಚರಿ ಎನಿಸುತ್ತದೆ. 2018-19ರ ಸಾಲಿನಲ್ಲಿ ಪ್ರತಿ 2 ನಿಮಿಷಕ್ಕೆ ಒಂದು ಡಿಸೈರ್ ಕಾರು ಮಾರಾಟವಾಗಿದೆ ಅಂತ...