www.karnatakatv.net:ಚoದನವನದ ಯಂಗ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಅವರು ಮಧುವೆಯಾಗಿ ಇಂದಿಗೆ 5 ವರ್ಷಗಳು ಕಳೆದಿವೆ, ಇದೆ ಖುಷಿಯಲ್ಲಿದ್ದಾರೆ ಯಶ್ ಮತ್ತು ರಾಧಿಕಾ.
ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಜೊತೆಗಿನ ಪೋಟೊವೊಂದನ್ನು ಅಪ್ಲೋಡ್ ಮಾಡಿ, ಲೇಖಕ ಬ್ಯೂ ಟ್ಯಾಪ್ಲಿನ್ ಅವರ ಕೆಲಸಾಲುಗಳನ್ನು ಬರೆದು ರಾಧಿಕಾ ಹಂಚಿಕೊoಡಿದ್ದಾರೆ."ನಿಮ್ಮನ್ನು ಉತ್ತಮಗೊಳಿಸುವ, ಪ್ರೀತಿಯಲ್ಲಿ...
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪುತ್ರಿ ಪುಟಾಣಿ ಆಯ್ರಾಳ ಮುಖವನ್ನೇ ಸಂಸದೆ ಸುಮಲತಾ ಇನ್ನೂ ನೋಡಿಲ್ಲವಂತೆ. ಚುನಾವಣೆ ಮತ್ತಿತರ ಕೆಲಸಗಳಲ್ಲಿ ಬ್ಯೂಸಿಯಾಗಿದ್ದ ಸುಮಲತಾ ಆಯ್ರಾಳ ನಾಮಕರಣದಲ್ಲೂ ಪಾಲ್ಗೊಂಡಿಲ್ಲ.
ಕಳೆದ ಡಿಸೆಂಬರ್ ನಲ್ಲಿ ಜನಿಸಿದ ರಾಕಿಂಗ್ ಸ್ಟಾರ್ ಮುದ್ದು ಮಗಳನ್ನು ಸುಮಲತಾ ಅಂಬರೀಶ್ ಇನ್ನೂ ಖುದ್ದಾಗಿ ಭೇಟಿ ಮಾಡಿಲ್ಲ. ಎಲೆಕ್ಷನ್ ಮತ್ತಿತರ ಕೆಲಸಗಳಲ್ಲಿ ಬ್ಯುಸಿಯಾಗಿದ್ದ...
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರಿಯ ನಾಮಕರಣ ಇಂದು ನೆರವೇರಿದೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಮಗುವಿನ ಹೆಸರು ಇದೀಗ ರಿವೀಲ್ ಆಗಿದೆ.
ಯಶ್ ತಮ್ಮ ಮುದ್ದು ಮಗಳಿಗೆ 'ಆಯ್ರಾ' ಅಂತ ಹೆಸರಿಟ್ಟಿದ್ದು, ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ನಾಮಕರಣ ನಡೆಯಿತು. ಯಶ್-ರಾಧಿಕಾ ಕುಟುಂಬಸ್ಥರು ಮಾತ್ರ ಈ ನಾಮಕರಣ...