Friday, June 2, 2023

Latest Posts

ರಾಕಿಂಗ್ ಸ್ಟಾರ್ ಪುತ್ರಿಯ ಹೆಸರೇನು ಗೊತ್ತಾ..?

- Advertisement -

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರಿಯ ನಾಮಕರಣ ಇಂದು ನೆರವೇರಿದೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಮಗುವಿನ ಹೆಸರು ಇದೀಗ ರಿವೀಲ್ ಆಗಿದೆ.

ಯಶ್ ತಮ್ಮ ಮುದ್ದು ಮಗಳಿಗೆ ‘ಆಯ್ರಾ’ ಅಂತ ಹೆಸರಿಟ್ಟಿದ್ದು, ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ನಾಮಕರಣ ನಡೆಯಿತು. ಯಶ್-ರಾಧಿಕಾ ಕುಟುಂಬಸ್ಥರು ಮಾತ್ರ ಈ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಇನ್ನು ಯಶ್ ತಮ್ಮ ಪುತ್ರಿಯ ನಾಮಕರಣ ಕಾರ್ಯಕ್ರಮದ ಬ್ಯೂಟಿಫುಲ್ ವಿಡಿಯೋ ರಿಲೀಸ್ ಮಾಡಿದ್ದು ಮುದ್ದು ಪುಟಾಣಿ ಆಯ್ರಾ ಥೇಟ್ ದಂತದ ಗೊಂಬೆಯಂತೆ ಕಂಗೊಳಿಸುತ್ತಿದ್ದಾಳೆ.

ಇನ್ನು ತಮ್ಮ ಅಭಿಮಾನಿಗಳಿಗಾಗಿ ರಾಕಿಂಗ್ ಸ್ಟಾರ್ ಟ್ವಿಟ್ಟರ್ ನಲ್ಲಿ ಈ ವಿಡಿಯೋ ರಿಲೀಸ್ ಮಾಡ್ತಿದ್ದು ಸಖತ್ ಸದ್ದು ಮಾಡ್ತಿದೆ.

ಅಮ್ಮ ಮಾಡಿದ ತಪ್ಪನ್ನೇ ಮಾಡ್ತಿದ್ದಾಳ ಮಗಳು??? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=B60ITYmldEY
- Advertisement -

Latest Posts

Don't Miss