ನಾವು ಟಿವಿಗಳಲ್ಲಿ ವರದಿ ನೀಡಲು ಬರುವ ಆ್ಯಂಕರ್ ಮತ್ತು ರಿಪೋರ್ಟರ್‌ಗಳಿಗೆ ಕಿರಿಕಿರಿಯಾಗುವ, ಅಥವಾ ಯಾರಾದರೂ ಡಿಸ್ಟರ್ಬ್ ಮಾಡುವ ವೀಡಿಯೋಗಳನ್ನ ನೋಡಿರ್ತೀವಿ. ವಿದೇಶಗಳಲ್ಲಂತೂ ಇದು ಕಾಮನ್. ಆದ್ರೆ ಇಂದು ವೈರಲ್ ಆದ ವೀಡಿಯೋದಲ್ಲಿ ಆ್ಯಂಕರ್ ತಮ್ಮ ಮೂರು ತಿಂಗಳ ಪುಟ್ಟ ಕಂದಮ್ಮನನ್ನು ಹಿಡಿದು, ಹವಾಮಾನ ವರದಿ ನೀಡಿದ್ದಾರೆ.
ಯುಎಸ್‌ನ ಚಾನೆಲ್‌ನಲ್ಲಿ ಈ ಘಟನೆ ನಡೆದಿದ್ದು, ಈ ವೀಡಿಯೋವನ್ನ...
ಸ್ಯಾಂಡಲ್‌ವುಡ್ ಆ್ಯಕ್ಟ್ರೆಸ್,ಚೆಲುವಿನ ಚಿತ್ತಾರದ ಚೆಲುವೆ, ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಚಂದ್ರ ಇಬ್ಬರಿಂದ ಮೂವರಾಗ್ತಾ ಇದ್ದಾರಂತೆ. ಹೌದು.. ನಟಿ ಅಮೂಲ್ಯ ತಾಯಿಯಾಗುತ್ತಿದ್ದು, ಈ ಶುಭ ಸಮಾಚಾರವನ್ನ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಾವೀಗ ಬರೀ ಇಬ್ಬರಲ್ಲ ಎಂದು ಹೇಳಿರುವ ಅಮೂಲ್ಯ, 2022ರ ಬೇಸಿಗೆಯಲ್ಲಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
https://youtu.be/65X7ysOEtjI
ಈ...
ಪೋಷಕರು ಮಕ್ಕಳನ್ನ ಮದುವೆ ಮಾಡೋದೇ ವಂಶವೃಕ್ಷ ಬೆಳೆಯಲಿ ಎಂದು. ಮುದ್ದಾದ ಮಗುವಿನ ಹೆಜ್ಜೆ ಮನೆ ತುಂಬ ತುಂಬಲಿ, ಮನೆಯಲ್ಲಿ ಸಂತೋಷದ ವಾತಾವರಣ ಇರಲಿ ಅನ್ನೋ ಪ್ರತೀ ಪೋಷಕರ ಆಸೆಯಾಗಿರುತ್ತದೆ. ಆದ್ರೆ ಕೆಲ ದಂಪತಿಗಳಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ, ಸಂತಾನ ಭಾಗ್ಯವಿರುವುದಿಲ್ಲ. ಅಂಥವರು ಇಂದು ನಾವು ಹೇಳು ಮಂತ್ರವನ್ನ ಪಠಿಸಿದರೆ, ಸಂತಾನ ಭಾಗ್ಯ ಫಲಿಸುತ್ತದೆ.
https://youtu.be/gudjW3l0ZrI
ಪತಿ...
ಮಜಾಟಾಕೀಸ್ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡೋ ಮೂಲಕ ಮನೆಗೆ ಹೊಸ ಅತಿಥಿಯನ್ನ ಬರ ಮಾಡಿಕೊಂಡಿದ್ದಾರೆ.
ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಮಗೆ ಮಗುವಾಗಿರುವ ಸಂತಸವನ್ನು ಶ್ವೇತಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/B2Mrt-yDyLg/?utm_source=ig_web_copy_link
ನಾವು ಈಗ ಮೂವರಾಗಿದ್ದೇವೆ. ನಮ್ಮ...