Wednesday, September 11, 2024

Baby

2 ವರ್ಷದ ಪುಟ್ಟ ಮಗುವಿನ ಜೊತೆ ದಿನವೂ ಫುಡ್ ಡಿಲೆವರಿ ಮಾಡುವ ತಂದೆಯ ಕಥೆ

National News:  ಓರ್ವ ಜವಾಬ್ದಾರಿಯುವತ ಅಪ್ಪನಾಗಲಿ ಅಮ್ಮನಾಗಲಿ, ಅವರಿಗೆ ತಮ್ಮ ಮಕ್ಕಳನ್ನು ಜೋಪಾನ ಮಾಡುವುದೇ ಮುಖ್ಯವಾದ ಕೆಲಸವಾಗಿರುತ್ತದೆ. ಅಪ್ಪ ಅಮ್ಮ ಕಷ್ಟಪಟ್ಟು ದುಡಿಯುವುದೇ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ. ದೆಹಲಿಯಲ್ಲಿ ಇಂಥದ್ದೇ ಜವಾಬ್ದಾರಿಯುತ ಅಪ್ಪ ಓರ್ವ ವ್ಯಕ್ತಿಯ ಕಣ್ಣಿಗೆ ಬಿದ್ದಿದ್ದು, ಆ ವ್ಯಕ್ತಿ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ವಿವರಿಸಿದ್ದಾರೆ. https://youtu.be/AUtgecaJEOk ಎರಡು ವರ್ಷದ ತನ್ನ ಪುಟ್ಟ...

2 ತಿಂಗಳ ಮಗುವಿಗೆ ಅನಾರೋಗ್ಯ ಹಿನ್ನೆಲೆ ಆತ್ಮಹ*ತ್ಯೆಗೆ ಯತ್ನಿಸಿದ ತಂದೆ

Hassan News: ಮಗುವಿನ ಅನಾರೋಗ್ಯದಿಂದ ಮನನೊಂದು ತಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಹಿಮ್ಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ವ್ಯಕ್ತಿ ಯತ್ನಿಸಿದ್ದಾರೆ. https://youtu.be/LDamrjJi8Ek ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ಬಸವರಾಯನಪುರ ಗ್ರಾಮದ ಗಂಗಸ್ವಾಮಿಯಿಂದ ಆತ್ಮಹತ್ಯೆ ಯತ್ನ ನಡೆದಿದ್ದು, ಕಟ್ಟಡದ 5ನೇ ಮಹಡಿಯ ತುದಿಯಲ್ಲಿ ನಿಂತು...

ಮಗುವಿಗೆ ತಾಯಿಯ ಗರ್ಭ ಎಷ್ಟು ಒಳ್ಳೆಯದು ಗೊತ್ತಾ..?

Health Tips: ಓರ್ವ ಶಿಶುವಿಗೆ ತಾಯಿಯ ಗರ್ಭವೇ ಮೊದಲ ಮನೆಯಾಗಿರುತ್ತದೆ. ಅಲ್ಲಿಯೇ ಮಗುವಿನ ಆರೋಗ್ಯಕರ ಭವಿಷ್ಯದ ಬಗ್ಗೆ ನಿರ್ಧಾರವಾಗುತ್ತದೆ. ಹಾಗಾಗಿಯೇ ಗರ್ಭಿಣಿಯಾದವಳು ಸದಾ ಖುಷಿ ಖುಷಿಯಾಗಿರಬೇಕು. ಟೆನ್ಶನ್ ತೆಗೆದುಕೊಳ್ಳಬಾರದು. ಆರೋಗ್ಯಕರವಾದ ಊಟ, ತಿಂಡಿ ತಿನ್ನಬೇಕು. ಸದಾ ನಗು ನಗುತ್ತಲೇ ಇರಬೇಕು. ದೇವರ ಪುಸ್ತಕಗಳನ್ನು ಓದಬೇಕು ಅಂತಾ ಹೇಳೋದು. ಆಗಲೇ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ತಾಯಿಯ...

ಬಾಯ್‌ಫ್ರೆಂಡ್‌ನ ಮಗುವಿಗೆ ನೇಲ್‌ಪಾಲಿಶ್ ರಿಮೂವರ್ ತಿನ್ನಿಸಿ ಕೊಲೆ ಮಾಡಿದ ಪಾಪಿ

International News: ತಮ್ಮ ಸಂಬಂಧದ ನಡುವೆ ಕಿರಿಕಿರಿ ಎನ್ನಿಸುತ್ತಿದ್ದ, ಬಾಯ್‌ಫ್ರೆಂಡ್‌ನ ಪುಟ್ಟ ಮಗುವನ್ನು ಕಿರಾತಕಿಯೊಬ್ಬಳು ನೇಲ್ ಪಾಲೀಶ್ ರಿಮೂವರ್ ತಿನ್ನಿಸಿ ಹತ್ಯೆಗೈದಿದ್ದಾಳೆ. ಅಲಿಸಿಯಾ ಓವೆನ್ಸ್(20) ಎಂಬ ಮಹಿಳೆ ತನ್ನ ಬಾಯ್‌ಫ್ರೆಂಡ್ ಮಗಳಾದ ಐರಿಸ್‌ಗೆ (18 ತಿಂಗಳು), 2023 ಜೂನ್‌ನಲ್ಲಿ ನೇಲ್ ಪಾಲೀಶ್ ರಿಮೂವರ್, ಸ್ಕ್ರೂ, ಬಟನ್ ಆಕಾರದ ಬ್ಯಾಟರಿಗಳನ್ನು ತಿನ್ನಿಸಿ, ಕೊಲೆಗೈದಿದ್ದಾಳೆ. ಆ ಆರೋಪ ಇಂದು...

ಸಂತಾನ ಸಮಸ್ಯೆಯಾಗಲು, ಬಂಜೆತನವಾಗಲು ಕಾರಣವೇನು..?

Health tips: ಮೊದಲೆಲ್ಲಾ ಸಂತಾನ ಸಮಸ್ಯೆ, ಬಂಜೆತನ ಎನ್ನುವ ಹೆಣ್ಣು ಮಕ್ಕಳು ಕಾಣುವುದು ಅಪರೂಪವಾಗಿತ್ತು. ಏಕೆಂದರೆ, ಅಂದಿನ ಜೀವನಶೈಲಿ ಅತ್ಯುತ್ತಮವಾಗಿತ್ತು. ಅಲ್ಲದೇ, ಹೆಣ್ಣು ಮಕ್ಕಳು ಮನೆಗೆಲಸಗಳನ್ನು ಮಾಡುತ್ತಿದ್ದರು. ಆದರೆ ಈಗಿನ ಕಾಲದಲ್ಲಿ, ಆರಾಮವಾಗಿ ಕೆಲಸದವರು ಸಿಗುತ್ತಾರೆ. ವಾಶಿಂಗ್ ಮಷಿನ್, ವ್ಯಾಕ್ಯೂಮ್ ಕ್ಲೀನರ್‌ನಂಥ ಮಷಿನ್‌ಗಳು ಬಂದು, ಮನೆಗೆಲಸವೂ ಆರಾಮವಾಗಿದೆ. ಹಾಗಾಗಿ ಹೆಣ್ಣು ಮಕ್ಕಳಿಗೆ ವ್ಯಾಯಾಮವೂ ಕಡಿಮೆ....

ಹುಟ್ಟಿದ ಮಗುವಿಗೆ ನೀರು ಕೊಡಬಾರದು.. ಯಾಕೆ ಗೊತ್ತಾ..?

Health Tips: ತಾಯಿ ಮಗುವಿನ ಆರೋಗ್ಯದ ಬಗ್ಗೆ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ವೈದ್ಯರು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಕೂಡ ವೈದ್ಯೆಯಾದ ಸಹನಾ ದೇವದಾಸ್, ಹುಟ್ಟಿನ ಮಗುವಿಗೆ ನೀರು ಯಾಕೆ ಕೊಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಗುವಿಗೆ ಯಾವ ಯಾವ ಆರೋಗ್ಯಕರ ಅಂಶಗಳು ಬೇಕೋ, ಆ ಅಂಶಗಳೆಲ್ಲ ತಾಯಿಯ ಹಾಲಿನಲ್ಲೇ ಇರುತ್ತದೆ....

ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ..? ವೈದ್ಯರೇ ಈ ಬಗ್ಗೆ ವಿವರಿಸಿದ್ದಾರೆ ನೋಡಿ..

Health Tips: ಶಿಶುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಮಗು ಹುಟ್ಟಿದ ಎರಡು ದಿನಗಳವರೆಗೂ ತಾಯಿಯ ಹಾಲು ತಪ್ಪದೇ ಕುಡಿಯಬೇಕು. ಏಕೆಂದರೆ, ಈ ವೇಳೆ ಸಿಗುವ ಹಾಲು, ಅಮೃತಕ್ಕೆ ಸಮಾನ. ಇದರಿಂದಲೇ, ಮಗು ಭವಿಷ್ಯದಲ್ಲಿ ಗಟ್ಟಿಮುಟ್ಟಾಗಿ ಇರಲು ಸಾಧ್ಯ. ಅಲ್ಲದೇ, ಮಗುವಿಗೆ 6 ತಿಂಗಳು...

ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?

Health Tips: ಗರ್ಭಿಣಿ ಎಂದಾಗ, ಆಕೆಗೆ ಬಯಕೆಗಳಿರುತ್ತದೆ. ಮನಸ್ಸಿಗೆ ಇಷ್ಟವಾಗಿದ್ದು ತಿನ್ನಬೇಕು ಎನ್ನಿಸುತ್ತದೆ. ಆದರೆ ಬಸರಿ ಬಯಕೆ ಎಂದು ಸಿಕ್ಕ ಸಿಕ್ಕ ತಿಂಡಿಗಳನ್ನ ತಿಂದ್ರೆ, ಅದರಿಂದ ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಕುತ್ತು ಬರುತ್ತದೆ. ಹಾಗಾಗಿ ಹೆಚ್ಚು ಜಂಕ್ ಫುಡ್, ಎಣ್ಣೆ ಪದಾರ್ಥ, ಉಪ್ಪು, ಹುಳಿ, ಮಸಾಲೆ, ಸಿಹಿ ತಿಂಡಿಗಳನ್ನ ಅಗತ್ಯಕ್ಕಿಂತ ಹೆಚ್ಚು ತಿನ್ನಬಾರದು...

ಗರ್ಭಿಣಿಯರು ಧೂಮಪಾನ ಮಾಡುವವರ ಹತ್ತಿರವೇ ಇದ್ದರೆ ಏನಾಗುತ್ತದೆ ಗೊತ್ತಾ..?

Health Tips: ಧೂಮಪಾನ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹಾನಿಕಾರಕ ಅನ್ನೋದು ಎಲ್ಲರಿಗೂ ಗೊತ್ತು. ಅದನ್ನು ಸೇದುವವರಿಗೂ ಗೊತ್ತು. ಏಕೆಂದರೆ, ಸಿಗರೇಟ್ ಪ್ಯಾಕೇಟ್ ಮೇಲೆಯೇ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿರುತ್ತಾರೆ. ಆದರೂ ಸೇದುತ್ತಾರೆ. ಆದರೆ ಇದು ಬರೀ ಧೂಮಪಾನ ಮಾಡುವವರ ಮೇಲಷ್ಟೇ ಅಲ್ಲ, ಬದಲಾಗಿ ಅವರ ಸುತ್ತಮುತ್ತಲಿರುವವರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ಗರ್ಭಿಣಿಯರು...

ಎದೆಹಾಲು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ..

Health Tips: ಇಂದಿನ ಕಾಲದಲ್ಲಿ ನಾರ್ಮಲ್ ಡಿಲೆವರಿಯಾಗಿದೆ ಎಂದರೆ, ಅದೇ ಮಹಾ ಸಾಧನೆಯಂತಾಗಿದೆ. ಏಕೆಂದರೆ, ಹಲವು ಕಾರಣಗಳಿಂದ ಸಿಸೇರಿನ್ ಮಾಡಿಯೇ, ಡಿಲೆವರಿ ಮಾಡಲಾಗುತ್ತಿದೆ. ಅದಕ್ಕೆ ನಮ್ಮ ಜೀವನ ಶೈಲಿಯೂ ಕಾರಣವಾಗಿರಬಹುದು. ಹೀಗೆ ಸಿಸರೇನ್ ಆದಾಗ, ಎದೆಹಾಲು ಬರುವುದು ಕಷ್ಟವಾಗುತ್ತದೆ. ಹಾಗಾಗಿ ಹಲವರು ಅದಕ್ಕಾಗಿ ಮೆಡಿಸಿನ್ ತೆಗೆದುಕೊಳ್ಳುತ್ತಾರೆ. ಆದರೆ ಎದೆ ಹಾಲು ಹೆಚ್ಚಿಸಲು ನೀವು ಮಾತ್ರೆಯ...
- Advertisement -spot_img

Latest News

ಮಹತ್ವಾಕಾಂಕ್ಷೆಯ ಸ್ಯಾಟಲೈಟ್ ರಿಂಗ್ ರಸ್ತೆ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ: ಡಾ.ಸಿ.ಎನ್.ಮಂಜುನಾಥ್

Political News: 4-5 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗೆ ಚಾಲನೆ ನೀಡಬೇಕೆಂದು ಮಾಜಿ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ಎಚ್.ಡಿ. ದೇವೇಗೌಡ ಅವರು ಹಾಗೂ ಸಂಸದರಾದ...
- Advertisement -spot_img