ಈರುಳ್ಳಿ ಎಲ್ಲರ ಮನೆಯ ಅಚ್ಚುಮೆಚ್ಚಿನ ತರಕಾರಿ. ಈರುಳ್ಳಿ ಇಲ್ಲದೆ ಅಡುಗೆಯೇ ಇಲ್ಲ. ವಗ್ಗರಣೆ, ಸಾಂಬಾರು, ಪಲ್ಯ, ಹೀಗೆ ಎಲ್ಲಾ ಅಡುಗೆಗೂ ಈರುಳ್ಳಿ ಬೇಕೇಬೇಕು. ಇವೆಲ್ಲಕ್ಕೂ ಈರುಳ್ಳಿ ಇಲ್ಲವೆಂದರೆ ನಡೆಯುವುದೇ ಇಲ್ಲ. ಗೃಹಿಣಿಯರು ಬೆಳಗ್ಗೆ ಎದ್ದು ಅಡುಗೆ ಮನೆಗೆ ಹೋದಾಗ ಕೈಗೆ ಈರುಳ್ಳಿ ಸಿಗದಿದ್ದದರೆ ಅಥವಾ ಈರುಳ್ಳಿ ಬುಟ್ಟಿ ಖಾಲಿಯಾಗಿದ್ದರೆ ಅಡುಗೆ ಮಾಡೋದೇ ಇಲ್ಲ.
ಆದರೆ ಈ...