ಸಿನಿ ಜಗತ್ತಿನಲ್ಲಿ ವಿಚ್ಛೇದನ ಅನ್ನೋದೇನೂ ದೊಡ್ಡ ವಿಷಯವಲ್ಲ. ಹಲವಾರು ನಿರ್ದೇಶಕಕರು, ನಿರ್ಮಾಪಕರು, ನಟ, ನಟಿಯರು ವಿಚ್ಛೇದನ ಪಡೆದು, ಮರು ಮದುವೆಯಾದವರಿದ್ದಾರೆ. ಆದ್ರೆ ಇತ್ತೀಚೆಗೆ ವಿಚ್ಛೇದನ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಮಂತಾ, ಧನುಷ್ ನಂತರ ಈಗ ತಮಿಳಿನ ನಿರ್ದೇಶಕರು ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ತಮಿಳು ನಿರ್ದೇಶಕ ಬಾಲ, ತಮ್ಮ ಪತ್ನಿ ಮಲಾರ್‌ಗೆ ಡಿವೋರ್ಸ್...