Recipe: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಸೇವಿಸುವುದು ತುಂಬಾ ಮುಖ್ಯ. ಎಳನೀರು, ಮಜ್ಜಿಗೆ, ಶರ್ಬತ್, ಹೀಗೆ ತರಹೇವಾಗಿ ಪೇಯಗಳನ್ನು ನಾವು ಸೇವಿಸಬಹುದು. ಹಾಗಾಗಿ ಇಂದು ನಾವು ದೇಹಕ್ಕೆ ತಂಪು ಮತ್ತು ಶಕ್ತಿ ನೀಡುವ ಬಾಳೆಹಣ್ಣು ಮತ್ತು ಆ್ಯಪಲ್ ಮಿಲ್ಕ್ ಶೇಕ್ ರೆಸಿಪಿ ಹೇಳಲಿದ್ದೇವೆ.
ಒಂದು ಬಾಳೆಹಣ್ಣು, ಒಂದು ಆ್ಯಪಲ್, ನೆನೆಸಿದ ನಾಲ್ಕು ಕಾಜು, ಬಾದಾಮ್,...
ವಿದ್ಯಾರ್ಥಿಗಳ ಬುದ್ಧಿ ಶಕ್ತಿ ಉತ್ತಮವಾಗಿರಬೇಕು ಅಂದ್ರೆ ಪೌಷ್ಟಿಕಾಂಶ ಯುಕ್ತ ಆಹಾರ ಸೇವಿಸಬೇಕು. ಅಂಥ ಪೌಷ್ಟಿಕಾಂಶ ಯುಕ್ತ ಆಹಾರಗಳಲ್ಲಿ ಡ್ರೈಫ್ರೂಟ್ಸ್ ಕೂಡ ಒಂದು. ಆದ್ರೆ ಕೆಲವರು ಡ್ರೈಫ್ರೂಟ್ಸ್‌ನ್ನ ಡೈರೆಕ್ಟ್ ಆಗಿ ತಿನ್ನಲು ಇಚ್ಛಿಸುವುದಿಲ್ಲ. ಅಂಥವರಿಗೆ ಪ್ರೋಟಿನ್ ಪೌಡರ್ ಮಾಡಿ, ಅದನ್ನ ಹಾಲಿನಲ್ಲಿ ಹಾಕಿ ಕೊಡಬೇಕು. ಆಗ ಒಣ ಹಣ್ಣಿನ ಪೋಷಕಾಂಶದ ಜೊತೆಗೆ ಹಾಲು ಕೂಡ ದೇಹ...