ನವರಾತ್ರಿಯ ಐದನೇಯ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ಬಾಳೆಹಣ್ಣನ್ನು ದೇವಿಗೆ ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಇಂದು ಬಾಳೆ ಹಣ್ಣಿನ ಪಾಯಸದ ರೆಸಿಪಿಯನ್ನು ಹೇಳಲಿದ್ದೇವೆ.
ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ..
ನಾಲ್ಕು ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಒಂದು ಬೌಲ್‌ಗೆ ಹಾಕಿ. ಇದಕ್ಕೆ ಕುದಿಸಿ, ಆರಿಸಿದ ಹಾಲು, ಬೆಲ್ಲ, ಏಲಕ್ಕಿ ಪುಡಿ, ಕಾಯಿ ಹಾಲು...