https://youtu.be/fzrMlTx1ET8
ಸಿದ್ದು ಮೊಸೆವಾಲ ಹತ್ಯೆನಂತರ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾಗೂ ತಂದೆ ಸಲೀಮ್ ಗೆ, ಅನಾಮಧೇಯ ಜೀವ ಬೆದರಿಕೆಯ ಪತ್ರಬಂದಿದೆ.
ಸಲ್ಮಾನ್ ಖಾನ್ ತಂದೆ ಬೆಳಗ್ಗೆ ವಾಕಿಂಗ್ ಮಾಡುವ ಸಮಯದಲ್ಲಿ ಕುಳಿತುಕೊಳ್ಳುವ ಸ್ಥಳದಲ್ಲಿ ಬೆದರಿಕೆಯ ಪತ್ರಯೊಂದು ಸಿಕ್ಕಿದೆ. ಕೂಡಲೇ ಭದ್ರತಾ ಸಿಬ್ಬಂದಿ ಪತ್ರವನ್ನು ಪರಿಶೀಲನೆ ನಡೆಸಿದ್ದಾರೆ. ಬೆದರಿಕೆ ಪತ್ರನೋಡಿದಾಗ ಶಾಕ್ ಎದುರಾಗಿತ್ತು, ಬಾಲಿವುಡ್ ನಟ...
ಮುಂಬೈ: ಮುಂಬೈನಲ್ಲಿ ಸರ್ಕಾರಿ ಸ್ವಾಮ್ಯದ ಎಂಟಿಎನ್ ಎಲ್ ಕಟ್ಟಡದಲ್ಲಿ ಬೆಂಕಿ ಹೊತ್ತುಕೊಂಡಿದೆ. ಪರಿಣಾಮ ಕಟ್ಟಡದೊಳಗಿದ್ದ 100ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ.
ಬಾಂದ್ರಾದ ಎಸ್.ವಿ ರೋಡ್ ನಲ್ಲಿರುವ ಸರ್ಕಾರಿ ಸ್ವಾಮ್ಯದ ಎಂಟಿಎನ್ ಎಲ್ ಬಿಲ್ಡಿಂಗ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. 9 ಅಂತಸ್ಥಿನ ಕಟ್ಟಡದ ಮೂರನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಾಲ್ಕನೇ ಮಹಡಿಗೂ ವ್ಯಾಪಿಸಿದೆ....