Dhaka News: ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ, ಅತ್ಯಾಚಾರ ಸೇರಿ ಇತರೇ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ಅನುಭವಿಸುತ್ತಿದ್ದ ಜಮಾತ್ ನಾಯಕ ರಜಾಕರ್ ಅಜರುಲ್ ಇಸ್ಲಾಂನನ್ನು ಬಾಂಗ್ಲಾದೇಶ ಸುಪ್ರಿಂಕೋರ್’’್ ಖುಲಾಸೆಗ``ಳಿಸಿದೆ.
ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ರಜಾಕರ್‌ನನ್ನು 2012ರಲ್ಲಿ ಬಂಧಿಸಲಾಗಿತ್ತು. ಪಾಕಿಸ್ತಾನಿ ಸೈನ್ಯದ ಜತೆ ಸೇರಿ 1,256 ಜನರನ್ನು ಹತ್ಯೆ ಮಾಡಿರುವ, 17 ಜನರನ್ನು ಅಪಹರಿಸಿರುವ ಮತ್ತು 13...
International News: ನಿಮ್ಮ ದೇಶದಲ್ಲಿರುವ ಹಿಂದೂಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ, ಇಲ್ಲವಾದರೆ ನಾವು ಕಠಿಣ ನಿಲುವನ್ನು ತಾಳಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಥೈಲ್ಯಾಂಡ್‌ನಲ್ಲಿ ನಡೆಯುತ್ತಿರುವ ಬಿಮ್‌ಸ್ಟೆಕ್ ಶೃಂಸಭೆಯಲ್ಲಿ ಭಾಗಿಯಾದ ಬಳಿಕ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತ...
International News: ಭಾರತ ಹಾಗೂ ಚೀನಾ ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕೆಂದು ನಾವು ಬಯಸುತ್ತೇವೆ. ಹಿಂದಿನ ವೈಷಮ್ಯ ಮರೆತು ಎರಡೂ ದೇಶಗಳ ದ್ವಿಪಕ್ಷೀಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಸುಮಧುರ ರೂಪದಲ್ಲಿ ಬೆಳೆಸಬೇಕಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರತಿಪಾದಿಸಿದ್ದಾರೆ.
https://youtu.be/sClJTRN2YtI
ಭಾರತ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ...
International news: ಮಾಜಿ ಪ್ರಧಾನಿ ಶೇಖ್ ಹಸೀನಾಳನ್ನು ಓಡಿಸಿ ಸದ್ಯ ಬಾಂಗ್ಲಾ ದೇಶದ ನೂತನ ಪ್ರಧಾನಿಯಾಗಿರುವ ಯೂನಸ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಭಾರತದ ವಿರುದ್ಧವಾಗಿ ಅವರು ಚೀನಾ ಅಧ್ಯಕ್ಷರ ಬಳಿ ಮಾತನಾಡಿದ್ದರು. ಭಾರತಕ್ಕೆ ಸೇರಿದ 7 ನದಿಗಳಿಗೆ ಯಾವುದೇ ಮಾರ್ಗವಿಲ್ಲ. ಹಾಗಾಗಿ ಭಾರತ...
Bangla News: ತನ್ನ ಷಡ್ಯಂತ್ರದ ಮೂಲಕ ಬಾಂಗ್ಲಾದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಳಿಸಿ ಮಧ್ಯಂತರ ಆಡಳಿತವನ್ನು ರಚಿಸಿರುವ ಮೊಹಮ್ಮದ್ ಯೂನಸ್ ಕಾಲು ಕೆದರಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಾಗೂ ನಾಗರಿಕ ಸಂಘರ್ಷದಿಂದ ಕಂಗಾಲಾಗಿರುವ ಮಧ್ಯಂತರಿ ಯೂನಸ್ ಇದೀಗ ಚೀನಾ ಸಖ್ಯ ಬೆಳೆಸುತ್ತಿದ್ದಾರೆ. ಅಲ್ಲದೆ ಭಾರತದ ಈಶಾನ್ಯ ಭಾಗದಲ್ಲಿರುವ 7 ರಾಜ್ಯಗಳ...
International News: 1971ರಲ್ಲಿ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾರತದ ಸೇನೆ ನಡೆಸಿದ್ದ ಸಾಹಸದ ಸನ್ನಿವೇಶಗಳ ವಿವರಗಳನ್ನು ಹೊಂದಿದ್ದ ಪಠ್ಯಗಳನ್ನು ಬಾಂಗ್ಲಾ ಸರ್ಕಾರ ತೆಗೆದುಹಾಕಿದೆ. ಅಲ್ಲದೆ ಬಾಂಗ್ಲಾ ದೇಶದ ಅಸ್ತಿತ್ವಕ್ಕೆ ಕಾರಣವಾಗಿದ್ದ ಮುಜಿಬರ್ ರೆಹಮಾನ್ ಅವರ ಪಠ್ಯದ ಜೊತೆಗೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿರುವ ಫೋಟೊವನ್ನೂ ಸಹ ಪಠ್ಯ ಪುಸ್ತಕದಿಂದ ಹೊರಹಾಕಲಾಗಿದೆ.
https://youtu.be/7ByHvDDO9ac
ಅಲ್ಲದೆ ಇನ್ನೂ ಬಾಂಗ್ಲಾದಲ್ಲಿ...
Bangla News: ದೇಶ ಬಿಟ್ಟು ಭಾರತಕ್ಕೆ ಬಂದಿರುವ ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ನ್ಯಾಯಾಲಯ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಬಾಂಗ್ಲಾ ನ್ಯಾಯಾಲಯ ಶೇಖ್ ಹಸೀನಾ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದ್ದು, ಅಕ್ಟೋಬರ್ 17ರಂದು ಈ ಆದೇಶ ಹೊರಡಿಸಿದೆ. ಬಾಂಗ್ಲಾದೇಶದ ಅಂತರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್...
International news: ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಲ್ಲಿನ ಪ್ರಧಾನಿಯಾಗಿದ್ದ ಶೇಖ್ ಹಸೀನಾ, ಬಾಂಗ್ಲಾ ಬಿಟ್ಟು, ಭಾರತಕ್ಕೆ ಬಂದು ಸೇರಿದ್ದಾರೆ.
ಇದೀಗ ಬಾಂಗ್ಲಾ ಪ್ರಧಾನಿ ನಿವಾಸದಲ್ಲಿ ಬಾಂಗ್ಲಾ ಜನ ನುಸುಳಿ, ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು, ನಡೆಗದುಕೊಂಡೇ ಮನೆ ಕಡೆ ಹೊರಟಿದ್ದಾರೆ. ಆದ್ರೆ ಹಾಗೇ ಸುಮ್ಮನೆ ಹೋಗದೇ, ವೀಡಿಯೋ, ರೀಲ್ಸ್ ಮಾಡಿ, ತಾವು ಯಾವ ವಸ್ತುವನ್ನು ಮನೆಗೆ ತೆಗೆದುಕೊಂಡು...