ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರಿಗೆ ಇದೊಂದು ಭರ್ಜರಿ ಗುಡ್ ನ್ಯೂಸ್. ಹೌದು, ನಾಳೆಯಿಂದ ರಾಜ್ಯದಲ್ಲಿ ಸತತ 3 ದಿನಗಳ ಲಾಂಗ್ ವೀಕೆಂಡ್ ರಜೆ ಸಿಗಲಿದೆ! ನಾಳೆ ಅಂದ್ರೆ ಶುಕ್ರವಾರ, ನವೆಂಬರ್ 27ರಂದು ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳು ಮತ್ತು ಬ್ಯಾಂಕ್ಗಳಿಗೆ ರಜೆ ಇರಲಿದೆ. ಅಷ್ಟಕ್ಕೂ ನಾಳೆ ಯಾಕೆ ರಜೆ? ಖಾಸಗಿ ಶಾಲೆಗಳಿಗೂ ಈ...