ಗಾಂಧಿನಗರದಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂನಿಂದಲ್ಲೇ ಖ್ಯಾತಿ ಪಡೆದಿರುವ ಕಂಚಿನ ಕಂಠದ ನಟ ವಸಿಷ್ಠ ಸಿಂಹ. ಸಾಫ್ಟವೇರ್ ಕ್ಷೇತ್ರದಲ್ಲಿ ಲಕ್ಷ-ಲಕ್ಷ ಸಂಬಳ ಬಿಟ್ಟು ಬಣ್ಣದ ಬದುಕಿನಲ್ಲಿ ನೆಲೆಕಟ್ಟಿಕೊಳ್ಳುವ ಆಸೆ ಹೊತ್ತು ಬಂದ ಮೈಸೂರಿನ ಹುಡ್ಗ ಇಂದು ಕನ್ನಡ ಸಿನಿಮಾ ಇಂಡಸ್ಟ್ರೀಯ ಬಹುಬೇಡಿಕೆ ನಟ. ರುದ್ರತಾಂಡವ, ರಾಜಾಹುಲಿ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಎನಿಸಿಕೊಂಡ ಬಳಿಕ ವಸಿಷ್ಠ ಪೂರ್ಣ...